ವಿಚಾರಣೆಗಾಗಿ ಸ್ಥಾಪಿಸಿರುವ ಸಂಸತ್ತಿನ ಸಮಿತಿಯ ಮೇಲೆ ದಾಳಿ

ತ್ರಿಪುರಾ ರಾಜ್ಯದ ವಿಧಾನಸಭೆಯಲ್ಲಿ ಚುನಾವಣೆಯ ಬಳಿಕ ನಡೆದ ರಾಜಕೀಯ ಹಿಂಸಾಚಾರದ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ ಸಂಸತ್ತಿನ ಸಮಿತಿಯ ಮೇಲೆ ವಿಶಾಲಗಡ ಈ ಪ್ರದೇಶದಲ್ಲಿ ದಾಳಿ ನಡೆದಿದೆ.

ತಮಿಳುನಾಡಿನ ಭಾಜಪದ ೧೩ ನಾಯಕರು ಅಣ್ಣಾದ್ರಮುಕ ಪಕ್ಷದಲ್ಲಿ ಪ್ರವೇಶ !

ತಮಿಳುನಾಡಿನ ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ೧೩ ನಾಯಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಾ, ಅಣ್ಣಾದ್ರಮುಕ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ

‘ಚಾಟ್ ಜಿಪಿಟಿ’: ಒಂದು ಅಬ್ಬರ

ಯಾವುದೇ ತಂತ್ರಾಂಶವನ್ನು ಅಂತಿಮವಾಗಿ ಮಾನವನೇ ನಿಯಂತ್ರಿಸುತ್ತಾನೆ, ಎಂಬ ಸತ್ಯವನ್ನು ಮರೆಯಬಾರದು. ಅದರಿಂದಾಗಿ ಆ ಮನುಷ್ಯನ ಮನಸ್ಥಿತಿ ಹೇಗಿದೆ ? ಎಂಬುದರ ಮೇಲೆ ಆ ತಂತ್ರಾಂಶದ ಕಾರ್ಯವು ಅವಲಂಬಿಸಿರುತ್ತದೆ.

ತೇಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮಾಧ್ಯಮದಿಂದ ರಾಜಕೀಯ !

ದೇಶದಲ್ಲಿ ಈಗ ಹಿಂದುತ್ವದ ವಾತಾವರಣ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿರುವುದರ ಪರಿಣಾಮವೇ ಇದಾಗಿದೆ ! ನಿನ್ನೆಯವರೆಗೆ ಕ್ರೈಸ್ತ ಮತ್ತು ಮುಸಲ್ಮಾನರನ್ನು ಸಂತೋಷಪಡಿಸುವ ಪ್ರಯತ್ನ ಮಾಡಿದ ರಾಜಕಾರಣಿಗಳು ಈಗ ಹಿಂದೂಗಳನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅದೂ ಕೂಡ ಅತ್ಯಲ್ಪ

ಹಿಂದುತ್ವನಿಷ್ಠ ಪ್ರವೀಣ ನೆಟ್ಟಾರು ಹತ್ಯೆಯ ಆರೋಪಿ ಶಾಫಿ ಬೆಳ್ಳಾರೆಗೆ ಜಿಹಾದಿ ಎಸ್.ಡಿ.ಪಿ.ಐ.ನಿಂದ ಟಿಕೆಟ್ !

ಇದರಿಂದ ಸಂವಿಧಾನದಲ್ಲಿ ನೀಡಿರುವ ಹಕ್ಕನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ಜಿಹಾದಿ ಸಂಘಟನೆಗಳ ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂಬುದು ಗಮನಕ್ಕೆ ಬರುತ್ತದೆ. ಈಗ ಈ ಪಕ್ಷವನ್ನು ಕೂಡ ನಿಷೇಧಿಸುವ ಆವಶ್ಯಕತೆಯಿದೆ !

ನೇಪಾಳದಲ್ಲಿ ಮಿತ್ರ ಪಕ್ಷದಿಂದ ಬೆಂಬಲ ಹಿಂಪಡೆದಿದ್ದರಿಂದ ಸರಕಾರ ಸಂಕಷ್ಟದಲ್ಲಿ !

ನೇಪಾಳದಲ್ಲಿ ಸರಿಸುಮಾರು ತಿಂಗಳ ಹಿಂದೆ ಅನೇಕ ಪಕ್ಷಗಳನ್ನು ಒಗ್ಗೂಡಿಸಿ ಪ್ರಧಾನ ಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರು ಸಮ್ಮಿಶ್ರ ಸರಕಾರ ಸ್ಥಾಪನೆ ಮಾಡಿದ್ದರು; ಆದರೆ ಅಧಿಕಾರದಲ್ಲಿ ಸಹಭಾಗಿಯಾಗಿರುವ ರಾಷ್ಟ್ರೀಯ ಸ್ವತಂತ್ರ ಪಕ್ಷದಿಂದ (ಆರ್.ಎಸ್.ಪಿ.) ಬೆಂಬಲ ಹಿಂಪಡೆದಿದ್ದರಿಂದ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.

ಭಾರತದಲ್ಲಿ ಜನಿಸಿದವರೆಲ್ಲರೂ ಹಿಂದೂಗಳೆ !

ಸರ್ ಸಯ್ಯದ ಅಹಮ್ಮದ ಖಾನ್ ಇವರೆ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ ಹಾಗೂ ಈ ವಿಶ್ವವಿದ್ಯಾಲಯದಲ್ಲಿಯೇ ಹಿಂದೂ ವಿರೋಧಿ ಕ್ರತ್ಯಗಳು ನಡೆಯುತ್ತವೆ, ಎಂಬುದನ್ನು ಗಮನದಲ್ಲಿಡಿ !

ಕೋಟ್ಯಾಧೀಶ ಮುಖಂಡರು ರಾಷ್ಟ್ರೀಯ ವಿಪತ್ತುಗಳ ಸಮಯದಲ್ಲಿ ಜನರಿಂದ ನೆರವು ಕೇಳುವುದು ಮತ್ತು ತಾವು ಮಾತ್ರ ನೆರವು ಮಾಡದಿರುವುದು !

ಭಾರತದಲ್ಲಿ ಚುನಾವಣೆಯಲ್ಲಿ ಭಾವಹಿಸಿದ ಒಟ್ಟು ಅಭ್ಯರ್ಥಿಗಳ ಪೈಕಿ ಸುಮಾರು ಶೇ. ೩೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಕೋಟ್ಯಾಧೀಶರು ಇರುತ್ತಾರೆ.

`ಮನುಸ್ಮೃತಿ ಮತ್ತು ರಾಮಚರಿತ ಮಾನಸ ದ್ವೇಷವನ್ನು ಹರಡುತ್ತಿರುವುದರಿಂದ ಅವುಗಳನ್ನು ಸುಟ್ಟು ಹಾಕಿ !’ (ಅಂತೆ)

`ಮನುಸ್ಮೃತಿ’ , `ರಾಮಚರಿತ ಮಾನಸ’ ಮತ್ತು `ಬಂಚ್ ಆಫ್ ಥಾಟ್ಸ್’ (ಮಾಜಿ ಸರಸಂಘಚಾಲಕ ಪೂ. ಗೋಳವಲಕರ ಗುರೂಜಿ ಬರೆದಿರುವ ಪುಸ್ತಕ) ಈ ರೀತಿಯ ಗ್ರಂಥಗಳನ್ನು ಸುಟ್ಟು ಹಾಕಬೇಕು. ಈ ಗ್ರಂಥಗಳಿಂದ ದ್ವೇಷ ಹಬ್ಬಿಸುವ ಕಾರ್ಯ ಮಾಡಲಾಗುತ್ತಿದೆ.