
ಸಾಧಕರಿಗೆ ಗುರುದೇವರ ದರ್ಶನದ ಹಂಬಲವಿರುತ್ತದೆ ಮತ್ತು ಗುರುದೇವರಿಗೆ, ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೂ ಸಾಧಕರನ್ನು ಭೇಟಿಯಾಗುವ ತವಕವಿರುತ್ತದೆ. ಅವರಿಗೆ ‘ಸಾಧಕ’ರೇ ಸರ್ವಸ್ವ. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಇವೆರಡೂ ಸಾಧ್ಯವಾದವು. ‘ನನ್ನ ಸಾಧಕರು’ ಎಂದು ಗುರುದೇವರು ಹಕ್ಕಿನಿಂದ ಹೇಳಿದರೆ, ‘ನನ್ನ ಗುರುದೇವರು’ ಎಂದು ಹೇಳುವಾಗ ಸಾಧಕರಿಗೆ ಭಾವಾಶ್ರು ಗಳನ್ನು ತಡೆಯಲಾಗುವುದಿಲ್ಲ.

ಬಹಳಷ್ಟು ದಣಿವು ಮತ್ತು ಅನಾರೋಗ್ಯದಲ್ಲಿಯೂ ಸಾಧಕರ ಪ್ರೀತಿಗಾಗಿ ಅವರು ಗೋವಾ ದಲ್ಲಿ ೧೭ ರಿಂದ ೧೯ ಮೇ ೨೦೨೫ ರ ವರೆಗೆ ನಡೆದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ೩ ದಿನವೂ ಉಪಸ್ಥಿತರಿದ್ದರು. ಅವರನ್ನು ಕಂಡು ಎಲ್ಲ ಸಾಧಕರು ಭಾವಾವಸ್ಥೆ ಅನುಭವಿಸುತ್ತಿದ್ದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮುಖಮಂಡಲದ ಮೇಲಿನ ಆನಂದ ಕಂಡು ಸಾಧಕರ ಭಾವಾಶ್ರು ಸುರಿಯುತ್ತಿದ್ದರೆ, ಗುರುಗಳ ನಿರಂತರ ಕೃತಜ್ಞತಾಪೂರ್ವಕ ನಮಸ್ಕಾರದ ಮುದ್ರೆಯು ಸಾಧಕರಿಗೆ ಬಹಳಷ್ಟನ್ನು ಕಲಿಸುತ್ತಿತ್ತು.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !