`ಎನ್.ಸಿ.ಇ.ಆರ್.ಟಿ.’ ಯಲ್ಲಿ 6ನೇ, 7ನೇ, 11ನೇ ಮತ್ತು 12ನೇ ಪಠ್ಯಪುಸ್ತಕದಲ್ಲಿ ಶ್ರೀಮದ್ಭಗವದ್ಗೀತೆಯ ಸಮಾವೇಶ

ನವದೆಹಲಿ– ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ತಿನ (ಎನ್.ಸಿ.ಇ.ಆರ್.ಟಿ) ಪಠ್ಯಪುಸ್ತಕದಲ್ಲಿ ಶ್ರೀಮದ್ಭಗವದ್ಗೀತೆಯನ್ನು ಸಮಾವೇಶಗೊಳಿಸಲಾಗಿದೆ.

6ನೇ ಮತ್ತು 7ನೇ ಈಯತ್ತೆಯ ಪಠ್ಯಪುಸ್ತಕದಲ್ಲಿ ಗೀತೆಯ ಸಂದರ್ಭ ಮತ್ತು ಈಯತ್ತೆ 11ನೇ ಮತ್ತು 12ನೇ ಸಂಸ್ಕೃತ ಪಠ್ಯಪುಸ್ತಕದಲ್ಲಿ ಅದರಲ್ಲಿರುವ ಶ್ಲೋಕಗಳನ್ನು ಸಮಾವೇಶಗೊಳಿಸಲಾಗಿದೆ. ಶಿಕ್ಷಣ ರಾಜ್ಯಮಂತ್ರಿ ಅನ್ನಪೂರ್ಣ ದೇವಿಯವರು ಲಿಖಿತ ಸ್ವರೂಪದಲ್ಲಿ ಲೋಕಸಭೆಯಲ್ಲಿ ಉತ್ತರ ನೀಡುವಾಗ ಇದರ ಮಾಹಿತಿ ನೀಡಿದರು.
ದೇಹಲಿಯ ಉಪರಾಜ್ಯಪಾಲರಿಂದ ಸರಕಾರಕ್ಕೆ ಆದೇಶ!