ತಪ್ಪುಗಳ ಚಿಂತನೆಯನ್ನು ಕಲಿಸಿ ಸಾಧಕರನ್ನು ಪರಿಪೂರ್ಣವಾಗಿ ಸಿದ್ಧಗೊಳಿಸುವ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಶ್ರೀಸತ್ಶಕ್ತಿ ಬಿಂದಾ ಮಾತೆ, ನೀವು ಸಾಧಕರನ್ನು ಸಾಧನೆಯಲ್ಲಿ ಮುಂದಕ್ಕೆ ಕರೆದೊಯ್ಯಲು ಅವಿರತವಾಗಿ ಕಾರ್ಯ ನಿರತರಾಗಿದ್ದೀರಿ

ಅಖಂಡ ಮತ್ತು ನಿಷ್ಠೆಯಿಂದ ಗುರುಸೇವೆ ಮಾಡುವ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಅವತಾರಿ ಕಾರ್ಯ

‘ಭೂದೇವಿ’ ಮತ್ತು ‘ಶ್ರೀದೇವಿ’ ಇವರು ಶ್ರೀವಿಷ್ಣುವಿನ ಎರಡು ಶಕ್ತಿಗಳಾಗಿದ್ದಾರೆ ! ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮಾಧ್ಯಮ ದಿಂದ ಅನೇಕ ಬಾರಿ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಶ್ರೀವಿಷ್ಣುವಿನ ಅವತಾರವಾಗಿದ್ದಾರೆ’ ಎಂದು ಹೇಳಿದ್ದಾರೆ. ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಭೂದೇವಿಯ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಶ್ರೀದೇವಿಯ ಅವತಾರವಾಗಿದ್ದಾರೆ. ದ್ವಾಪರಯುಗದಲ್ಲಿ ಶ್ರೀವಿಷ್ಣುವು ಶ್ರೀಕೃಷ್ಣನ ಅವತಾರವನ್ನು ತಾಳಿದ್ದನು. ಆಗ ಭೂದೇವಿಯು ‘ಸತ್ಯಭಾಮೆ’ಯ ರೂಪದಲ್ಲಿ ಪೃಥ್ವಿಯಲ್ಲಿ ಅವತರಿಸಿದ್ದಳು ಮತ್ತು ಶ್ರೀದೇವಿಯು ‘ರುಕ್ಮಿಣಿ’ಯ ರೂಪದಲ್ಲಿ … Read more

‘ವಾಣಿ’, ‘ವಿಚಾರ’ ಮತ್ತು ‘ಕೃತಿ’ ಇವುಗಳಿಂದ ಸಾಧಕರನ್ನು ರೂಪಿಸುವ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ !

‘ತಾಯಿಯನ್ನು ‘ಸಾಧಕಿ’ ಎಂದು ತಿಳಿದು ಅವಳೊಂದಿಗೆ ಮಾತನಾಡಬೇಕು’ ಎಂಬುದನ್ನು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರು ಕಲಿಸಿದರು

ಆಧ್ಯಾತ್ಮಿಕ ಸಾಧನೆಯಲ್ಲಿ ವಿಹಂಗಮ ಮಾರ್ಗದಿಂದ ಪ್ರಗತಿ ಮಾಡಿಕೊಂಡ ಏಕೈಕ ಸಾಧಕಿ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ !

ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಎಲ್ಲ ಛಾಯಾಚಿತ್ರಗಳನ್ನು ಸಾಲಾಗಿ ನೋಡಿದರೆ ನಮಗೆ ಅವರ ಪ್ರಗತಿ ಮತ್ತು ಅವರಲ್ಲಿ ಬಂದಿರುವ ಅವತಾರತ್ವವು ಸಹಜವಾಗಿ ಕಂಡು ಬರುತ್ತದೆ.

ಸಾಧಕರೇ, ಅಪಘಾತಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ನಾಮಜಪಾದಿ ಉಪಾಯ ಮಾಡಿರಿ !

ಸನಾತನದ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕಾರ್ಯ ಹೆಚ್ಚುತ್ತಾ ಹೋಗುತ್ತಿದೆ, ಜೊತೆಗೆ ಈ ಕಾರ್ಯದಲ್ಲಿ ಅಡಚಣೆಯನ್ನುಂಟು ಮಾಡಲು ಕೆಟ್ಟ ಶಕ್ತಿಗಳು ಸಹ ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿವೆ.

ಶ್ರಾದ್ಧದ ಬಗ್ಗೆ ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಗಳು

ಮೃತ ಪೂರ್ವಜರಿಗೆ ಮುಂದಿನ ಗತಿ ಸಿಗಬೇಕೆಂದು, ಶ್ರಾದ್ಧವಿಧಿ ಮಾಡಲು ಹಿಂದೂ ಧರ್ಮದಲ್ಲಿ ಹೇಳಲಾಗಿದೆ.

ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿಯನ್ನು ಮಾಡಿ ಪಿತೃಗಳ ಆಶೀರ್ವಾದ ಪಡೆದುಕೊಳ್ಳಬೇಕು !

ಪಿತೃಪಕ್ಷದಲ್ಲಿ ಪಿತೃಲೋಕವು ಭೂಮಿಯ ಅತ್ಯಧಿಕ ಹತ್ತಿರ ಬರುವುದರಿಂದ ಪಿತೃಗಳಿಗೆ ನೀಡಿದ ಅನ್ನ, ನೀರು ಮತ್ತು ಪಿಂಡದಾನವು ಅವರಿಗೆ ಬೇಗನೇ ತಲುಪುತ್ತದೆ.