ಬಾಂಗ್ಲಾದೇಶದಲ್ಲಿ ಆದಿವಾಸಿ ಹಿಂದೂ ನಾಯಕನ ಹತ್ಯೆ

ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು !

ಶ್ಯಾಮನಗರ (ಬಾಂಗ್ಲಾದೇಶ) – ಇಲ್ಲಿ ಮುಸಲ್ಮಾನ ಭಯೋತ್ಪಾದಕರು ಆದಿವಾಸಿ ಹಿಂದೂ ನಾಯಕ ನರೇಂದ್ರನಾಥ ಮುಂಡಾ ಇವರ ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಸಾರ ಮಾಧ್ಯಮಗಳು ಮೌನಕ್ಕೆ ಶರಣಾಗಿದ್ದಾರೆ ? ಈ ವಿಷಯದ ವಾರ್ತೆ ಪ್ರಸಾರದವಾದ ನಂತರ ದೇಶದ ಘನತೆ ಹಾಳಾಗುವುದೆಂಬ ಭಯದಿಂದ ಪ್ರಸಾರ ಮಾಧ್ಯಮಗಳು ಮೌನವಾಗಿವೆ, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂ’ ಈ ಸಂಘಟನೆಯು ಹೇಳಿದೆ.