ಏಕಾಗ್ರತೆ ಮತ್ತು ಸಕಾರಾತ್ಮಕವಿದ್ದು ಮಾಡಲಾಗುವ ವ್ಯಾಯಾಮವು ಹೆಚ್ಚು ಗುಣಾತ್ಮಕವಾಗುತ್ತದೆ !

ಶರೀರದ ಸಮತೋಲನ ಕಾಯ್ದುಕೊಳ್ಳುವುದು, ಕಸ ಗುಡಿಸುವುದರಿಂದ ಹಿಡಿದು ವಾಹನ ಓಡಿಸುವವರೆಗೆ ಎಲ್ಲಾ ಕೆಲಸಗಳನ್ನು ಮಾಡಲು ಮೆದುಳು ಶೇ. ೧೦೦ ರಷ್ಟು ಕಾರ್ಯನಿರತವಾಗಿರಲೇಬೇಕು. ಕೇವಲ ಜಾಗೃತಾವಸ್ಥೆಯಲ್ಲಿ ಮಾತ್ರವಲ್ಲದೆ, ಸುಪ್ತಾವಸ್ಥೆಯಲ್ಲೂ ಮೆದುಳು ಕೆಲಸ ಮಾಡುತ್ತಿರುತ್ತದೆ.

ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !

ಯಾರಾದರೂ ಸನಾತನ ಸಂಸ್ಥೆ, ಸನಾತನದ ಸಂತರು ಮತ್ತು ಸಾಧಕರ ಬಗ್ಗೆ ವಿಕಲ್ಪಗಳನ್ನು ಹರಡುವಂತಹ ಆಕ್ಷೇಪಾರ್ಹ ಬರಹ ಅಥವಾ ಮಾತುಗಳನ್ನು ಆಡುತ್ತಿದ್ದರೆ, ಆ ಬಗ್ಗೆ ನಿಮ್ಮ ಕ್ಷೇತ್ರದ ಜವಾಬ್ದಾರ ಧರ್ಮಪ್ರಚಾರಕ ಸಂತರಿಗೆ ತಿಳಿಸಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಹೆಚ್ಚಿನ ನಿದ್ರೆ ಬರಿಸುವ ಹಿಂದಿನ ದೇವರ ಕಾರ್ಯಕಾರಣಭಾವದ ಒಂದು ಮಗ್ಗಲು ಎಂದರೆ ಅವರನ್ನು ಸ್ಥೂಲ ಕಾರ್ಯದಿಂದ ಸೂಕ್ಷ್ಮ ಕಾರ್ಯದತ್ತ ಒಯ್ಯುವುದು !

ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಹಣವೇ ಸರ್ವಸ್ವವಾಗಿದೆಯೇ ?

ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೂ ಧ್ಯೇಯವನ್ನು ನಿರ್ಧರಿಸಬೇಕು. ಆ ಧ್ಯೇಯವನ್ನು ಸಾಧಿಸುವುದರಲ್ಲಿ ಅವರಿಗೆ ಆನಂದ ಸಿಗುತ್ತದೆ. ‘ಮನುಷ್ಯನಿಗೆ ಈಶ್ವರಪ್ರಾಪ್ತಿಗಾಗಿ ಜನ್ಮ ಸಿಕ್ಕಿದೆ’, ಎಂಬ ಧರ್ಮಶಿಕ್ಷಣವನ್ನು ಹಿಂದೂಗಳಿಗೆ ಕಲಿಸಲಾಗುತ್ತಿಲ್ಲ. ಆದ್ದರಿಂದ ಹಣ ಸಿಕ್ಕಿದರೂ ಅವರ ಪರಿಸ್ಥಿತಿ ಹೀಗಾಗುತ್ತದೆ.

ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!

ವಿದೇಶಿ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಹಲವಾರು ಉಗ್ರಗಾಮಿ ಕೃತ್ಯಗಳನ್ನು ಯೋಜಿಸುತ್ತಿದ್ದ ತುಮಕೂರಿನ ಶ್ರೀರಾಮನಗರದ ನಿವಾಸಿ ಅಲ್ಲಾ ಬಕ್ಷ್ ಎಂಬಾತನನ್ನು ಪೊಲೀಸರು ಇತ್ತೀಚೆಗ ಬಂಧಿಸಿದ್ದಾರೆ.