ಹಿಂದೂ ಹೆಸರು ಹೇಳಿ ಮತಾಂಧನಿಂದ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅತ್ಯಾಚಾರ

ಸಾಜಿದ್ ಎಂಬ ಮತಾಂಧ ಯುವಕನು ತನ್ನ ಹೆಸರು ‘ರಾಹುಲ್’ ಎಂದು ಹೇಳಿ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಬಲೆಗೆ ಸೆಳೆದು ಅವಳ ಮೇಲೆ ಅತ್ಯಾಚಾರ ಮಾಡಿದನು. ಹುಡುಗಿ ಮದುವೆಯ ಬಗ್ಗೆ ಕೇಳಿದಾಗ, ‘ನನ್ನ ಹೆಸರು ಸಾಜಿದ್ ಆಗಿದ್ದು ಇಸ್ಲಾಂಗೆ ಮತಾಂತರಗೊಂಡರೆ ನಾನು ನಿನನ್ನು ಮದುವೆಯಾಗುತ್ತೇನೆ’ ಎಂದು ಹೇಳಿದ.

‘ಹೊರಗಿನವರು ಕಾಶ್ಮೀರದಲ್ಲಿ ನೆಲೆಸಿದರೆ, ಅತ್ಯಾಚಾರ ಹೆಚ್ಚಾಗುತ್ತದೆ !’(ಅಂತೆ) – ಪಿಡಿಪಿಯ ನಾಯಕ ಸುರಿಂದರ್ ಚೌಧರಿ

ಕಾಶ್ಮೀರಿ ಅಲ್ಲದವರು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದರೆ, ಇಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತವೆ, ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕ ಸುರಿಂದರ್ ಚೌಧರಿ ಒಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಆಶ್ರಮ’ ವೆಬ್ ಸೀರೀಸ್ ವಿರುದ್ಧ #PrakashJhaAttacksHinduFaith ಟ್ರೆಂಡ್

‘ಎಂ.ಎಕ್ಸ್. ಪ್ಲೆಯರ್’ ಈ ಓಟಿಟಿ ಆಪ್‌ನಿಂದ ನವೆಂಬರ್ ೧೧ ರಿಂದ ಪ್ರಸಾರವಾಗುತ್ತಿರುವ ನಿರ್ದೇಶಕ ಪ್ರಕಾಶ್ ಝಾ ಅವರ ವೆಬ್ ಸೀರೀಸ್ ‘ಆಶ್ರಮ’ದಲ್ಲಿ ಹಿಂದೂ ಸಾಧುಗಳ ಅವಮಾನಕರ ಚಿತ್ರಣವನ್ನು ಮಾಡಿದ್ದರಿಂದ ಅದಕ್ಕೆ ವಿರೋಧವಾಗುತ್ತಿದೆ. ಸಾಮಾಜಿಕ ಮಾಧ್ಯಮದಿಂದ ಈ ಬಗ್ಗೆ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಡಿಜೆಯ ಧ್ವನಿಯನ್ನು ಕಡಿಮೆ ಮಾಡಲು ಹೇಳಿದ್ದರಿಂದ ಮತಾಂಧರಿಂದ ಹಿಂದೂ ಕುಟುಂಬದ ಮೇಲೆ ದಾಳಿ: ಒಬ್ಬರ ಹತ್ಯೆ

ಇಲ್ಲಿಯ ಮಹೇಂದ್ರ ಪಾರ್ಕ್ ಪ್ರದೇಶದಲ್ಲಿ ವಾಸಿಸುವ ಅಬ್ದುಲ್ ಸತ್ತಾರ್ ತಮ್ಮ ಮನೆಯಲ್ಲಿ ದೊಡ್ಡ ಧ್ವನಿಯಲ್ಲಿ ಡಿಜೆ ಹಾಕಿದ್ದರು. ಇದರಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿತ್ತು. ನೆರೆಯ ಸುಶೀಲ್ ಈ ಬಗ್ಗೆ ಹೇಳಿದಾಗ, ಸತ್ತಾರ್ ಹಾಗೂ ಆತನ ನಾಲ್ಕು ಮಕ್ಕಳು ಸುಶೀಲ್ ಅವರ ಕುಟುಂಬದ ಮೇಲೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದರು. ಇದರಲ್ಲಿ ಸುಶೀಲ್ ಮೃತಪಟ್ಟರು ಮತ್ತು ಇತರ ಇಬ್ಬರು ಗಾಯಗೊಂಡರು.

ಸೂರತ್ (ಗುಜರಾತ್) ನಲ್ಲಿ ಮತಾಂಧನಿಂದ ಕಾರ್ಖಾನೆಯ ಹಿಂದೂ ಮಾಲೀಕ, ಅವರ ಪತ್ನಿ ಮತ್ತು ೩ ವರ್ಷದ ಮಗಳ ಹತ್ಯೆ

ಮೊಹಮ್ಮದ್ ಆಲಂ ಎಂಬವನು ತನ್ನ ಇಬ್ಬರು ಸಹಚರರೊಂದಿಗೆ ಕಾರ್ಖಾನೆಯ ಮಾಲೀಕ ರಾಮು ಸಂತರಾಮ್ ಗೋಸ್ವಾಮಿ, ಅವರ ಪತ್ನಿ ಮತ್ತು ೩ ವರ್ಷದ ಮಗಳ ಹತ್ಯೆ ಮಾಡಿದರು. ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಆಲಂ ರಾಮು ಸಂತರಾಮ್ ಅವರ ಹೆಂಡತಿಯನ್ನು ಪ್ರೀತಿಸುತ್ತಿದ್ದ.

ಪೊಲೀಸ್ ಅಧಿಕಾರಿ ಕಲೀಮ್ ಖಾನ್ ಅವರ ಆದೇಶದ ಮೇರೆಗೆ ಬಿಲಾಸ್ಪುರ (ಛತ್ತೀಸಗಡ್)ದಲ್ಲಿ ಶ್ರೀ ದುರ್ಗಾ ದೇವಿಯ ಮೂರ್ತಿಯ ವಿಸರ್ಜನೆ ಮೆರವಣಿಗೆಯಲ್ಲಿ ಪೊಲೀಸರಿಂದ ಲಾಠಿಚಾರ್ಜ್

ಇಲ್ಲಿ ಅಕ್ಟೋಬರ್ ೨೭ ರ ರಾತ್ರಿ ತೆಲಿಪರಾ ದುರ್ಗೋತ್ಸವ ಸಮಿತಿಯ ಮೆರವಣಿಗೆ ನಗರ ಪೊಲೀಸ್ ಠಾಣೆ ಬಳಿ ಸಾಗುತ್ತಿದ್ದಾಗ ಪೊಲೀಸರು ಡಿಜೆ ಹಾಕಿರುವ ಕಾರಣವನ್ನು ತಿಳಿಸಿ ‘ಡಿಜೆ’ ಹಾಕಿದ್ದ ವಾಹನವನ್ನು ವಶಪಡಿಸಿಕೊಂಡರು. ಜೊತೆಗೆ ದೇವಿಯ ಮೂರ್ತಿ ಇರುವ ವಾಹನವನ್ನೂ ನಿಲ್ಲಿಸಿದರು. ಈ ಬಗ್ಗೆ ಸಮಿತಿಯ ಸದಸ್ಯರು ಪೊಲೀಸರಿಗೆ ಮನವಿ ಮಾಡಲು ಪ್ರಯತ್ನಿಸಿದರು; ಆದರೆ ಅವರು ಅದನ್ನು ಒಪ್ಪಲಿಲ್ಲ.

ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಹಾಗೂ ಹತ್ಯೆಯ ಆರೋಪಿಯ ಖುಲಾಸೆಗೊಂಡ ಬಗ್ಗೆ ಯುವತಿಯರ ತಾಯಿಯಿಂದ ಆಂದೋಲನ

ಮೂರು ವರ್ಷಗಳ ಹಿಂದೆ ಓರ್ವ ಮಹಿಳೆಯ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವಾಲಯಾರನಲ್ಲಿ ಸಂಶಯಾಸ್ಪದವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಮಾಡುವ ಮೊದಲು ಅವರಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಕಳೆದ ವರ್ಷ ನ್ಯಾಯಾಲಯದಿಂದ ಖುಲಾಸೆಗೊಂಡ ನಾಲ್ವರು ಆರೋಪಿಗಳು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಎಂದು ಹೇಳಲಾಗಿದೆ.

ಫರಿದಾಬಾದ್ (ಹರಿಯಾಣ)ದಲ್ಲಿ ‘ಲವ್ ಜಿಹಾದ್’ನಿಂದ ಮಹಾವಿದ್ಯಾಲಯದ ಹೊರಗೆ ಹಿಂದೂ ಹುಡುಗಿಯನ್ನು ಗುಂಡಿಟ್ಟು ಹತ್ಯೆಗೈದ ಮತಾಂಧ

ಇಲ್ಲಿಯ ಬಲ್ಲಭಗಡದ ಅಗ್ರವಾಲ್ ಮಹಾವಿದ್ಯಾಲಯದ ಪ್ರವೇಶದ್ವಾರದ ಹೊರಗೆ ಹಿಂದೂ ಹುಡುಗಿ ನಿಕಿತಾ ತೋಮರ್‌ನನ್ನು ಮತಾಂಧನು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾದನು. ಈ ಘಟನೆ ‘ಲವ್ ಜಿಹಾದ್’ ಮೂಲಕ ನಡೆದಿರುವುದು ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ.

ಗುಜರಾತ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿಯವರನ್ನು ಖುಲಾಸೆಗೊಳಿಸಿದ್ದಕ್ಕಾಗಿ ನನಗೆ ಕಿರುಕುಳ ನೀಡಲಾಯಿತು ! – ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ಅವರ ಆರೋಪ

ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಯಾವುದೇ ಪುರಾವೆಗಳು ಸಿಗದ ಕಾರಣ ೨೦೦೨ ರ ಗುಜರಾತ ಗಲಭೆ ಪ್ರಕರಣದಲ್ಲಿ ಖುಲಾಸೆಗೊಳಿಸಿದಾಗ ಅವರ ವಿರೋಧಿಗಳಿಂದ ನನಗೆ ಕಿರುಕುಳ ನೀಡಲಾಯಿತು ಎಂದು ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ಹೇಳಿದ್ದಾರೆ.

ನವರಾತ್ರಿಯಂದು ಶ್ರೀ ದುರ್ಗಾ ದೇವಿಯು ಮದ್ಯ ಕುಡಿಯುವ ಗಾಂಜಾ ಸೇದುವ ಭಂಗಿಯ ಛಾಯಾಚಿತ್ರಗಳನ್ನು ಪ್ರಕಟಿಸಿ ಕ್ರೈಸ್ತ ಮಹಿಳೆಯಿಂದ ದೇವಿಯ ಅವಮಾನ

ಇಲ್ಲಿಯ ಅಲುವಾ ಉಪನಗರದ ಕ್ರೈಸ್ತ ಚಿತ್ರಗಾರ್ತಿ ದಿಯಾ ಜಾನ್ ಇವರು ನವರಾತ್ರಿಯ ಉತ್ಸವದಲ್ಲಿ ಶ್ರೀ ದುರ್ಗಾ ದೇವಿಯು ಮದ್ಯ ಸೇವಿಸುವ ಹಾಗೂ ಗಾಂಜಾ ಸೇದುವ ಭಂಗಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಹಿಂದೂ ದೇವತೆಯನ್ನು ಅವಮಾನಿಸಿದ್ದಾರೆ.