`ಸಮಾನ ನಾಗರಿಕ ಕಾನೂನು’ ಮುಸಲ್ಮಾನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆಯಂತೆ !’ – `ಜಮಿಯತ ಉಲೇಮಾ ಹಿಂದ’ನ ಅಧ್ಯಕ್ಷ ಮೌಲಾನಾ ಅರ್ಶದ ಮದನಿ

ಸಮಾನ ನಾಗರಿಕ ಕಾನೂನು ಜಾರಿಗೊಂಡರೆ ಮುಸಲ್ಮಾನರಿಗೆ 4 ವಿವಾಹವಾಗಲು ಸಾಧ್ಯವಾಗುವುದಿಲ್ಲ. ಅಲ್ಪಸಂಖ್ಯಾತರು ಎಂದು ಹೇಳುತ್ತಾ ಪ್ರತ್ಯೇಕ ಸೌಲಭ್ಯಗಳನ್ನು ಲಪಟಾಯಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಮದನಿ ಕೂಗಾಡುತ್ತಿದ್ದಾರೆ ಎನ್ನುವುದನ್ನು ಅರಿಯಿರಿ !

ರಾಜಕೀಯ ನಾಯಕರು ಹಣ ಕೊಟ್ಟು ಸಭೆಗಳಿಗೆ ಜನದಟ್ಟನೆ ಮಾಡಿಸುತ್ತಾರೆ ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಮೇ ೧೪ ರಂದು ಪಾಟಲಿಪುತ್ರದಲ್ಲಿ (ಬಿಹಾರ) ಶಾಸ್ತ್ರಿಯವರ ಸಭೆಗೆ ೭ ಲಕ್ಷ ಹಿಂದೂ ಭಕ್ತರ ಸಹಭಾಗ !

‘ಮುಸ್ಲಿಮನನ್ನು ಉಪಮುಖ್ಯಮಂತ್ರಿ ಮಾಡಬೇಕಂತೆ !’ – ರಾಜ್ಯದ ವಕ್ಫ್ ಬೋರ್ಡ್ ನ ಆಗ್ರಹ

ಮುಸಲ್ಮಾನರು ಇದೇ ರೀತಿ ಕಾಂಗ್ರೆಸ್‌ ಬಳಿ ಭಾರತ ವಿಭಜನೆಗೆ ಒತ್ತಾಯಿಸಿದ್ದರು ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಬೇಡಿಕೆಯನ್ನು ಒಪ್ಪಿಕೊಂಡಿತ್ತು ! ಈಗಲೂ ಮುಸ್ಲಿಮರ ಈ ಬೇಡಿಕೆಗಳನ್ನು ಕಾಂಗ್ರೆಸ್ ಒಪ್ಪಿಕೊಂಡರೆ ಆಶ್ಚರ್ಯಪಡಬೇಡಿ !

ಗೋವಾದಲ್ಲಿ ಶ್ರೀರಾಮಸೇನೆಯನ್ನು ವಿರೋಧಿಸುವ ಭಾಜಪವು ಹನುಮಾನ ಚಾಲೀಸಾದ ಪಠಣ ಮಾಡುತ್ತಿದೆ ! – ಕರ್ನಾಟಕದಲ್ಲಿನ ಕಾಂಗ್ರೆಸ್ ನೇತಾರರಾದ ಡಿ.ಕೆ. ಶಿವಕುಮಾರ

ಗೋವಾದಲ್ಲಿ ಭಾಜಪದ ಸರಕಾರವಿದ್ದರೂ ಅಲ್ಲಿ ಶ್ರೀರಾಮಸೇನೆಗೆ ಪ್ರವೇಶವಿಲ್ಲ.

‘ದ ಕೇರಳ ಸ್ಟೋರಿ’ ಸಿನೆಮಾ ಭಯೋತ್ಪಾದಕರ ಷಡ್ಯಂತ್ರದ ಕಥೆ ! – ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ ‘ದ ಕೇರಳ ಸ್ಟೋರಿ’ ಯನ್ನು ನಿಷೇಧ ಹೇರುವ ಪ್ರಯತ್ನದಲ್ಲಿ !

‘ಪ್ರಧಾನಿ ಮೋದಿ ವಿಷದ ಹಾವಿದ್ದಂತೆ !’ – ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಮೋದಿದ್ವೇಷದ ಕಾಮಾಲೆ ಅಂಟಿಕೊಂಡಿರುವ ಕಾಂಗ್ರೆಸ್ ಎಷ್ಟು ಕೀಳುಮಟ್ಟಕ್ಕೆ ಹೋಗುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಇದು ಪ್ರಧಾನಿಯನ್ನು ಅಸಭ್ಯ ಭಾಷೆಯಲ್ಲಿ ಟೀಕಿಸುವ ಕಾಂಗ್ರೆಸ್ಸಿಗರ ನೈತಿಕತೆ ಇಲ್ಲದಿರುವುದನ್ನು ತೋರಿಸುತ್ತದೆ !

ಪದ್ಮಶ್ರೀ ಪ್ರಶಸ್ತಿ ಪಡೆದ ಗೌರವಾನ್ವಿತ ಜೇಷ್ಠ ನಿರೂಪಣಕಾರರಾದ ಪೂ. ಡಾ. ಅಪ್ಪಾಸಾಹೇಬ ಧರ್ಮಾಧಿಕಾರಿ ಇವರ ವಿರುದ್ಧ ದೂರು ದಾಖಲಿಸಲು ಆಗ್ರಹಿಸುವುದು ಜನಾಂಗೀಯ ದ್ವೇಷದಿಂದ !

ಹಾಗಾದರೆ ರಾಹುಲ ಗಾಂಧಿ ವಿರುದ್ಧ ದೂರು ದಾಖಲಿಸಲು ಯಾರಾದರೂ ಒತ್ತಾಯಿಸಿದ್ದಾರೆಯೇ ? – ಹಿಂದೂ ಜನಜಾಗೃತಿ ಸಮಿತಿಯ ಜನಾಂಗೀಯ ದ್ವೇಷಿಗಳಿಗೆ ಪ್ರಶ್ನೆ

ಹದಗೆಟ್ಟ ಮುಸಲ್ಮಾನ ನಾಯಕನ ಆರೋಗ್ಯ ಕಣ್ನೀರಿಟ್ಟ ಕರ್ನಾಟಕದ ಕಾಂಗ್ರೇಸ್ ನಾಯಕರು ಮತ್ತು ಮಾಜಿ ಸಭಾಪತಿ ರಮೇಶ ಕುಮಾರ !

ಕರ್ನಾಟಕದ ಮಾಜಿ ಸಭಾಪತಿ ಮತ್ತು ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮಸೀದಿಗೆ ಭೇಟಿ ನೀಡಿದರು. ಅಲ್ಲಿ ಒಬ್ಬ ಮುಸ್ಲಿಂ ನಾಯಕ ಅವರ ಮುಂದೆ ಬಂದರು.

`ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಭಾರತೀಯರಲ್ಲಿ ಬಿರುಕು ಮೂಡಿಸುವವರೇ ನಿಜವಾದ `ದೇಶದ್ರೋಹಿ’ಗಳು (ಅಂತೆ) – ಸೋನಿಯಾ ಗಾಂಧಿ

ದೇಶದಲ್ಲಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮೊಟ್ಟ ಮೊದಲು ಜಾತಿಯನುಸಾರ ಮೀಸಲಾತಿಯನ್ನು ನೀಡಿ ಬಹುಸಂಖ್ಯಾತ ಸಮಾಜದಲ್ಲಿ ಬಿರುಕು ಮೂಡಿಸಿತು !

ಮುಖ್ಯಮಂತ್ರಿ ಗೆಹ್ಲೋತ್ ಇವರು ಭ್ರಷ್ಟಾಚಾರಿ ಭಾರತೀಯ ಜನತಾ ಪಕ್ಷದವರನ್ನು ರಕ್ಷಿಸುತ್ತಿದ್ದಾರೆ !

ಸರಕಾರ ಭ್ರಷ್ಟಾಚಾರಿಗಳ ಮೇಲೆ ಕ್ರಮ ಕೈಕೊಳ್ಳುತ್ತಿಲ್ಲವೆಂದು ಆರೋಪಿಸುತ್ತಾ, ಅವರು ಎಪ್ರಿಲ್ 11 ರಂದು ಒಂದು ದಿನದ ಉಪವಾಸ ಮಾಡುವುದಾಗಿ ಘೋಷಿಸಿದರು.