ಶ್ರೀಕೃಷ್ಣಲೀಲೆಯ ಪ್ರಮುಖ ಸಾಕ್ಷಿ : ಗೋವರ್ಧನ ಪರ್ವತ
ಗೋವರ್ಧನ ಪರ್ವತವನ್ನು ಎತ್ತಿದಾಗ ಗೋಪ-ಗೋಪಿಯರು ತಮ್ಮ ಕರ್ತವ್ಯವೆಂದು ತಮ್ಮ ಕೋಲುಗಳನ್ನು ಗೋವರ್ಧನ ಪರ್ವತಕ್ಕೆ ತಾಗಿಸಿದಂತೆ ನಾವೂ ಹಿಂದೂ ರಾಷ್ಟ್ರ ಸ್ಥಾಪನೆಯ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ.
ಗೋವರ್ಧನ ಪರ್ವತವನ್ನು ಎತ್ತಿದಾಗ ಗೋಪ-ಗೋಪಿಯರು ತಮ್ಮ ಕರ್ತವ್ಯವೆಂದು ತಮ್ಮ ಕೋಲುಗಳನ್ನು ಗೋವರ್ಧನ ಪರ್ವತಕ್ಕೆ ತಾಗಿಸಿದಂತೆ ನಾವೂ ಹಿಂದೂ ರಾಷ್ಟ್ರ ಸ್ಥಾಪನೆಯ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ.
ಈ ಮರಕ್ಕೆ ‘ಬೆಣ್ಣೆಬಟ್ಟಲು’ ಎಂಬ ಸುಂದರ ಹೆಸರು ಸಹ ಇದೆ.
ಸಂತ ಏಕನಾಥ ಮಹಾರಾಜರು ‘ಕೃಷ್ಣನು ಅಧರ್ಮದಿಂದ ಧರ್ಮವನ್ನು ಹೆಚ್ಚಿಸಿದನು’, ಎಂದು ಹೇಳಿದ್ದಾರೆ. ಹೆಚ್ಚಿಸಿದನು ಅಂದರೆ ಧರ್ಮಸಂಸ್ಥಾಪನೆ ಮಾಡಿದನು
ಶ್ರೀನಾಥಜಿಯ ನವಿಲುಗರಿಯಿಂದ ಹಿಡಿದು ಪಾದಗಳ ವರೆಗಿನ ಅಲಂಕಾರಗಳು ಪ್ರತಿದಿನವೂ ವಿಭಿನ್ನವಾಗಿರುತ್ತವೆ.
ಕೃಷ್ಣಾಬಾಯಿ ಕೃಷ್ಣಭಕ್ತಿಯಲ್ಲಿ ತಲ್ಲೀನಳಾಗಿ ಶ್ರೀಕೃಷ್ಣನ ಪ್ರತಿಯೊಂದು ಆಜ್ಞೆಯನ್ನು ಶಿರೋಧಾರ್ಯವೆಂದು ಪರಿಗಣಿಸಿ ಕೃತಿ ಮಾಡಿದುದರಿಂದ ಕಾಲವೂ ಅವಳಿಗೇನೂ ಮಾಡಲು ಸಾಧ್ಯವಾಗಲಿಲ್ಲ.
ಜನ್ಮಾಷ್ಟಮಿಯಂದು ಶ್ರೀಕೃಷ್ಣತತ್ತ್ವ ಎಂದಿಗಿಂತ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ.
ಶ್ರೀಕೃಷ್ಣ ತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ರಂಗೋಲಿಗಳು
ಮಹಾರಾಷ್ಟ್ರದಲ್ಲಿ ಒಂದೂವರೆ ಲಕ್ಷ ಗೋವಿಂದರಿಗೆ ವಿಮೆ ಒದಗಿಸಲಾಗುವುದು. ಅದಕ್ಕಾಗಿ, ಪ್ರತಿಯೊಬ್ಬ ಗೋವಿಂದನಿಗೆ ‘ದಿ ಓರಿಯಂಟಲ್ ಇನ್ಶೂರೆನ್ಸ್’ ಸಂಸ್ಥೆಯು ವಿಮಾ ರಕ್ಷಣೆ ನೀಡಲು ಒಪ್ಪಿಕೊಂಡಿದೆ.