ಆಪತ್ಕಾಲವು ಸಹನೀಯವಾಗಲು ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಸಿದ್ಧತೆಯನ್ನು ಮಾಡಿರಿ ! (ಸ್ವಯಂಸೂಚನೆ-ಉಪಾಯ, ಸಾಧನೆಯ ಮಹತ್ವ ಇತ್ಯಾದಿ)

ಅಣ್ವಸ್ತ್ರಗಳಿಂದ ನಿರ್ಮಾಣವಾಗುವ ವಿಕಿರಣಗಳಿಂದ ಪ್ರಾಣ ಘಾತಕ ಪರಿಣಾಮಗಳನ್ನು ನಾಶಗೊಳಿಸುವ ಉಪಾಯವು ಆಧುನಿಕ ವಿಜ್ಞಾನದಲ್ಲಿಲ್ಲ. ವಾತಾವರಣದಲ್ಲಿನ ವಿಕಿರಣಗಳ ಮಾಲಿನ್ಯವನ್ನು ನಾಶ ಮಾಡಲು ‘ಅಗ್ನಿಹೋತ್ರವನ್ನು ಮಾಡುವುದು ಒಂದು ಆಧ್ಯಾತ್ಮಿಕ ಉಪಾಯವಾಗಿದೆ.

ಜನರನ್ನು ಆರೋಗ್ಯದಾಯಕ ಜೀವನದ ಅಧಿಕಾರದಿಂದ ವಂಚಿತಗೊಳಿಸುವ ಸರಕಾರ ಮತ್ತು ಆಡಳಿತಗಳ ಉದಾಸೀನತೆ !

ಕೆಲವೊಮ್ಮೆ ಈ ಹುದ್ದೆಯನ್ನು ಶಾಸಕ, ಸಂಸದ, ಇತರ ಪದಾಧಿಕಾರಿ ಅಥವಾ ಯಾರಾದರೂ ದೊಡ್ಡ ಅಧಿಕಾರಿಯ ಶಿಫಾರಸ್ಸಿನಿಂದ ಅಥವಾ ಲಂಚಪಡೆದು ತುಂಬಿಸಿಕೊಳ್ಳಲಾಗುತ್ತದೆ. ಆದ್ದರಿಂದ ಅವರನ್ನು ಆ ಹುದ್ದೆಯಿಂದ ತೆಗೆಯುವ ಧೈರ್ಯವೂ ಈ ಅಧಿಕಾರಿಗಳಲ್ಲಿ ಇರುವುದಿಲ್ಲ. ಈ ಕಾರ್ಮಿಕರು ಯೋಗ್ಯ ರೀತಿಯಲ್ಲಿ ಸೇವೆ ಮಾಡದಿದ್ದರೂ ಅವರಿಗೆ ಗದರಿಸುವ ಗೋಜಿಗೆ ಹೋಗುವುದಿಲ್ಲ. ಇಂತಹ ಎಲ್ಲ ವಿಚಿತ್ರ ಕಾರುಬಾರಿನ ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಬೇಕಾಗುತ್ತದೆ.

ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು

ಓರ್ವ ಸಾಧಕಿಯ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ‘ಇನ್ಸುಲಿನ್’ನ (ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವ ಔಷಧಿಯ) ಪ್ರಮಾಣವನ್ನು ಹೆಚ್ಚಿಸಿದರೂ (ಸಕ್ಕರೆಯ ಪ್ರಮಾಣ) ಹೆಚ್ಚೇ ಇರುತ್ತಿತ್ತು. ನಾನು ಅವರಿಗೆ ಮೇಲಿನ ಜಪವನ್ನು ಮಾಡಲು ಹೇಳಿದೆನು. ಅವರು ಆ ಜಪವನ್ನು ಮಾಡಲು ಆರಂಭಿಸಿದ ಒಂದು ವಾರದಲ್ಲಿಯೇ ಡಾಕ್ಟರರಿಗೆ ‘ಔಷಧಿಯಲ್ಲಿ ಬದಲಾವಣೆಯನ್ನು ಮಾಡಿ ನೋಡಬೇಕು’, ಎಂಬ ವಿಚಾರ ಬಂದಿತು. ಅದನ್ನು ಬದಲಾಯಿಸಿದಾಗ ಆ ಸಾಧಕಿಯ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಸ್ವಲ್ಪ ಹತೋಟಿಗೆ ಬಂದಿತು.

ಪೂರ್ಣವೇಳೆ ಸಾಧನೆಯನ್ನು ಮಾಡಲು ಇಚ್ಛಿಸುವವರಿಗೆ ಮಹತ್ವದ ಸೂಚನೆ

ಅನೇಕ ಸಾಧಕರು ತಮ್ಮ ಶಿಕ್ಷಣ, ನೌಕರಿ ಅಥವಾ ಉದ್ಯೋಗವನ್ನು ಬಿಟ್ಟು ಪೂರ್ಣವೇಳೆ ಸಾಧನೆಯನ್ನು ಮಾಡಲು ಆಸಕ್ತರಾಗಿರುತ್ತಾರೆ. ಆ ರೀತಿ ಅವರು ಜವಾಬ್ದಾರ ಸಾಧಕರಲ್ಲಿ ತಮ್ಮ ಇಚ್ಛೆಯನ್ನು ಕೂಡ ವ್ಯಕ್ತಪಡಿಸಿರುತ್ತಾರೆ. ಆಂತರಿಕ ಇಚ್ಛೆಯಿರುವಾಗಲೂ ಕೌಟುಂಬಿಕ ತೊಂದರೆಗಳು ಹಾಗೆಯೇ ಮನಸ್ಸಿನ ಸ್ತರದಲ್ಲಿ ತೊಂದರೆಗಳಿಂದಾಗಿ ಅವರು ಪೂರ್ಣ ವೇಳೆ ಸಾಧನೆಯನ್ನು ಮಾಡುವ ದೃಢ ನಿರ್ಧಾರವನ್ನು ಬೇಗನೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಹಿಂದೂಗಳ ದೇವಸ್ಥಾನಗಳ ಸ್ಥಿತಿಯನ್ನು ತಿಳಿಯಿರಿ !

ಮತಾಂಧರು ಆಂಧ್ರಪ್ರದೇಶದ ಶ್ರೀಶೈಲಮ್ ದೇವಸ್ಥಾನವನ್ನು ವಶಪಡಿಸಿ ಕೊಂಡಿದ್ದಾರೆ, ಎಂದು ಭಾಗ್ಯನಗರದ ಭಾಜಪದ ಶಾಸಕ ಟಿ. ರಾಜಾಸಿಂಹರವರು ಆರೋಪಿಸಿದ್ದಾರೆ. ‘ಇಲ್ಲಿಯ ಗೋಶಾಲೆಯಲ್ಲಿ ಗೋಮಾಂಸಕ್ಕಾಗಿ ಗೋವಿಗಳ ಹತ್ಯೆ ಮಾಡಲಾಗುತ್ತಿದೆ’, ಎಂದು ಸಹ ಅವರು ಹೇಳಿದ್ದಾರೆ.

ಭಾರತದ ರಾಜಕಾರಣಿಗಳು ಬ್ರಿಟನ್ ಪ್ರಧಾನಿಯಿಂದ ಕಲಿಯುವರೇ ?

‘ಭಾರತವು ಬ್ರಿಟನ್‌ನಿಂದ ಪ್ರಜಾಪ್ರಭುತ್ವವನ್ನು ಆಮದು ಮಾಡಿಕೊಂಡಿತು. ಆದರೆ ಆದರ್ಶವನ್ನು ಹೊರಗಿಟ್ಟಿತು. ಬ್ರಿಟನ್‌ನಲ್ಲಿ ಆರ್ಥಿಕ ಮುಗ್ಗಟ್ಟು ಉದ್ಭವಿಸಿತೆಂದು ಪ್ರಧಾನಮಂತ್ರಿ ಬೊರಿಸ ಜಾನ್‌ಸನ್ ಇವರು ಪ್ರಧಾನಿ ಹುದ್ದೆಯನ್ನು ಬಿಡುವ ಸಿದ್ಧತೆಯಲ್ಲಿದ್ದಾರೆ.

ಆಪತ್ಕಾಲೀನ ಮಕರಸಂಕ್ರಾಂತಿಯನ್ನು ಹೇಗೆ ಆಚರಿಸಬೇಕು ?

ನಮ್ಮಲ್ಲಿರುವ ‘ಸತ್ತ್ವಗುಣವನ್ನು ವೃದ್ಧಿಸುವುದು ಯಾವುದೇ ಹಬ್ಬ ಅಥವಾ ಉತ್ಸವವನ್ನು ಆಚರಿಸುವ ಉದ್ದೇಶವಾಗಿರುತ್ತದೆ. ಹಾಗಾಗಿ ಆಪತ್ಕಾಲೀನ ಪರಿಸ್ಥಿತಿಯಿಂದ ರೂಢಿಗನುಸಾರ ಹಬ್ಬ-ಉತ್ಸವಗಳನ್ನು ಆಚರಿಸಲು ಮಿತಿ ಉಂಟಾಗಿದ್ದರೂ ಆಯಾ ಸಮಯದಲ್ಲಿ ಹೆಚ್ಚು ಹೆಚ್ಚು ಈಶ್ವರನ ನಾಮಸ್ಮರಣೆ, ಉಪಾಸನೆ, ನಾಮಜಪ ಇತ್ಯಾದಿಗಳನ್ನು ಮಾಡಿ ಸತ್ತ್ವಗುಣಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕು.

ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಬರುವುದು ಭಾರತಕ್ಕೆ ಅಪಾಯಕಾರಿಯಾದರೂ, ಎರಡೂ ಸ್ತರದಲ್ಲಿ ನಾವು ಸಿದ್ಧರಿದ್ದೇವೆ ! – ಸೇನಾ ಮುಖ್ಯಸ್ಥ ಮನೋಜ್ ನರವಣೆ

ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಬರುವುದು ಭಾರತಕ್ಕೆ ಅಪಾಯಕಾರಿ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ; ಆದರೆ ನಾವು ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ. ಇದು ನಮ್ಮ ನಿಲುವಾಗಿದೆ. ಭಯೋತ್ಪಾದಕ ಕೃತ್ಯಗಳನ್ನು ಉತ್ತರಿಸಲಾಗುವುದು.

ಟರ್ಕಿಯ ರಾಷ್ಟ್ರಾಧ್ಯಕ್ಷ ಎರ್ದೊಗನನಿಂದ ‘ವಾಟ್ಸಪ್’ ಖಾತೆ ಬಂದ

‘ವಾಟ್ಸಪ್’ ತನ್ನ ಗೌಪ್ಯತೆ ನೀತಿಯನ್ನು ಬದಲಾಯಿಸಿದೆ. ಹೊಸ ನೀತಿ ನಿಯಮಗಳನ್ನು ಪಾಲಿಸದಿದ್ದರೆ, ಬಳಕೆದಾರರ ಖಾತೆಯನ್ನು ಬಂದ ಮಾಡಲಾಗುವುದು ಎಂದು ವಾಟ್ಸಪ್ ತಿಳಿಸಿದೆ. ವಾಟ್ಸಪ್‌ನ ಹೊಸ ನಿಯಮಗಳು ಮತ್ತು ನೀತಿಗಳನ್ನು ಒಪ್ಪಿದರೆ, ಬಳಕೆದಾರರ ಸಂಪೂರ್ಣ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಸೇರಿದಂತೆ ಇತರ ಸಂಸ್ಥೆಗಳ ವೆಬ್‌ಸೈಟ್‌ಗಳು ಅಥವಾ ಆಪಗಳಲ್ಲಿ ಶೇರ್(ಪ್ರಸಾರ) ಮಾಡಲಾಗುವುದು.

ಮ. ಗಾಂಧಿಯವರ ತಪ್ಪಿನಿಂದ ಭಾರತ ವಿಭಜನೆಯಾಯಿತು !

ಹೆಸರಿನಿಂದ ತಪ್ಪು ಕಲ್ಪನೆಗಳು ಸಾಬೀತಾಗುತ್ತದೆ. ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಕೆಲಸ ಮತ್ತು ವ್ಯವಹಾರ ಮೊಹಮ್ಮದ್ ಅಲಿ ಜಿನ್ನಾ ಅವರಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಜಿನ್ನಾ ಮೊದಲು ದೇಶವನ್ನು ವಿಭಜಿಸಿದರು. ೧೯೪೭ ರಲ್ಲಿ ಬಾಪುವಿನಿಂದ (ಗಾಂಧಿಯವರಿಂದ) ತಪ್ಪು ಆಯಿತು ಮತ್ತು ದೇಶದ ಎರಡು ಭಾಗಗಳಾಯಿತು.