ಕ್ರೈಸ್ತ ಗ್ರಾಮಗಳ ಅಪಾಯ !

ಮತಾಂತರವೆಂದರೆ ರಾಷ್ಟ್ರಾಂತರ ಎನ್ನಬಹುದು. ಏಕೆಂದರೆ ಈಶಾನ್ಯದ ರಾಜ್ಯಗಳಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಳವಾದ ಬಳಿಕ ಅದರ ಅನುಭವ ಬಹಳಷ್ಟು ಸಲ ಬಂದಿದೆ. ಈ ೬೯೯ ಗ್ರಾಮಗಳ ಬಹಳಷ್ಟು ಮತಾಂತರಗೊಂಡ ಕ್ರೈಸ್ತರ ಮಾನಸಿಕತೆಯೂ ಹಿಂದೂದ್ವೇಷಿಯಾಗಿರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ

ಹಿಂದೂದ್ವೇಷಿ, ರಾಷ್ಟ್ರ ಮತ್ತು ಸಮಾಜ ದ್ರೋಹಿ ‘ತಾಂಡವ ವೆಬ್ ಸಿರೀಸ್ : ಇದರ ಒಂದು ಪಕ್ಷಿನೋಟ !

ವಿಶ್ವವಿದ್ಯಾಲಯದಲ್ಲಿ ಒಂದು ಕಾರ್ಯಕ್ರಮ ನಡೆಯುತ್ತಿದ್ದು ಅದರಲ್ಲಿ ‘ಶಿವಾ ಶೇಖರ’ ಎಂಬ ವಿದ್ಯಾರ್ಥಿಯು ಭಗವಾನ ಶಿವನ ವೇಷ ತೊಟ್ಟು ಅವನ ವಿಡಂಬನೆ ಮಾಡುತ್ತಿದ್ದಾನೆ. ಅಲ್ಲಿರುವ ವಿದ್ಯಾರ್ಥಿಗಳಿಗೆ ನಗು ಬರುತ್ತಿದ್ದು ನಾಟಕದ ಮೂಲಕ ಪ್ರಭು ಶ್ರೀರಾಮನನ್ನು ಸಹ ಅವಮಾನಿಸಲಾಗಿದೆ.

ಇಡೀ ದೇಶದಲ್ಲಿ ಮತಾಂತರ ವಿರೋಧಿ ಕಾನೂನು ರೂಪಿಸುವ ವಿಚಾರ ಇಲ್ಲ ! – ಕೇಂದ್ರ ಸರಕಾರ

ಕೇಂದ್ರ ಸರಕಾರ ಇಂತಹ ಕಾನೂನು ಜಾರಿಗೊಳಿಸದಿದ್ದರೆ, ವಿವಿಧ ರೀತಿಯಲ್ಲಿ ಆಗುವ ಹಿಂದೂಗಳ ಮತಾಂತರವನ್ನು ಯಾರು ತಡೆಯುತ್ತಾರೆ, ಎಂಬ ಪ್ರಶ್ನೆಯನ್ನು ಯಾರು ಉತ್ತರಿಸುತ್ತಾರೆ ?

ಅಂತರರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ರಿಹಾನಾಳಿಂದ ಭಾರತೀಯ ರೈತರ ಆಂದೋಲನಕ್ಕೆ ಬೆಂಬಲ

ಇದು ರೈತ ಚಳವಳಿಯ ಬಗ್ಗೆ ಅಂತರರಾಷ್ಟ್ರೀಯ ಚರ್ಚೆ ನಡೆಸಿ ಭಾರತದ ಪ್ರತಿಮೆಯನ್ನು ಕೆಡಿಸುವ ಪಿತೂರಿಯಾಗಿದೆ. ಇದಕ್ಕಾಗಿ ಸರಕಾರವು ತನ್ನ ಪಕ್ಚವನ್ನು ಮಂಡಿಸಿ ಚಳವಳಿಯಲ್ಲಿ ನುಸುಳಿರುವ ಸಮಾಜ ವಿರೋಧಿಗಳ ಬಗ್ಗೆ ಮಾಹಿತಿಯನ್ನು ಹೊರತರುವುದು ಆವಶ್ಯಕವಾಗಿದೆ !

ರೈತರ ಸೂತ್ರಗಳ ಬಗ್ಗೆ ರಾಜ್ಯಸಭೆಯಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಆಪ್‌ನ ೩ ಸಂಸದರು ಒಂದು ದಿನಕ್ಕಾಗಿ ಅಮಾನತ್ತು

ರೈತರ ಆಂದೋಲನದ ಬಗ್ಗೆ ರಾಜ್ಯಸಭೆಯಲ್ಲಿ ಗಲಾಟೆ ಮಾಡಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದರಾದ ಸಂಜಯ ಸಿಂಗ್, ಸುಶೀಲ ಗುಪ್ತಾ ಮತ್ತು ಎನ್.ಡಿ. ಗುಪ್ತಾ ಎಂಬ ೩ ಸಂಸದರನ್ನು ಅಮಾನತ್ತುಗೊಳಿಸಲಾಗಿದೆ.

ಚೀನಾ ನೆರೆಯ ದೇಶಗಳನ್ನು ಬೆದರಿಸುವುದು ಮತ್ತು ಭಯಹುಟ್ಟಿಸುವುದರಿಂದ ನಾವು ಚಿಂತಿತರಾಗಿದ್ದೇವೆ! – ಅಮೇರಿಕಾ

ಗಡಿ ವಿವಾದಗಳ ಶಾಂತಿಯುತ ಇತ್ಯರ್ಥಕ್ಕೆ ಶಾಂತಿಯುತ ಮಾತುಕತೆ ಅತ್ಯಗತ್ಯ, ಅದನ್ನು ನಾವು ಬೆಂಬಲಿಸುತ್ತೇವೆ; ಆದರೆ ಚೀನಾದಿಂದ ನೆರೆಯ ದೇಶಗಳನ್ನು ಬೆದರಿಸುವುದು ಹಾಗೂ ಭಯ ಹುಟ್ಟಿಸುವುದರ ಬಗ್ಗೆ ನಾವು ಚಿಂತಿತರಾಗಿದ್ದೇವೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರೆ ಎಮಿಲಿ ಜೆ. ಹಾರ್ನ್ ಹೇಳಿದ್ದಾರೆ.

ಜಲಾಲಾಬಾದ್ (ಪಂಜಾಬ್) ನಲ್ಲಿ ಶಿರೋಮಣಿ ಅಕಾಲಿ ದಳ ಮತ್ತು ಕಾಂಗ್ರೆಸ್ ನಡುವೆ ಘರ್ಷಣೆ!

ಸ್ಥಳೀಯ ಸ್ವರಾಜ್ಯ ಸಂಸ್ಥೆಯ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ ಕಾರ್ಯಕರ್ತರ ನಡುವೆ ಬಿರುಸಿನ ಕಲ್ಲು ತೂರಾಟ ಮತ್ತು ಲಾಠಿಗಳಿಂದ ಹಲ್ಲೆ ನಡೆದಿದೆ.

ರಾಮನ ದೇಶದಲ್ಲಿ ಪೆಟ್ರೋಲ್ ದುಬಾರಿ, ಸೀತೆ ಹಾಗೂ ರಾವಣನ ದೇಶಗಳಲ್ಲಿ ಅಗ್ಗ ! – ಡಾ. ಸುಬ್ರಮಣ್ಯನ್ ಸ್ವಾಮಿ

ರಾಮನ ಭಾರತದಲ್ಲಿ ಪೆಟ್ರೋಲಿನ ದರ ಲೀಟರ್‌ಗೆ ೯೩ ರೂಪಾಯಿ, ಸೀತೆಯ ನೇಪಾಳದಲ್ಲಿ ಪೆಟ್ರೋಲಿನ ದರ ಲೀಟರ್‌ಗೆ ೫೩ ರೂಪಾಯಿ ಹಾಗೂ ರಾವಣನ ಲಂಕೆಯಲ್ಲಿ ಪೆಟ್ರೋಲಿನ ದರ ಲೀಟರ್‌ಗೆ ೫೧ ರೂಪಾಯಿ ಇದೆ ಎಂದು ಭಾಜಪ ಹಿರಿಯ ನಾಯಕ ಹಾಗೂ ಸಾಂಸದ ಡಾ. ಸುಬ್ರಮಣ್ಯನ್ ಸ್ವಾಮಿ ಇವರು ವಾರ್ಷಿಕ ಬಜೆಟ್‌ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಅಧಿಕಾರ ಪದಚ್ಯುತಗೊಳಿಸಿದ ಸೈನ್ಯ!

ನ್ಮಾರ್ ಅಧ್ಯಕ್ಷ ವಿನ್ ಮೈಂಟ್, ಆಡಳಿತ ಪಕ್ಷದ ಹಿರಿಯ ನಾಯಕಿ ಮತ್ತು ಪ್ರಜಾಪ್ರಭುತ್ವ ಪರ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಸೈನ್ಯವು ಬಂಧಿಸಿದೆ. ಫೆಬ್ರವರಿ ೧ ರಂದು ಇವರೆಲ್ಲರನ್ನು ಬಂಧಿಸಲಾಗಿದೆ. ದೇಶದಲ್ಲಿ ಒಂದು ವರ್ಷ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

‘ಇಂದಿನ ಹಿಂದೂ ಸಮಾಜವು ಸಂಪೂರ್ಣವಾಗಿ ಕೊಳೆತಿದೆ ಮತ್ತು ಭಾರತದಲ್ಲಿ ಮುಸಲ್ಮಾನರಿಗೆ ಅನ್ಯಾಯವಾಗುತ್ತಿದೆ! ’(ಅಂತೆ)

ಉತ್ತರ ಪ್ರದೇಶ ಪೊಲೀಸರು ಒಂದೇ ವರ್ಷದಲ್ಲಿ ೧೯ ಜನರನ್ನು ಕೊಂದಿದ್ದಾರೆ. ಇದರಲ್ಲಿ ಹೆಚ್ಚಿನವರು ದಲಿತರು ಅಥವಾ ಮುಸಲ್ಮಾನರಾಗಿದ್ದರು. ಎಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿ ಪುಣೆಯ ಗಣೇಶ್ ಕಲಾಕ್ರೀಡಾ ಮಂಚ್ ಇಲ್ಲಿ ನಡೆದ ಎಲ್ಗಾರ್ ಸಮ್ಮೇಳನದಲ್ಲಿ ಹೇಳಿದ್ದರಿಂದ ಸಮ್ಮೇಳನವು ಮತ್ತೊಮ್ಮೆ ವಿವಾದಗ್ರಸ್ತವಾಗಿದೆ.