ಅಕ್ಷಯ ತದಿಗೆಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆನ್‌ಲೈನ್ ಸಂಪರ್ಕ ಅಭಿಯಾನ ಮತ್ತು ಅದಕ್ಕೆ ಸಮಾಜದಿಂದ ಸಿಕ್ಕಿದ ಅಭೂತಪೂರ್ವ ಪ್ರತಿಸ್ಪಂದನ

ಅಭಿಯಾನವನ್ನು ಪ್ರಾರಂಭಿಸುವ ಮೊದಲು ಈ ೩ ಜಿಲ್ಲೆಗಳು ಸೇರಿ ಆನ್‌ಲೈನ್‌ನಲ್ಲಿ ಸಭೆ ಮಾಡಿದ್ದವು. ಇದರಲ್ಲಿ, ಅಭಿಯಾನದ ಉದ್ದೇಶವನ್ನು ಅಂದರೆ ಅಕ್ಷಯ ತದಿಗೆಯು ಎಷ್ಟು ಮಹತ್ವಪೂರ್ಣ ದಿನವಾಗಿದೆ.

‘ಐಎಮ್‌ಎ’ದ ಅಧ್ಯಕ್ಷ ಡಾ. ಜಾನ್‌ರೋಜ್ ಆಸ್ಟೀನ್ ಜಯಲಾಲ ಇವರು ಯಾವಾಗ ಕ್ಷಮೆ ಯಾಚಿಸುವರು ? – ಹಿಂದೂ ಜನಜಾಗೃತಿ ಸಮಿತಿ

ಕಳೆದ ವರ್ಷ ಡಿಸೆಂಬರ್ 2020 ರಲ್ಲಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದಾಗ ಡಾ. ಜಯಲಾಲ ಇವರ ‘ಕ್ರಿಶ್ಚಿಯಾನಿಟಿ ಟುಡೆ’ಗೆ ನೀಡಿದ ಸಂದರ್ಶನವು ಮಾರ್ಚ್ 30, 2021 ರಂದು ಮುದ್ರಿತವಾಗಿದೆ. ಈ ಸಂದರ್ಶನದಲ್ಲಿ ಅನೇಕ ಆಘಾತಕಾರಿ ಹೇಳಿಕೆಗಳನ್ನು ನೀಡಲಾಗಿದೆ. ಇದರಿಂದ ಅವರು ವೈದ್ಯಕೀಯವನ್ನು ವಿದ್ಯಾರ್ಥಿಗಳು, ವೈದ್ಯರು ಮತ್ತು ರೋಗಿಗಳನ್ನು ಮತಾಂತರಗೊಳಿಸುವ ಅವಕಾಶವೆಂದು ನೋಡುತ್ತಾರೆ ಎಂದು ಕಂಡುಬರುತ್ತದೆ.

ಪ.ಪೂ. ಆಸಾರಾಮಜಿ ಬಾಪೂ ಅವರಿಗೆ ಜಾಮೀನು ನೀಡುವಂತೆ ಹಿಂದೂ ಜನಜಾಗೃತಿ ಸಮಿತಿಯ ಒತ್ತಾಯ

ಪೂ. ಆಸಾರಾಮಜಿ ಬಾಪೂರವರಿಗೆ ಜೈಲಿನಲ್ಲಿ ಕೊರೋನಾ ಸೋಂಕು ತಗಲಿದ ಮೇಲೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೇ ಇದ್ದರಿಂದ ಅವರನ್ನು ಜೋಧಪುರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಇದರಿಂದ ರಾಜಸ್ಥಾನ ಸರಕಾರದ ದುರ್ಲಕ್ಷತನ ಕಂಡುಬರುತ್ತದೆ.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅನೀ ಆಖಾಡಾಗಳ ಪೇಶವಾಯಿಗಳ ಸ್ವಾಗತವನ್ನು ಮಾಡಲಾಯಿತು !

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅನೀ ಆಖಾಡಾಗಳ ಎಲ್ಲ ಪೇಶವಾಯಿಗಳನ್ನು  ಸ್ವಾಗತಿಸಲಾಯಿತು. ಅದೇ ರೀತಿ ಈ ಆಖಾಡಾಗಳ ಸಾಧು ಸಂತರಿಗೆ ಪುಷ್ಪಹಾರವನ್ನು ಅರ್ಪಿಸಿ ಸನ್ಮಾನಿಸಲಾಯಿತು.

ಬೆಂಗಳೂರು ನಗರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇವತೆಗಳ ಅನಾಥವಾಗಿ ಬಿದ್ದಿರುವ ಚಿತ್ರಗಳ ವಿಸರ್ಜನಾ ಅಭಿಯಾನ !

ಈ ಅಭಿಯಾನವನ್ನು ಬೆಂಗಳೂರು ನಗರದ ಕೆಂಗೇರಿ, ರಾಜಾಜಿ ನಗರ, ಲೋಟಗನಹಳ್ಳಿ, ಮಾರುತಿ ನಗರ ಮುಂತಾದ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು, ಧರ್ಮಪ್ರೇಮಿಗಳು, ಧರ್ಮ ಶಿಕ್ಷಣ ವರ್ಗಕ್ಕೆ ಬರುವ ಧರ್ಮಪ್ರೇಮಿಗಳು ಸಹಭಾಗಿಯಾಗಿದ್ದರು.

ದೇಶದಾದ್ಯಂತದ ಹಿಂದೂ ದೇವಸ್ಥಾನಗಳಲ್ಲಿ ಹಿಂದೂಯೇತರ ಮತ್ತು ಶ್ರದ್ಧಾರಹಿತರಿಗೆ ಪ್ರವೇಶವನ್ನು ನಿರ್ಬಂಧಿಸಿ ! – ಹಿಂದೂ ಜನಜಾಗೃತಿ ಸಮಿತಿಯಿಂದ ದೇವಸ್ಥಾನಗಳ ವಿಶ್ವಸ್ಥರಿಗೆ ಕರೆ

ಕೊರಗಜ್ಜ ದೇವಸ್ಥಾನಕ್ಕೆ ಕೆಲವು ದಿನಗಳ ಹಿಂದೆ ನವಾಜ, ಅಬ್ದುಲ ಮತ್ತು ತೌಫಿಕ ಎಂಬ ೩ ಜನರು ಹೋಗಿದ್ದರು. ಅವರು ದೇವಸ್ಥಾನದ ಕಾಣಿಕೆಹುಂಡಿಯಲ್ಲಿ ಗರ್ಭನಿರೋಧಕಗಳನ್ನು ಹಾಕಿದ್ದರು. ಹಾಗೆಯೇ ಮೃತ್ಯುವಿನ ಮೊದಲು ನವಾಜ ಎಂಬ ಮತಾಂಧನು ಅನೇಕ ಸಲ ಈ ದೇವಸ್ಥಾನದೊಳಗೆ ಮಲಮೂತ್ರ ವಿಸರ್ಜಿಸಿದ್ದನು.

ಶ್ರೀ ೧೦೦೮ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ವಿಶ್ವೇಶ್ವರಾನಂದ ಗಿರಿ ಮಹಾರಾಜರ ಹಸ್ತಗಳಿಂದ ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣದಲ್ಲಿನ ‘ಕುಂಭಮೇಳ ಪೇಜ್’ ಲೋಕಾರ್ಪಣೆ !

ಹಿಂದೂ ಜನಜಾಗೃತಿ ಸಮಿತಿಯ ಹಿಂದಿ ಜಾಲತಾಣದ ‘ಕುಂಭಮೇಳ ಪೇಜ್’ ಲೋಕಾರ್ಪಣೆಯನ್ನು ಸನ್ಯಾಸ ಆಶ್ರಮ ದೇವಸ್ಥಾನದ ಶ್ರೀ ೧೦೦೮ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ವಿಶ್ವವೇಶ್ವರಾನಂದ ಗಿರಿ ಮಹಾರಾಜ್ ಇವರ ಹಸ್ತಗಳಿಂದ ಮಾಡಲಾಯಿತು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆದ ಆನ್‍ಲೈನ್ 

ಈ ಆನ್‍ಲೈನ್ ಸಭೆಯನ್ನು ಯೂ-ಟ್ಯೂಬ್ ಮತ್ತು ಫೇಸಬುಕ್ ಸಹಿತ ಇತರ ವಾಹಿನಿಗಳಲ್ಲಿ ನೇರವಾಗಿ ವೀಕ್ಷಿಸಲಾಯಿತು. ಹಾಗಾಗಿ ಈ ಸಭೆಯನ್ನು ೪೧ ಸಾವಿರದ ೪೨೬ ಜನರು ನೋಡಿದರು.

‘ಹಿಂದೂ ರಾಷ್ಟ್ರದ ಧರ್ಮವೀರ’ ರನ್ನು ತಯಾರಿಸುವ ‘ಹಿಂದೂ ಜನಜಾಗೃತಿ ಸಮಿತಿ’ಯ ‘ಸ್ವರಕ್ಷಣಾ ತರಬೇತಿವರ್ಗ’ಗಳ ಮಹತ್ವ ಮತ್ತು ಅದರಿಂದ ಪ್ರಶಿಕ್ಷಣಾರ್ಥಿಗಳಿಗಾದ ಲಾಭ !

‘ಸದ್ಯ ಸಮಾಜದಲ್ಲಿ ಕರಾಟೆಯ ಅನೇಕ ತರಬೇತಿ ವರ್ಗಗಳು ನಡೆಯುತ್ತವೆ. ಕರಾಟೆಯನ್ನು ಕಲಿಯುವ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ‘ಬಿಳಿ, ಹಳದಿ, ನೇರಳ, ಹಸಿರು, ನೀಲಿ, ಕಂದು ಮತ್ತು ಕಪ್ಪು’, ಹೀಗೆ ವಿವಿಧ ‘ಬೆಲ್ಟ್’ (ಪಟ್ಟಿ)ಗಳನ್ನು ಕೊಡಲಾಗುತ್ತದೆ; ಆದರೆ ‘ಅವರಿಂದ ಪ್ರತ್ಯಕ್ಷ ಘಟಿಸುವ ಘಟನೆಗಳನ್ನು ಎದುರಿಸಲು ಆವಶ್ಯಕವಿರುವ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಿದ್ಧತೆಯನ್ನು ಮಾಡಿಸಿಕೊಳ್ಳುವುದಿಲ್ಲ.

‘ಕೋವಿಡ್-೧೯ ಗೆ ಗಂಗಾಜಲವು ರಾಮಬಾಣ ಉಪಾಯವೇ ? ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ‘ಸನಾತನ ಸಂವಾದ !

ಮಾಘಮೇಳ ಹಾಗೂ ಕುಂಭಮೇಳದ ಸಮಯದಲ್ಲಿ ೧೦ ರಿಂದ ೧೨ ಕೋಟಿ ಜನರು ಗಂಗಾಸ್ನಾನಕ್ಕಾಗಿ ಒಟ್ಟಿಗೆ ಸೇರುತ್ತಾರೆ. ಅದರಲ್ಲಿ ಅನೇಕರಿಗೆ ವಿವಿಧ ರೀತಿಯ ರೋಗಗಳು ಹಾಗೂ ಚರ್ಮರೋಗಗಳೂ ಇರುತ್ತವೆ; ಆದರೆ ಗಂಗಾ ಸ್ನಾನ ಮಾಡಿದ್ದರಿಂದ ಜನರ ರೋಗನಿರೋಧಕಶಕ್ತಿ ಹೆಚ್ಚಾಗಿರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.