ಬ್ರಿಟನ್‌ ಸಂಸತ್ತಿನ ಮಾನವ ಹಕ್ಕುಗಳ ಮಂಡಳಿಯು ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಮಾಹಿತಿ ಕೇಳಿದೆ !

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಬಹಿರಂಗ ಪಡಿಸುವುದಿದೆ ಎಂದು ಈ ಸಂಘಟನೆಯ ಹೇಳಿಕೆಯಾಗಿದೆ.

Another Murder In The State : ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಹತ್ಯೆ !

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಧಾರ್ಮಿಕ ಗಲಭೆ, ಹಲ್ಲೆ, ಕೊಲೆ ಇತ್ಯಾದಿ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಗರದಲ್ಲಿ ರಾಮನವಮಿ ನಿಮಿತ್ತ ಭಜನೆ ಹಾಕಿದ್ದವರ ಮೇಲೆ ಹಲ್ಲೆ ಮಾಡಲಾಗಿದೆ.

Himalayan Glacier Meltdown: ಹಿಮಾಲಯದ ಹಿಮನದಿ ಸರೋವರಗಳಲ್ಲಿ ಶೇಕಡಾ 27ರಷ್ಟು ವಿಸ್ತಾರ ! – ಇಸ್ರೊ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ವು, 1984 ರಿಂದ ಹಿಮಾಲಯದ ಮಂಜುಗಡ್ಡೆ ಸರೋವರಗಳಲ್ಲಿ 27 ಪ್ರತಿಶತಕ್ಕಿಂತ ಹೆಚ್ಚು ಗಣನೀಯವಾಗಿ ವಿಸ್ತಾರ ಆಗಿವೆ ಎಂದಿದೆ.

Targeted Killings in J&K: ರಜೌರಿಯಲ್ಲಿ (ಜಮ್ಮು ಕಾಶ್ಮೀರ) ಭಯೋತ್ಪಾದಕರಿಂದ ಸರ್ಕಾರಿ ನೌಕರನ ಹತ್ಯೆ

ಕಾಶ್ಮೀರ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ರಜ್ಜಾದ್ ಎಂಬ ಸ್ಥಳೀಯ ವ್ಯಕ್ತಿಯನ್ನು ಜಿಹಾದಿ ಉಗ್ರರು ಆತನ ಮನೆಯಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.

Patanjali asked to Apologies: ಜಾಹೀರಾತಿನ ಗಾತ್ರದಷ್ಟು ಕ್ಷಮಾಯಾಚನೆ ಮುದ್ರಿಸಲಾಗಿದೆಯೇ ? – ಸರ್ವೋಚ್ಚ ನ್ಯಾಯಾಲಯ

ಯೋಗಋಷಿ ರಾಮದೇವ ಬಾಬಾ ಮತ್ತು ಆಚಾರ್ಯ ಬಾಲಕೃಷ್ಣ ಅವರು ಒಂದು ವಾರದೊಳಗೆ ಸಾರ್ವಜನಿಕರಿಂದ ಬೇಷರತ್ ಕ್ಷಮೆ ಕೇಳಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶ ಕುರಿತು ‘ಪತಂಜಲಿ’ ಕೆಲವು ಪತ್ರಿಕೆಗಳಲ್ಲಿ ಕ್ಷಮೆಯಾಚಿಸುವ ಪತ್ರವನ್ನು ಪ್ರಕಟಿಸಿದೆ.

Order by Calcutta HC: ಹಿಂಸಾಚಾರ ನಡೆದಲ್ಲಿ ಚುನಾವಣೆ ನಡೆಸಬಾರದು ! – ಕೊಲಕಾತಾ ಉಚ್ಚ ನ್ಯಾಯಾಲಯ

ಜಿಲ್ಲೆಯಲ್ಲಿ ನಡೆದ ರಾಮನವಮಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೊಲಕಾತಾ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ದಾಖಲಿಸಲಾಗಿತ್ತು.

ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ‘ಎಂ.ಡಿ.ಎಚ್.’ ಮತ್ತು ‘ಎವರೆಸ್ಟ್’ ಮಸಾಲೆಗಳ ಮೇಲೆ ನಿಷೇಧ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಯಾವಾಗಲೂ ಮಸಾಲೆಗಳನ್ನು ಖರೀದಿಸುವಾಗ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ಯಾಕೇಜ್ ಮಾಡಿದ ಮಸಾಲೆಗಳನ್ನು ಖರೀದಿಸಲು ಒತ್ತಾಯಿಸುತ್ತದೆ

ರಾಜೇಶ್ ಕೋಟ್ಯಾನ್ ಹತ್ಯೆ ಪ್ರಕರಣದ ನಾಲ್ವರಿಗೆ ಜೀವಾವಧಿ ಶಿಕ್ಷೆ !

ಆರೋಪಿಗಳಲ್ಲಿ ಮುಹಮ್ಮದ್ ಆಸಿಫ್ (31 ವರ್ಷ), ಮುಹಮ್ಮದ್ ಸುಹೇಲ್ (28 ವರ್ಷ), ಅಬ್ದುಲ್ ಮುತಾಲಿಪ್ ಅಲಿಯಾಸ್ ಮತ್ತು (28 ವರ್ಷ) ಮತ್ತು ಅಬ್ದುಲ್ ಅಸ್ವೀರ್ ಅಲಿಯಾಸ್ ಅಚ್ಚು (27 ವರ್ಷ) ಸೇರಿದ್ದಾರೆ.

ಭಾರತದಿಂದ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲಿದೆ !

ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭಾರತವು 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲು ಯೋಜಿಸಿದೆ. ವಿಶೇಷ ಅಂದರೆ, ಈ ಕ್ಷಿಪಣಿಗಳನ್ನು ಭುಜದ ಮೇಲಿನಿಂದ ಉಡಾಯಿಸುವ ಕ್ಷಿಪಣಿ ಲಾಂಚರ್‌ನಿಂದ ಹಾರಿಸಬಹುದು.