ಚಲನಚಿತ್ರ ನಿರ್ಮಿಸುವ ‘ಇರೋಸ್ ನೌ’ ಸಂಸ್ಥೆಯಿಂದ ನವರಾತ್ರಿಯ ಘೋರ ಅವಮಾನ
ಚಲನಚಿತ್ರವನ್ನು ನಿರ್ಮಿಸುವ ‘ಇರೋಸ್ ನೌ’ ಸಂಸ್ಥೆಯು ನವರಾತ್ರಿ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಪೋಸ್ಟ್‌ಗಳನ್ನು ಪ್ರಸಾರ ಮಾಡಿತ್ತು. ಈ ಪೋಸ್ಟ್ ಮೂಲಕ ಪವಿತ್ರ ನವರಾತ್ರಿಯ ಅವಮಾನವಾಗಿತ್ತು. ಇದನ್ನು ಧರ್ಮಾಭಿಮಾನಿ ಹಿಂದೂಗಳು ವಿರೋಧಿಸಿದರು.