ಭಾರತದ ರಾಜಕಾರಣಿಗಳು ಬ್ರಿಟನ್ ಪ್ರಧಾನಿಯಿಂದ ಕಲಿಯುವರೇ ?

ಬೊರಿಸ ಜಾನ್‌ಸನ್

‘ಭಾರತವು ಬ್ರಿಟನ್‌ನಿಂದ ಪ್ರಜಾಪ್ರಭುತ್ವವನ್ನು ಆಮದು ಮಾಡಿಕೊಂಡಿತು. ಆದರೆ ಆದರ್ಶವನ್ನು ಹೊರಗಿಟ್ಟಿತು. ಬ್ರಿಟನ್‌ನಲ್ಲಿ ಆರ್ಥಿಕ ಮುಗ್ಗಟ್ಟು ಉದ್ಭವಿಸಿತೆಂದು ಪ್ರಧಾನಮಂತ್ರಿ ಬೊರಿಸ ಜಾನ್‌ಸನ್ ಇವರು ಪ್ರಧಾನಿ ಹುದ್ದೆಯನ್ನು ಬಿಡುವ ಸಿದ್ಧತೆಯಲ್ಲಿದ್ದಾರೆ. ಆದರೆ ಭ್ರಷ್ಟಾಚಾರದ ಆರೋಪವಿರುವ ಮಂತ್ರಿಗಳು ರಾಜೀನಾಮೆ ನೀಡಬೇಕು, ಎಂದು ಆಗ್ರಹಿಸಿ ಭಾರತದಲ್ಲಿ ಸಂಸತ್ತು ಅಥವಾ ರಾಜ್ಯ ವಿಧಾನಸಭೆಗಳ ಕಲಾಪಗಳನ್ನು ಅನೇಕ ಸಲ ಸ್ಥಗಿತಗೊಳಿಸಿದ್ದರಿಂದ ಸರಕಾರದ ಬೊಕ್ಕಸದ ಕೋಟ್ಯವಧಿ ರೂಪಾಯಿಗಳು ಪೋಲಾಗುತ್ತವೆ. – ನ್ಯಾಯವಾದಿ (ಪೂ.) ಸುರೇಶ ಕುಲಕರ್ಣಿ