ಮೊಹಮ್ಮದ್ ಪೈಗಂಬರರ ವ್ಯಂಗ್ಯಚಿತ್ರಗಳನ್ನು ತೋರಿಸಿದ್ದರಿಂದ ಶಿಕ್ಷಕನ ಹತ್ಯೆ ಮಾಡಿದ ಘಟನೆಗೆ ಪ್ರತ್ಯುತ್ತರ !
ಪ್ಯಾರಿಸ್ (ಫ್ರಾನ್ಸ್) – ಕೆಲವು ದಿನಗಳ ಹಿಂದೆ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ತರಗತಿಯಲ್ಲಿ ತೋರಿಸಿದ್ದಕ್ಕೆ ಮತಾಂಧನೊಬ್ಬ ಸ್ಯಾಮ್ಯುಯೆಲ್ ಎಂಬ ಹೆಸರಿನ ಶಿಕ್ಷಕನ ಶಿರಚ್ಛೆದ ಮಾಡಿದ್ದ. ಈ ಘಟನೆಯ ನಂತರ ಫ್ರಾನ್ಸ್‌ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆಗೆ ಪ್ರತ್ಯುತ್ತರವೆಂದು ‘ಶಾರ್ಲಿ ಹೆಬ್ದೋ’ ಈ ನಿಯತಕಾಲಿಕೆಯಲ್ಲಿ ಪ್ರಕಾಶಿಸಿದ್ದ ವ್ಯಂಗ್ಯಚಿತ್ರಗಳನ್ನು ಈಗ ಪ್ಯಾರಿಸ್‌ನ ಸರ್ಕಾರಿ ಕಟ್ಟಡಗಳ ಹೊರಭಾಗದ ಮೇಲೆ ದೊಡ್ಡ ಆಕಾರದಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಮೂಲಕ ‘ಫ್ರಾನ್ಸ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಲಾಗುತ್ತಿದೆ’, ಎಂಬ ಸಂದೇಶವನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
#France #charliehebdo #FranceBeheading
When the "intolerant" French teacher was beheaded, seculars & leftist liberals didn't utter a word.
Nonetheless, these repurcussions are but natural.@BBCBreaking@afpfr@France24_en@cnni@ZeeNews@KapilMishra_INDhttps://t.co/tSSOJ3Ruih
— Sanatan Prabhat (@sanatanprabhat) October 22, 2020