ಹೇರೂರು (ತುಮಕೂರು ಜಿಲ್ಲೆ) ಹಾಗೂ ಚಿಂತಾಮಣಿ (ಚಿಕ್ಕಬಳ್ಳಾಪುರ)ಗಳಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ರಾಷ್ಟ್ರಜಾಗೃತಿ ಸಭೆ

ಈ ವೇಳೆ ಮಾತನಾಡಿದ ಶ್ರೀ. ಅರವಿಂದ್ ಇವರು ನಮ್ಮ ಪೂರ್ವಜರು ಮಕ್ಕಳಿಗೆ ರಾಷ್ಟ್ರ-ಧರ್ಮದ ಕುರಿತು ಒಳ್ಳೆಯ ಸಂಸ್ಕಾರಗಳನ್ನು ಹೇಳಿಕೊಡುತ್ತಿದ್ದರು ಆದರೆ ಈಗಿನ ಪೋಷಕರು ಹೆಚ್ಚಿನ ವಿದ್ಯಾಭ್ಯಾಸ ಮತ್ತು ಹಣಗಳಿಕೆಯ ಹಿಂದೆ ಮಕ್ಕಳು ಓಡುವುದನ್ನು ಕಲಿಸುತ್ತಿದ್ದಾರೆ’, ಎಂದು ಖೇದ ವ್ಯಕ್ತಪಡಿಸಿದರು.

ಎಲ್ಲಾ ಹಿಂದೂಗಳು ಜಾತಿ ಭೇದವನ್ನು ನೋಡದೆ ಒಂದಾಗಬೇಕಿದೆ ! – ಶ್ರೀನಿವಾಸ ರೆಡ್ಡಿ, ಭಾರತೀಯ ಕಿಸಾನ್ ಸಂಘ

ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ನಮ್ಮ ದೇಶದ ಇತಿಹಾಸದಲ್ಲಿ ಮೊಘಲರ ಆಕ್ರಮಣ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಮಾವಳೆಯರನ್ನು ಸಂಘಟಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತದಲ್ಲಿ ಹಕ್ಕ-ಬುಕ್ಕರು ಹಿಂದೂ ಧರ್ಮದ ರಕ್ಷಣೆಯನ್ನು ಮಾಡಿದರು.

ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯದ ವಿವಿಧೆಡೆ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಏಪ್ರಿಲ್ ೧೩ ರಂದು ಬೆಂಗಳೂರಿನ  ಬಸವೇಶ್ವರ ನಗರದಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡಿದ ಶ್ರೀ. ವಾಮನ ಆಚಾರ್ಯ ಇವರು ‘ಹಿಂದೂಗಳಲ್ಲಿ ಹಿಂದುತ್ವವನ್ನು ಜಾಗೃತಗೊಳಿಸಬೇಕು’, ಎಂದರು.

ಧರ್ಮರಕ್ಷಣೆಗಾಗಿ ಮನೆಮನೆಗಳಲ್ಲಿ ಧಾರ್ಮಿಕ ಕೃತಿಗಳನ್ನು ಮಾಡಿ ! – ಶ್ರೀ. ನರಸಿಂಹಮೂರ್ತಿ ಭಟ್, ಅಧ್ಯಕ್ಷರು, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಮೆಗರವಳ್ಳಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆ

ದೇವಸ್ಥಾನಗಳನ್ನು ಉಳಿಸಿಕೊಳ್ಳುವುದು ಎಲ್ಲಾ ಹಿಂದೂಗಳ ಕರ್ತವ್ಯ ! – ಶ್ರೀ. ಸಾಯಿ ಪ್ರಸಾದ, ಮುಖ್ಯ ಕಾರ್ಯದರ್ಶಿಗಳು, ಶ್ರೀ ಶಿರಡಿ ಸಾಯಿಮಂದಿರ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾರ್ಚ್ 27 ರಂದು ಇಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ `ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಶ್ರೀ. ಸಾಯಿ ಪ್ರಸಾದ ಇವರು ಹೇಳಿದರು.

ಹಿಂದೂ ಸಂಘಟನೆಗಳು ಒಟ್ಟಾದರೆ ಹಿಂದೂ ರಾಷ್ಟ್ರ ಸ್ಥಾಪನೆ ಸಾಧ್ಯ !- ಶ್ರೀ. ತಾರಾನಾಥ್ ಕೊಟ್ಟಾರಿ, ಸಂಸ್ಕಾರ ಭಾರತಿ, ದಕ್ಷಿಣ ಕನ್ನಡ ಅಧ್ಯಕ್ಷ

ಹಿಂದೂ ಜನಜಾಗೃತಿ ಸಮಿತಿಯಿಂದ ಕೋಡಿಕೆರೆ ಗ್ರಾಮದಲ್ಲಿ (ಮಂಗಳೂರು ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ