
ಥೈರೈಡ್ : ಶೀರ್ಷಾಸನ, ಸರ್ವಾಂಗಾಸನ, ಸಿಂಹಮುದ್ರೆ, ಹಲಾಸನ
ಅಜೀರ್ಣ : ಅಗ್ನಿಸಾರ, ಸರ್ವಾಂಗಾಸನ, ಮಯೂರಾಸನ, ಹಲಾಸನ, ಧನುರಾಸನ ಮತ್ತು ಉಡ್ಡಿಯಾನ ಬಂಧ
ಜನನಾಂಗದ ಕಾಯಿಲೆಗಳು : ಶೀರ್ಷಾಸನ, ಉಡ್ಡಿಯಾನ ಬಂಧ, ಯೋಗಮುದ್ರಾ, ಪಶ್ಚಿಮೋತ್ತಾನಾಸನ, ಸ್ವಸ್ತಿಕಾಸನ
ಮಲಬದ್ಧತೆ : ವಕ್ರಾಸನ, ಯೋಗಮುದ್ರಾ, ಹಲಾಸನ, ಶಂಖಪ್ರಕ್ಷಾಲನ
ಮೇದೋಜ್ಜಿರಕ ಗ್ರಂಥಿಯ ಕಾಯಿಲೆಗಳು : ಮಯೂರಾಸನ, ಪವನಮುಕ್ತಾಸನ ಮತ್ತು ಉಡ್ಡಿಯಾನ ಬಂಧ
ಅಸ್ತಮಾ : ಕಪಾಲಭಾತಿ, ಮತ್ಸ್ಯಾಸನ
ಸ್ಪಾಂಡಿಲೈಟಿಸ್ : ಮತ್ಸ್ಯಾಸನ
ಬೆನ್ನು ನೋವು : ಧನುರಾಸನ, ಭುಜಂಗಾಸನ, ಚಕ್ರಾಸನ
ಮಾಸಿಕ ಸರದಿಗೆ ಸಂಬಂಧಿಸಿದ ಕಾಯಿಲೆಗಳು : ಪಶ್ಚಿಮೊತ್ತಾನಾಸನ
| ಯಾವ ಆಹಾರವನ್ನು ಸೇವಿಸಬಾರದು?
೧.ನಿಷಿದ್ಧ ಆಹಾರ ೨.ತಾಮಸಿಕ ಅನ್ನ: ಹಳಸಿದ, ರಸಹೀನ, ದುರ್ಗಂಧಯುಕ್ತ, ತಂಗಳು, ಉಚ್ಛಿಷ್ಟ (ಎಂಜಲು) ಮತ್ತು ಯಜ್ಞಕ್ಕೆ ಅರ್ಹವಲ್ಲದ ಅನ್ನವು ತಾಮಸಿಕವಾಗಿರುತ್ತದೆ. ೩.ಮಾಂಸಾಹಾರ: ಮಾಂಸಾಹಾರದಿಂದ ರಜ-ತಮಗಳು ಹೆಚ್ಚಾಗುತ್ತವೆ ಮತ್ತು ಮಾಂಸಾಹಾರದಿಂದ ಸಾಧಕರಿಗೆ ಹಿಂಸೆಯ ದೋಷ ತಗಲುತ್ತದೆ. |
ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?
ರೋಗಗಳಿಗೆ ಯೋಗಾಭ್ಯಾಸ
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಎಲ್ಲಾ ಕಾಯಿಲೆಗಳಿಂದ ದೂರವಿರಲು ಊಟ ಮತ್ತು ನೀರು ಕುಡಿಯುವ ನಿಯಮಗಳು !
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !