
ಓರ್ವ ಸಂಪ್ರದಾಯದ ಓರ್ವ ಭಕ್ತನು ತನ್ನ ಹುಟ್ಟುಹಬ್ಬದ ನಿಮಿತ್ತ ಕಾರ್ಯಕ್ರಮದಲ್ಲಿ ಪ.ಪೂ. ಡಾಕ್ಟರರನ್ನು ‘ಮುಖ್ಯ ಅತಿಥಿ’ಗಳೆಂದು ಕರೆದಿದ್ದನು. ಆ ಸ್ಥಳದಲ್ಲಿ ಹೋದಾಗ ಪ.ಪೂ. ಡಾಕ್ಟರರಿಗೆ, ‘ಇಲ್ಲಿ ಹುಟ್ಟುಹಬ್ಬವನ್ನು ಕೇವಲ ಮನೋರಂಜನೆ ಎಂದು ಆಚರಿಸಲಾಗುತ್ತಿದೆ. ಹುಟ್ಟುಹಬ್ಬದ ಆಯೋಜನೆಯನ್ನು ಸರಿಯಾಗಿ ಮಾಡಿರಲಿಲ್ಲ. ಸಂತರ ವ್ಯವಸ್ಥೆ ಸರಿಯಾಗಿ ಮಾಡಲಿಲ್ಲ. ವೇದಿಕೆಯ ಮೇಲೆ ಎಲ್ಲರೂ ಚಪ್ಪಲಿಗಳನ್ನು ಹಾಕಿಕೊಂಡು ಬಂದಿದ್ದಾರೆ’ ಎಂದು ಗಮನಕ್ಕೆ ಬಂದಿತು. ಹುಟ್ಟುಹಬ್ಬದ ನಿಮಿತ್ತ ಗೌರವಾನ್ವಿತರು ಹೊಗಳಿದರು.
ಅನಂತರ ಪ.ಪೂ. ಡಾಕ್ಟರರನ್ನು ಮುಖ್ಯ ಅತಿಥಿಗಳೆಂದು ಕರೆದರು. ಪ.ಪೂ. ಡಾಕ್ಟರರು ತಮ್ಮ ಭಾಷಣದಲ್ಲಿ ಆ ಭಕ್ತನ ಮೇಲಿರುವ ಪ್ರೀತಿಗಾಗಿ ‘ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ? ಸಂತರ ಕೃಪೆಯನ್ನು ಹೇಗೆ ಸಂಪಾದಿಸಬೇಕು ?’, ಎಂಬುದನ್ನು ಹೇಳಿದರು. ಇದನ್ನು ಹೇಳುವಾಗ ಅವರು ಕಾರ್ಯಕ್ರಮದಲ್ಲಿನ ಅನೇಕ ತಪ್ಪುಗಳನ್ನೂ ಹೇಳಿದರು. ಇದನ್ನು ಆ ಭಕ್ತನೊಂದಿಗೆ ಆತ್ಮೀಯತೆಯ ಇರುವವರಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಕೊನೆಗೆ ಅನೇಕರು ‘ಪ.ಪೂ. ಡಾಕ್ಟರರು ಸಂತರಿದ್ದಾರಾ ? ಸಂತರು ಹೀಗೆ ಮಾತನಾಡುತ್ತಾರಾ ? ಇವರು ಹುಟ್ಟುಹಬ್ಬದ ನಿಮಿತ್ತ ಆಶೀರ್ವಾದವನ್ನು ನೀಡದೇ ತಪ್ಪುಗಳನ್ನು ಹೇಳಿದರು’, ಎಂದು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಆ ಭಕ್ತನಿಗೆ ಮಾತ್ರ ಆನಂದವಾಯಿತು. ೨ ದಿನಗಳ ನಂತರ ಆ ಭಕ್ತನು ಪ.ಪೂ. ಡಾಕ್ಟರರ ಬಳಿ ಬಂದು ಕೃತಜ್ಞತೆಯ ಭಾವದಿಂದ, ”ತಮ್ಮ ಮಾರ್ಗದರ್ಶನದಿಂದ ನನಗೆ ಒಂದು ಹೊಸ ದಾರಿ ಸಿಕ್ಕಿತು. ‘ಸಂತರ ಕೃಪೆಯನ್ನು ಹೇಗೆ ಸಂಪಾದಿಸಬೇಕು ?’, ಎಂಬುದು ತಿಳಿಯಿತು. ನಿಮ್ಮಿಂದ ನನ್ನ ಅದೃಷ್ಟ ತೆರೆಯಿತು” ಎಂದು ಹೇಳಿದನು.
– ಶ್ರೀ. ಪಾಟೀಲ (೨೩.೩.೨೦೦೪)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !