
ಅ. ಜ್ಞಾನಪ್ರಾಪ್ತಿಯ ತಳಮಳವು ಹೆಚ್ಚಾಯಿತೆಂದರೆ, ಜೀವದ ಜಿಜ್ಞಾಸೆ ಶ್ರದ್ಧೆಯಲ್ಲಿ ರೂಪಾಂತರವಾಗುತ್ತದೆ. ಅಂದರೆ ಜ್ಞಾನವು ಸಿಕ್ಕಿದ ಬಗ್ಗೆ ಈಶ್ವರನಲ್ಲಿ ಕೃತಜ್ಞತೆಯ ಭಾವ ಉತ್ಪನ್ನವಾಗುತ್ತದೆ.
ಆ. ಕಾರ್ಯವು ಭಾವದ ಸ್ತರದಲ್ಲಾಗುವುದರಿಂದ ಸಾತತ್ಯವು ಬಂದು ಕಾರ್ಯವು ಅವ್ಯಕ್ತ ಭಾವದಲ್ಲಿ ರೂಪಾಂತರವಾಗಿ ಕೃತಜ್ಞತಾಭಾವ ಮೂಡುತ್ತದೆ.
– ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಮಾಡಿದ ಮಾರ್ಗದರ್ಶನದಲ್ಲಿನ ಅಮೂಲ್ಯ ಅಂಶಗಳು
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !