
‘ಗುರುಗಳ ಸ್ಥೂಲ ರೂಪವೆಂದರೆ ಅವರ ದೇಹ ಮತ್ತು ಸೂಕ್ಷ್ಮ ರೂಪವೆಂದರೆ ಅವರ ಬೋಧನೆ ! ಸಾಧಕರು ಗುರುಗಳ ಸ್ಥೂಲ ರೂಪದೊಂದಿಗೆ ಮಾತ್ರವಲ್ಲದೇ, ಸೂಕ್ಷ್ಮ ರೂಪದೊಂದಿಗೆ ಏಕರೂಪವಾಗಬೇಕು. ಗುರುಗಳ ಸೂಕ್ಷ್ಮ ರೂಪದೊಂದಿಗೆ ಅಂದರೆ ಬೋಧನೆಯೊಂದಿಗೆ ಏಕರೂಪವಾಗಲು ಗುರುಗಳು ನೀಡಿದ ಬೋಧನೆಯನ್ನು ಸತತ ಆಚರಣೆಯಲ್ಲಿ ತರುವುದು (ಅನುಸರಿಸುವುದು) ಮಹತ್ವದ್ದಾಗಿರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದಾಗಿನಿಂದಲೂ ಸಾಧಕರಿಗೆ ಸಾಧನೆಯ ಎಲ್ಲ ಅಂಗಗಳಿಂದ ಬೋಧನೆಯನ್ನು ನೀಡುತ್ತಿದ್ದಾರೆ. ‘ಅವರ ಬೋಧನೆಯನ್ನು ನಾವು ನಿಜವಾಗಿಯೂ ಪ್ರತಿದಿನ ಆಚರಣೆಯಲ್ಲಿ ತರುತ್ತೇವೆಯೇ ?’, ಇದನ್ನು ಸಾಧಕರು ಅಂತರ್ಮುಖವಾಗಿ ವಿಚಾರ ಮಾಡಬೇಕು.’
– (ಪೂ.) ಸಂದೀಪ ಆಳಶಿ (೭.೨.೨೦೨೨)
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !
ನಿಧನ ವಾರ್ತೆ