ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಶಾಲೆಗಳಲ್ಲಿಯೂ ಹಿಜಾಬ್‍ನ ಮೇಲೆ ನಿರ್ಬಂಧ ! – ರಾಜ್ಯ ಸರಕಾರದ ಆದೇಶ
ಮೌಲಾನಾ ಆಝಾದ ಆದರ್ಶ ಆಂಗ್ಲ ಮಾಧ್ಯಮಗಳ ಶಾಲೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ವಿಭಾಗದ ವ್ಯಾಪ್ತಿಗೆ ಬರುವ ಶಾಲೆಗಳು ಹಾಗೂ ಮಹಾವಿದ್ಯಾಲಯದ ತರಗತಿಗಳಲ್ಲಿ ಕೇಸರಿ ಶಾಲು, ಸ್ಕಾರ್ಫ ಹಾಗೂ ಹಿಜಾಬ್ ಧರಿಸಲು ಪ್ರತಿಬಂಧವಿದೆ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.