ಹಸಿವೆ ಆಗದಿರುವುದು (Loss of Appetite) ಈ ಕಾಯಿಲೆಯ ಹೋಮಿಯೋಪಥಿ ಔಷಧಗಳ ಮಾಹಿತಿ
ಲವೊಮ್ಮೆ ಯಾವುದೇ ಕಾಯಿಲೆ ಇಲ್ಲದಿರುವಾಗಲೂ ಹಸಿವೆ ಕಡಿಮೆಯಾಗುತ್ತದೆ ಅಥವಾ ಹಸಿವು ಆಗುವುದೇ ಇಲ್ಲ, ಉದಾ. ವಯಸ್ಸಿಗನುಸಾರ (ಇಳಿವಯಸ್ಸಿನಲ್ಲಿ), ದುಃಖ, ರೋಮಾಂಚನಕಾರಿ ದೃಶ್ಯಗಳು ಅಥವಾ ದುರ್ಗಂಧ ಎದುರಿಗಿರುವುದು
ಲವೊಮ್ಮೆ ಯಾವುದೇ ಕಾಯಿಲೆ ಇಲ್ಲದಿರುವಾಗಲೂ ಹಸಿವೆ ಕಡಿಮೆಯಾಗುತ್ತದೆ ಅಥವಾ ಹಸಿವು ಆಗುವುದೇ ಇಲ್ಲ, ಉದಾ. ವಯಸ್ಸಿಗನುಸಾರ (ಇಳಿವಯಸ್ಸಿನಲ್ಲಿ), ದುಃಖ, ರೋಮಾಂಚನಕಾರಿ ದೃಶ್ಯಗಳು ಅಥವಾ ದುರ್ಗಂಧ ಎದುರಿಗಿರುವುದು
ಬೆನ್ನಿನಲ್ಲಿ ಮಂದದಿಂದ ತೀವ್ರ ವೇದನೆಗಳು ಆಗುವುದಕ್ಕೆ ‘ಬೆನ್ನುನೋವು’, ಎಂದು ಹೇಳುತ್ತಾರೆ.
ಯಾವುದೇ ಕಾರಣದಿಂದ ಭೇದಿ ಆಗಿದ್ದರೂ, ನಿರ್ಜಲೀಕರಣವನ್ನು ತಡೆಗಟ್ಟಲು ‘ಜಲಸಂಜೀವನಿ’ (ಓರಲ್ ರಿಹೈಡ್ರೇಶನ್ ಸೊಲ್ಯುಶನ್ – ಓ.ಆರ್.ಎಸ್.) ಇದು ಒಳ್ಳೆಯ ಉಪಚಾರವಾಗಿದೆ.
ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ.
‘ಮನೆಯಲ್ಲಿಯೆ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ ! (ಲೇಖನ ೧೨)
ಮಲವಿಸರ್ಜನೆ ಮಾಡಲು ತೊಂದರೆ ಆಗುವುದು, ಮಲವಿಸರ್ಜನೆ ಮಾಡುವಾಗ ವೇದನೆಗಳಾಗುವುದು, ಹಾಗೆಯೇ ಮಲವಿಸರ್ಜನೆ ಅಪೂರ್ಣ ಆಗಿದೆ ಎಂದು ಅನಿಸುವುದು, ಇದಕ್ಕೆ ‘ಮಲಬದ್ಧತೆ’ ಎಂದು ಹೇಳುತ್ತಾರೆ.