ನಿರರ್ಥಕ ಗರ್ಜನೆ

ನಾಳೆ ಭಾರತ-ಚೀನಾ ಯುದ್ಧವಾದರೆ ಅಬ್ದುಲ್ಲಾರಂತಹ ಅಂತರಿಕ ಶತ್ರುಗಳು ಚೀನಾದ ಜೊತೆಗಿದ್ದು ಭಾರತಕ್ಕೆ ಹಾನಿಯನ್ನುಂಟು ಮಾಡಲು ಪ್ರಯತ್ನಿಸುವರು. ಇದು ನಮಗೆ ನುಂಗಲಾರದ ತುತ್ತಾಗಲಿಕ್ಕಿಲ್ಲವೆ ? ಕಾಶ್ಮೀರದಲ್ಲಿ ಅಧಿಕಾರಕ್ಕೆ ಬರಬೇಕಾದರೆ, ಮತಾಂಧರನ್ನು ಓಲೈಸಬೇಕಾಗುತ್ತದೆ. ಮತಾಂಧರನ್ನು ಓಲೈಸಬೇಕಾದರೆ, ಉಗ್ರವಾದಿಗಳನ್ನು, ದೇಶದ್ರೋಹಿಗಳನ್ನು ಮತ್ತು ಪಾಕಿಸ್ತಾನವನ್ನು ಓಲೈಸಬೇಕಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

 ರಾಜಕೀಯ ಪಕ್ಷಗಳು ‘ನಾವು ಇದನ್ನು ನೀಡುತ್ತೇವೆ, ಅದನ್ನು ನೀಡುತ್ತೇವೆ’ ಎಂದು ಹೇಳುವ ಮೂಲಕ ಜನರನ್ನು ಸ್ವಾರ್ಥಿಗಳನ್ನಾಗಿ ಮಾಡುತ್ತಾರೆ ಮತ್ತು ಸ್ವಾರ್ಥವು ಜನರ ನಡುವಿನ ಜಗಳಕ್ಕೆ ಕಾರಣವಾಗುತ್ತದೆ. ತದ್ವಿರುದ್ಧ ಸಾಧನೆಯು ತ್ಯಾಗ ಮಾಡಲು ಕಲಿಸುತ್ತದೆ. ಆದ್ದರಿಂದ ಜನರು ಜಗಳವಾಡುವುದಿಲ್ಲ, ಎಲ್ಲರೂ ಒಂದೇ ಕುಟುಂಬದವರಂತೆ  ಆನಂದದಿಂದಿರುತ್ತಾರೆ ! ’

ಲವ್-ಜಿಹಾದ್ : ಒಂದು ಜಾಗತಿಕ ಷಡ್ಯಂತ್ರ !

ಜಗತ್ತಿನಲ್ಲಿ ಇಸ್ಲಾಮಿ ರಾಜ್ಯವನ್ನು ತರುವುದು ಇಸ್ಲಾಮ್‌ನ ಕನಸಾಗಿದೆ ! ಅಂದರೆ ಸಂಪೂರ್ಣ ಜಗತ್ತನ್ನು ‘ದಾರ್-ಉಲ್ ಇಸ್ಲಾಮ್’ ಮಾಡುವುದು ! ಇದಕ್ಕಾಗಿ ಜಿಹಾದ್‌ನ ಯಾವ ಹಂತಕ್ಕೆ ಬೇಕಾದರೂ ಹೋಗಿ ಏನೂ ಬೇಕಾದರೂ ಮಾಡುವ ಸಿದ್ಧತೆ ಅವರಲ್ಲಿದೆ ಇದನ್ನೆಲ್ಲ ಮಾಡಿದರೆ ಸ್ವರ್ಗದ ಅಪ್ಸರೆಯರು ಸಿಗುತ್ತಾರೆ ಎಂಬ ಕನಸನ್ನೂ ಅವರಿಗೆ ಮೌಲ್ವಿಗಳು ತೋರಿಸುತ್ತಾರೆ. ಇವುಗಳಲ್ಲಿ ಲವ್ ಜಿಹಾದ್ ಅತ್ಯಂತ ಸುಲಭ ಮಾರ್ಗವಾಗಿದೆ.

ಮೆಹಬೂಬಾ ಮುಫ್ತಿಯವರ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಲಾಲ್‌ಚೌಕದಲ್ಲಿ ತ್ರಿವರ್ಣವನ್ನು ಹಾರಿಸುವ ಪ್ರಯತ್ನ

ಜಮ್ಮು ಕಾಶ್ಮೀರದಲ್ಲಿ ಕಲಂ ೩೭೦ ಜಾರಿಗೆ ಬರುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ಜಮ್ಮು – ಕಾಶ್ಮೀರದಲ್ಲಿ ತ್ರಿವರ್ಣವನ್ನು ಹಿಡಿಯುವುದಿಲ್ಲ, ಎಂದು ಹೇಳುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿಯ ವಿರುದ್ಧ ಭಾಜಪದ ಕಾರ್ಯಕರ್ತರು ಶ್ರೀನಗರದಲ್ಲಿ ಆಂದೋಲನ ನಡೆಸಿದರು, ಅವರು ಇಲ್ಲಿ ತ್ರಿವರ್ಣವನ್ನು ಹಾರಿಸಲು ಪ್ರಯತ್ನಿಸಿದರು.

ಮುಸಲ್ಮಾನ ಬಹುಸಂಖ್ಯಾತ ಮೇವಾತ್ (ಹರಿಯಾಣ) ದ ಹಳ್ಳಿಯ ದೇವಸ್ಥಾನದಲ್ಲಿದ್ದ ಶ್ರೀ ದುರ್ಗಾ ದೇವಿಯ ಮೂರ್ತಿಯ ಧ್ವಂಸ

ಇಲ್ಲಿಯ ನಾಗಿನಾ ಪ್ರದೇಶದ ಮಂಡಿಕೇಡ ಗ್ರಾಮದಲ್ಲಿ ನವರಾತ್ರಿಯಂದು ಶ್ರೀ ದುರ್ಗಾ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು; ಆದರೆ ಅಕ್ಟೋಬರ್ ೨೦ ರಂದು ಅಪರಿಚಿತ ವ್ಯಕ್ತಿಗಳು ಮೂರ್ತಿಯನ್ನು ಒಡೆದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ; ಆದರೆ ಘಟನೆ ನಡೆದ ಆರು ದಿನಗಳ ನಂತರವೂ ಯಾರನ್ನೂ ಬಂಧಿಸಿಲ್ಲ.

ದೇಶದಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪ್ರತಿಬಂಧಕ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ! – ಕೇಂದ್ರದ ರಾಜ್ಯಮಂತ್ರಿ ಪ್ರತಾಪ್ ಸಾರಂಗಿಯವರಿಂದ ಘೋಷಣೆ

ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕೊರೊನಾ ಪ್ರತಿಬಂಧಕ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಪ್ರತಿಯೊಬ್ಬ ವ್ಯಕ್ತಿಗೆ ಲಸಿಕೆಗಾಗಿ ಸರ್ಕಾರ ೫೦೦ ರೂಪಾಯಿ ಖರ್ಚು ಮಾಡಲಿದೆ, ಎಂದು ಕೇಂದ್ರದ ರಾಜ್ಯ ಸಚಿವ ಪ್ರತಾಪ್ ಸಾರಂಗಿ ಘೋಷಿಸಿದರು.

ಅಮೆಝಾನ್‌ನ ‘ಅಲೆಕ್ಸಾ’ದ ಹಿಂದಿ ಆವೃತ್ತಿಯಿಂದ ‘ಕಾಶ್ಮೀರ ಚೀನಾದ ಭಾಗ’ ಎಂಬ ಹೇಳಿಕೆ

‘ಅಮೆಝಾನ್’ ಈ ಆನ್‌ಲೈನ್ ಮಾರಾಟ ಮಾಡುವ ಸಂಸ್ಥೆಯ ‘ಆರ್ಟಿಫಿಶಿಯಲ್ ಇಂಟಲಿಜೆಂಸ್’ನ ಸೇವೆ ನೀಡುವ ‘ಅಲೆಕ್ಸಾ’ವು ಕಾಶ್ಮೀರವು ಚೀನಾದ ಭಾಗವೆಂದು ಹೇಳಿದೆ. ಈ ಬಗ್ಗೆ ಭಾರತೀಯರೊಬ್ಬರು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ, ಅದರಿಂದ ಇದು ಗಮನಕ್ಕೆ ಬಂದಿದೆ. ‘ಅಲೆಕ್ಸಾ’ದ ಹಿಂದಿ ಆವೃತ್ತಿಯಲ್ಲಿ ಕಾಶ್ಮೀರವನ್ನು ಚೀನಾದ ಭಾಗವಾಗಿದೆ ಎಂದು ಹೇಳಿದರೆ, ಇಂಗ್ಲಿಷ್ ಆವೃತ್ತಿಯು ಭಾರತದ ಭಾಗವಾಗಿದೆ ಎಂದು ಹೇಳುತ್ತಿದೆ.

ಸನಾತನ ಸಂಸ್ಥೆಯ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ‘ಸನಾತನ ಚೈತನ್ಯವಾಣಿ ಆಪ್’ನ ಲೋಕಾರ್ಪಣೆ !

ಸಮಾಜಕ್ಕೆ ಶಾಸ್ತ್ರೋಕ್ತವಾಗಿ ಪದ್ದತಿಯಿಂದ ಹಾಗೂ ಭಾವಪೂರ್ಣ ಧ್ವನಿಯಲ್ಲಿ ಹೇಳಿದ ಹಾಗೂ ಸಂತರ, ಸಾಧನೆ ಮಾಡುತ್ತಿರುವ ಸಾಧಕರ ಸಾತ್ತ್ವಿಕ ವಾಣಿಯಿಂದ ಉಚ್ಚರಿಸಲಾಗಿರುವ ಚೈತನ್ಯಮಯ ಆಡಿಯೋ ಎಲ್ಲರಿಗಾಗಿ ಲಭ್ಯವಾಗಬೇಕೆಂದು ಸನಾತನ ಸಂಸ್ಥೆಯು ಅಕ್ಷಯ ತದಿಗೆಯಂದು ‘ಸನಾತನ ಚೈತನ್ಯವಾಣಿ’ ಆಡಿಯೋ ಆಪ್‌ಅನ್ನು ಪ್ರಪ್ರಥಮಬಾರಿ ಮರಾಠಿ ಭಾಷೆಯಲ್ಲಿ ಲಭ್ಯ ಮಾಡಿಕೊಟ್ಟಿತು.

ಕೀರ್ತನೆಯನ್ನು ಪ್ರೇಮಪ್ರಸಂಗದ ರೂಪದಲ್ಲಿ ತೋರಿಸಿ ಅವಮಾನ

‘ಝೀ ವಾಹಿನಿ’ಯ ಸಮೂಹ ಪೈಕಿ ಒಂದಾಗಿರುವ ‘ಝೀ ವಾಜವಾ’ ಇದು ಮರಾಠಿ ಸಂಗೀತ ವಾಹಿನಿಯ ಬಗ್ಗೆ ಪ್ರಸಾರ ಮಾಡಲಾಗುತ್ತಿದೆ. ಅದರ ಜಾಹೀರಾತನ್ನು ‘ಝೀ ಯುವಾ’ ಈ ಮರಾಠಿ ವಾಹಿನಿಯಿಂದ ಪ್ರಸಾರ ಮಾಡಲಾಯಿತು. ಇದರಲ್ಲಿ ಕೀರ್ತನೆಯ ಅವಮಾನ ಮಾಡಲಾಗಿದೆ.

ಪಾಕಿಸ್ತಾನದಲ್ಲಿ ನವರಾತ್ರಿಯ ಸಮಯದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯ ಧ್ವಂಸಗೊಳಿಸಿದ ಮತಾಂಧರು

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿನ ಥಾರಪಾರಕರದ ನಗರಪರಕರದಲ್ಲಿನ ಸಿಂಹವಾಹಿನಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಮತಾಂಧರು ಧ್ವಂಸ ಮಾಡಿಬಿಟ್ಟಿದ್ದಾರೆ. ಪಾಕಿಸ್ತಾನದಲ್ಲಿನ ಡಾ. ರೇಖಾ ಮಾಹೇಶ್ವರಿಯವರು ಇದರ ಬಗ್ಗೆ ಮಾಹಿತಿಯನ್ನು ನೀಡುತ್ತಾ ಧ್ವಂಸ ಮಾಡಿದ ಮೂರ್ತಿಯ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.