ಬುಲಂದಶಹರ (ಉತ್ತರಪ್ರದೇಶ) ೧೦೦ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ !

ಕ್ರಸ್ ಮಸ್ ದಿನದಂದು ವೈದಿಕ ಮಂತ್ರ ಪಠಣದ ಮೂಲಕ ಮತಾಂತರಗೊಂಡಿರುವ ಕ್ರೈಸ್ತರು ಹಿಂದೂ ಧರ್ಮದಲ್ಲಿ ಪ್ರವೇಶ ಮಾಡಿದರು.

ಮಥುರಾದಲ್ಲಿನ ಶ್ರೀಕೃಷ್ಣಜನ್ಮಭೂಮಿಯ ಸಮೀಕ್ಷೆಯನ್ನೂ ನಡೆಸಲಾಗುವುದು !

ಮಥುರಾದ ದಿವಾಣಿ ನ್ಯಾಯಾಲಯದ ಆದೇಶ
20 ಜನವರಿ 2023 ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಆದೇಶ

`ಎನ್.ಸಿ.ಇ.ಆರ್.ಟಿ.’ ಯಲ್ಲಿ 6ನೇ, 7ನೇ, 11ನೇ ಮತ್ತು 12ನೇ ಪಠ್ಯಪುಸ್ತಕದಲ್ಲಿ ಶ್ರೀಮದ್ಭಗವದ್ಗೀತೆಯ ಸಮಾವೇಶ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ತಿನ (ಎನ್.ಸಿ.ಇ.ಆರ್.ಟಿ) ಪಠ್ಯಪುಸ್ತಕದಲ್ಲಿ ಶ್ರೀಮದ್ಭಗವದ್ಗೀತೆಯನ್ನು ಸಮಾವೇಶಗೊಳಿಸಲಾಗಿದೆ.

ಕರ್ನಾಟಕ ಸರಕಾರ ಹಲಾಲ ಮಾಂಸವನ್ನು ನಿರ್ಬಂಧಿಸಲು ವಿಧೇಯಕವನ್ನು ಮಂಡಿಸುವುದು.

ಒಂದು ವೇಳೆ ಈ ಕಾಯಿದೆ ವಿಧಾನ ಸಭೆಯಲ್ಲಿ ಸಮ್ಮತಿಗೊಂಡರೆ, ಕರ್ನಾಟಕ ರಾಜ್ಯವು ಹಲಾಲ ಮಾಂಸದ ಮೇಲೆ ನಿರ್ಬಂಧ ವಿಧಿಸಿರುವ ಮೊದಲ ರಾಜ್ಯವಾಗಲಿದೆ.

ದೇವಸ್ಥಾನದಲ್ಲಿ ಶುಚಿತ್ವ ಮತ್ತು ಪಾವಿತ್ರ್ಯವನ್ನು ಕಾಪಾಡುವುದಕ್ಕಾಗಿ ಸಂಚಾರ ವಾಣಿಯ ಮೇಲೆ ನಿಷೇಧ !

ಈ ನಿಯಮ ಸಂಪೂರ್ಣ ದೇಶದಲ್ಲಿರುವ ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳಲ್ಲಿ ಮಾಡುವುದು ಅವಶ್ಯಕವಾಗಿದೆ !

ಉಜ್ಜೈನ್ (ಮಧ್ಯಪ್ರದೇಶ) ಇಲ್ಲಿಯ ಮಹಾಕಾಲೇಶ್ವರ ದೇವಸ್ಥಾನದ ಪರಿಸರದಲ್ಲಿ ‘ಮಹಾಕಾಲಕ ಲೋಕ’ ಸಂಕಿರಣದ ಉದ್ಘಾಟನೆ

ಈ ಸಮಯದಲ್ಲಿ ೧೫ ಅಡಿ ಎತ್ತರದ ಶಿವಲಿಂಗದ ಪ್ರತಿಕೃತಿಯ ತೆರೆಸರಿಸಿ ಉದ್ಘಾಟನೆ ಮಾಡಲಾಯಿತು. ಈ ಸಂಪೂರ್ಣ ಸಂಕಿರಣ ಆಧ್ಯಾತ್ಮಿಕ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ.

ಇಂದಿನಿಂದ ದುಬೈನಲ್ಲಿನ ಮೊದಲ ಹಿಂದೂ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ !

ಪ್ರತಿದಿನ ೧ ಸಾವಿರ ದಿಂದ ೧ ಸಾವಿರ ೨೦೦ ಭಕ್ತರು ದರ್ಶನ ಪಡೆಯಬಹುದು. ಈ ದೇವಸ್ಥಾನದಲ್ಲಿ ೧೬ ದೇವರ ಮೂರ್ತಿಗಳು ಇರುವುದು ಹಾಗೂ ಶಿಖರ ಪವಿತ್ರ ಧರ್ಮಗ್ರಂಥ ‘ಗುರುಗ್ರಂಥ ಸಾಹೀಬ’ ಇಡಲಾಗುವುದು.

ಕಳೆದ ವರ್ಷ ಮಹಿಳೆಯರು ಕುಂಕುಮ ಹಚ್ಚಿಕೊಳ್ಳದೆ ತೋರಿಸಲಾಗಿರುವ ಜಾಹೀರಾತಿನಲ್ಲಿ ಈ ವರ್ಷ ಆಭರಣಗಳ ಜಾಹೀರಾತಿನಲ್ಲಿ ಮಹಿಳೆಯರು ಕುಂಕುಮ ಸಹಿತವಾಗಿ ತೋರಿಸಲಾಗಿದೆ !

ಧರ್ಮಪ್ರೇಮಿ ಹಿಂದೂಗಳಿಂದ ಶೀಘ್ರವಾಗಿ ವಿರೋಧಿಸಿದ ಪರಿಣಾಮ ! ಇಂತಹ ಒಗ್ಗಟ್ಟು ಮತ್ತು ತತ್ಪರತೆ ಹಿಂದೂಗಳು ಪ್ರತಿಯೊಂದು ಆಘಾತದ ಸಮಯದಲ್ಲಿ ತೋರಿಸಬೇಕಿದೆ !

ಬರುವ ಡಿಸೆಂಬರ್ ನಿಂದ ಕರ್ನಾಟಕದಲ್ಲಿ ನೈತಿಕ ಮೌಲ್ಯಗಳ ಅಡಿಯಲ್ಲಿ ಶಾಲೆಯಲ್ಲಿ ಶ್ರೀಮದ್ ಭಗವದ್ಗೀತೆ ಕಲಿಸಲಾಗುವುದು !

ಕುರಾನ್ ಇದು ಧಾರ್ಮಿಕ ಗ್ರಂಥ; ಆದರೆ ಗೀತಾ ಧಾರ್ಮಿಕ ಗ್ರಂಥ ಅಲ್ಲವೇ ! – ಕರ್ನಾಟಕದ ಶಿಕ್ಷಣ ಸಚಿವ

ಮುಸಲ್ಮಾನರಿಗೆ ಗರಬಾದಲ್ಲಿ ಭಾಗವಹಿಸುವುದಿದ್ದರೇ ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳಿ !

ಯಾವ ಮುಸಲ್ಮಾನರಿಗೆ ತಮ್ಮ ಧರ್ಮದ ಬಗ್ಗೆ ಬೇಸರ ಬಂದಿದೆಯೊ, ಯಾರು ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳುವರೋ ಹಾಗೂ ಯಾರಿಗೆ ನವರಾತ್ರ್ಯುತ್ಸವದಲ್ಲಿ ಗರಬಾ ಮತ್ತು ದಾಂಡಿಯಾ ಆಡುವುದಿದೆ, ಅವರಿಗೆ ಗರಬಾ ಕಾರ್ಯಕ್ರಮದಲ್ಲಿ ಪ್ರವೇಶ ನೀಡಲಾಗುವುದು.