
ನಿಯಮಿತವಾದ ಶ್ವಾಸೋಚ್ಛ್ವಾಸದಿಂದ ಶರೀರವು ಸಮತೋಲನ ಸ್ಥಿತಿಯಲ್ಲಿರುತ್ತದೆ ಮತ್ತು ನಂತರ ಮನಸ್ಸನ್ನು ತಲುಪಲು ಬಹಳ ಸುಲಭ ಆಗುತ್ತದೆ.ಇದಕ್ಕಾಗಿ ಸಾಮಾನ್ಯ ಪ್ರಾಣಾಯಾಮವೇ ಸಾಕಾಗುತ್ತದೆ. ಈ ಮಾರ್ಗದಿಂದ ನಾವು ಶರೀರದ ಮೇಲೆ ನಿಯಂತ್ರಣವನ್ನು ಸಾಧಿಸುತ್ತೇವೆ ಮತ್ತು ನಂತರ ಶರೀರದಲ್ಲಿನ ಸೂಕ್ಷ್ಮ ಕಾರ್ಯಗಳ ಅರಿವು ನಮಗೆ ಉಂಟಾಗತೊಡಗುತ್ತದೆ. ಹೆಚ್ಚು ಹೆಚ್ಚು ಸೂಕ್ಷ್ಮ ಮತ್ತು ಹೆಚ್ಚು ಆಳದ ಕಾರ್ಯಗಳ ಅರಿವಾಗುತ್ತಾ ನಾವು ಮನಸ್ಸನ್ನು ತಲುಪುತ್ತೇವೆ. ಈ ರೀತಿಯಾಗಿ ನಿಯಮಿತ ಮತ್ತು ಪದ್ಧತಿಬದ್ಧ ಪ್ರಾಣಾಯಾಮದಿಂದ ಮೊದಲು ಸ್ಥೂಲ ಶರೀರದ ಮೇಲೆ ಹಾಗೂ ನಂತರ ಸೂಕ್ಷ್ಮ ಶರೀರದ ಮೇಲೆ ನಿಯಂತ್ರಣ ಸಾಧಿಸಿ ಮನಸ್ಸನ್ನು ನಿಯಂತ್ರಿಸಬಹುದು.
– ಸ್ವಾಮಿ ವಿವೇಕಾನಂದರು (ಕೃಪೆ: ‘ಜೋಪಾಸನಾ ಸಂಸ್ಕಾರಾಂಚಿ)
ನಿಧನ ವಾರ್ತೆ
ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ರೋಗಗಳಿಗೆ ಯೋಗಾಭ್ಯಾಸ
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ