ಪಾಕಿಸ್ತಾನದಲ್ಲಿ ಹಿಂದೂಗಳು ಈಗ ಮುಕ್ತವಾಗಿ ಉಸಿರಾಡಬಹುದು ! – ಪಾಕಿಸ್ತಾನದ ಮಾಜಿ ಕ್ರಿಕೆಟಪಟು ದಾನಿಶ ಕನೆರಿಯಾ

೨೦೧೯ ರಲ್ಲಿ ಸಿಎಎ ಕಾನೂನು ಜಾರಿ ಮಾಡಿದ ನಂತರ ಒಂದು ಸುತ್ತೋಲೆಯ ಮೂಲಕ ಕೇಂದ್ರ ಸರಕಾರವು ಮಾರ್ಚ್ ೧೧ ರಿಂದ ದೇಶಾದ್ಯಂತ ಜಾರಿಗೊಳಿಸಿದೆ. ಇದಕ್ಕೆ ಜಗತ್ತಿನಾದ್ಯಂತದಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತಪಡಿಸಲಾಗುತ್ತಿದೆ.

ಉತ್ತರಾಖಂಡದಲ್ಲಿ ಮುಸಲ್ಮಾನರಿಂದ ಸಮಾನ ನಾಗರಿಕ ಕಾನೂನಿಗೆ ವಿರೋಧ !

ಮಸೂದೆಯನ್ನು ವಿರೋಧಿಸಿ ರಾಜ್ಯದ ಮುಸ್ಲಿಮರು ಕೆಲವು ವೀಡಿಯೊಗಳನ್ನು ಸಹ ಪ್ರಸಾರ ಮಾಡಿದ್ದಾರೆ.

ಉತ್ತರಾಖಂಡ ವಿಧಾನಸಭೆಯಲ್ಲಿ ಸಮಾನ ನಾಗರಿಕ ಸಂಹಿತೆ ಮಸೂದೆ ಮಂಡನೆ !

ಐತಿಹಾಸಿಕ ಸಮಾನ ನಾಗರಿಕ ಮಸೂದೆಯನ್ನು ಫೆಬ್ರವರಿ 6 ರಂದು ಉತ್ತರಾಖಂಡ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಕುರಿತು ಸದನದಲ್ಲಿ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಈ ವಿಧೇಯಕಕ್ಕೆ ವಿರೋಧವನ್ನು ವ್ಯಕ್ತಪಡಿಸಿದೆ.

ಉತ್ತರಾಖಂಡ ಸರಕಾರದಿಂದ ಸಮಾನ ನಾಗರಿಕ ಕಾನೂನಿನ ಕರಡು ಮಂಡನೆ !

ಸಮಾನ ನಾಗರಿಕ ಕಾನೂನಿಗಾಗಿ ಉತ್ತರಾಖಂಡ ಸರಕಾರವು ರಚಿಸಿರುವ ತಜ್ಞರ ಸಮಿತಿಯು ಕಾಯಿದೆಯ ಅಂತಿಮ ಕರಡನ್ನು ಸರಕಾರಕ್ಕೆ ಸಲ್ಲಿಸಿದೆ.

ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ ಸಮಾನ ನಾಗರಿಕ ಸಂಹಿತೆಯ ಮಸೂದೆಯನ್ನು ವಿಧಾನಸಭೆ ಮಂಡನೆ

ಮುಖ್ಯಮಂತ್ರಿ ಧಾಮಿಯವರು ತಮ್ಮ ಮಾತನ್ನು ಮುಂದುವರಿಸಿ, ‘ಒಂದು ಭಾರತ, ಶ್ರೇಷ್ಠ ಭಾರತ’ ದ ಗುರಿ ಮತ್ತು ನಿರ್ಣಯಗಳನ್ನು ಚುನಾವಣೆಯ ಮೊದಲು ಜನರ ಮುಂದೆ ಇಡಲಾಗಿತ್ತು.

ಉತ್ತರಾಖಂಡದಲ್ಲಿ ಮುಂದಿನ ತಿಂಗಳಲ್ಲಿ ಸಮಾನ ನಾಗರಿಕ ಕಾನೂನು ಜಾರಿ ! – ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ

ಜಾತ್ಯಾತೀತ ಭಾರತದಲ್ಲಿ ೭೫ ವರ್ಷದಲ್ಲಿ ಇಂತಹ ಕಾನೂನು ಯಾವುದೇ ರಾಜ್ಯದಲ್ಲಿ ರೂಪಿಸದಿರುವುದು, ಅದರ ಜಾತ್ಯತೀತ ತತ್ವಕ್ಕೆ ಮಸಿಬಳಿದಂತೆ !

ದೆಹಲಿ ಉಚ್ಚನ್ಯಾಯಾಲಯದಿಂದ ಸಮಾನ ನಾಗರಿಕ ಸಂಹಿತೆಯ ವಿಚಾರಣೆ ಸ್ಥಗಿತ !

ಸಮಾನ ನಾಗರಿಕ ಸಂಹಿತೆಯ ವಿಚಾರಣೆಯನ್ನು ದೆಹಲಿ ಉಚ್ಚನ್ಯಾಯಾಲಯ ಸ್ಥಗಿತಗೊಳಿಸಿದೆ. “ಭಾರತದ ಕಾನೂನು ಆಯೋಗವು ಈಗಾಗಲೇ ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆ.