ರಷ್ಯಾದ ಸೈನಿಕರಿಂದ ಉಕ್ರೇನಿನ ಮಹಿಳೆಯರ ಮೇಲೆ ಬಲಾತ್ಕಾರ ! – ಉಕ್ರೇನಿನ ಮಹಿಳಾ ಸಂಸದೆಯ ಆರೋಪ
ಉಕ್ರೇನಿನ ಮೇಲೆ ಆಕ್ರಮಣ ನಡೆಸಿರುವ ರಷ್ಯಾದ ಸೈನಿಕರು ಉಕ್ರೇನಿನ ಮಹಿಳೆಯರ ಮೇಲೆ ಬಲಾತ್ಕಾರ ನಡೆಸುವ ಜೊತೆಗೆ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಎಂದು ಮಹಿಳಾ ಸಾಂಸದೆ ಮಾರಿಯಾ ಮೆಝೆಂಟವಾ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.