
‘ಈ ಒಣಗುವ ನಶ್ವರ ದೇಹದ ಅಭಿಮಾನ ಎಷ್ಟು ದಿನ ಇಡುವಿರಿ ? ಇದರೊಳಗೇನಿದೆ ? ಆನಂದಘನದ ಸ್ವರೂಪವನ್ನು ಮರೆಯಲು ಇದರ ಅಭಿಮಾನವೇ ಕಾರಣವಾಗಿ ಅಪಾರ ದುಃಖಕ್ಕೆ ಕಾರಣವಾಗುವುದಾದರೆ ಇದರ ಅಭಿಮಾನ ಬಿಡಲು ಯಾವ ಮುಹೂರ್ತ ನೋಡಬೇಕು ? ಭ್ರಮೆಯಲ್ಲಿರಬೇಡ, ನಮ್ಮ ಆತ್ಮರೂಪವನ್ನು ಹುಡುಕಿ ಆನಂದ ಘನವಾಗಿರಿ. ಇದಲ್ಲದೆ ಬೇರೆ ಯಾವುದು ಇಲ್ಲ. ಜನ್ಮ ಮರಣದ ವಾರ್ತೆಯು ಕೊನೆಯ ವಿಷಯವಾಗಿದೆ.’ – ಪ.ಪ. ಭಗವಾನ ಶ್ರೀಧರ ಸ್ವಾಮಿಗಳು.
ಗುರುಪೂರ್ಣಿಮೆಯ ನಿಮಿತ್ತ ಸಂದೇಶ
ಆಪತ್ಕಾಲದಲ್ಲಿ ನಮ್ಮೆಲ್ಲರ ರಕ್ಷಣೆಯಾಗಬೇಕಾದರೆ ಎಲ್ಲರೂ ಈಶ್ವರನ ಭಕ್ತರಾಗಬೇಕು !
ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಭಾವದೋಷ, ಪ್ರಮಾದ ಮತ್ತು ಗೊಂದಲವನ್ನು ದೂರಗೊಳಿಸಿ !
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಅನೇಕ ಸಂತರು ವಿವಿಧ ಕಾರಣಗಳಿಗಾಗಿ ನೀಡಿದ ನಾಮಜಪಗಳ ಬದಲು ಗುರುಮಂತ್ರದಿಂದಲೇ ಶಾಂತಿಯ ಅನುಭೂತಿ ಬರುತ್ತದೆ’
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !