ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ದೇವಸ್ಥಾನಗಳು ಭಕ್ತರ ಬಳಿಯೇ ಇರಬೇಕು, ಆಗಲೇ ಭಗವಂತನ ಸೇವೆ ಭಾವಪೂರ್ಣವಾಗಿ ಆಗುವುದು. ಸರಕಾರೀಕರಣದಿಂದ, ದೇವಸ್ಥಾನಗಳಲ್ಲಿ ಭಗವಂತನ ಸೇವೆ ಭಾವಪೂರ್ಣವಾಗಿ ಆಗುವುದಿಲ್ಲ ಮತ್ತು ಸರಕಾರದಲ್ಲಿ ನಡೆಯುವಂತಹ ಭ್ರಷ್ಟಾಚಾರ ದೇವಸ್ಥಾನಗಳಲ್ಲಿಯೂ ನಡೆಯುತ್ತದೆ. ಇದರಿಂದ ಭಗವಂತನು ದೇವಸ್ಥಾನದಿಂದ ಹೊರಟು ಹೋಗುವನು ಮತ್ತು ಭಕ್ತರಿಗೆ ದೇವಸ್ಥಾನಕ್ಕೆ ಹೋಗುವುದರ ಲಾಭ ದೊರೆಯಲಾರದು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ