ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಬರ್ಬರ ಹತ್ಯೆ ಮಾಡುವ ಘಟನೆಗಳ ತನಿಖೆಗೆ ವಿಶೇಷ ತನಿಖಾ ದಳವನ್ನು ರಚಿಸಲು ಆಗ್ರಹ !

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಇವರು ಮಾತನಾಡಿ, ಈ ಹಿಂದೆ ದೆಹಲಿಯಲ್ಲಿ ಶ್ರದ್ಧಾ ವಾಲ್ಕರ್ ಎಂಬ ಯುವತಿಯನ್ನು ಇದೇ ರೀತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು.

Muijju’s Party Won Parliamentary Elections: ಮಾಲ್ಡೀವ್ಸ್‌ನ ಸಂಸತ್ ಚುನಾವಣೆಯಲ್ಲಿ, ಭಾರತ ದ್ವೇಷಿ ಮುಯಿಜ್ಜು ಪಕ್ಷಕ್ಕೆ ಬಹುಮತ!

ಮಾಲ್ಡೀವ್ಸ್‌ನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಪಕ್ಷ ಜಯಗಳಿಸಿದೆ.

ಬೀದರ್ ನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಕೆಡವಿ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ !

ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಹಿಂದೂ ಯುವತಿಯನ್ನು ಪ್ರೀತಿಯ ಹೆಸರಲ್ಲಿ ಮುಸ್ಲಿಂ ಯುವಕ ಲಾಯಕ್ ಆಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

Siddaramaiah On Modi : ಪ್ರಧಾನಮಂತ್ರಿ ಮೋದಿಯವರನ್ನು ವಿದ್ಯಾವಂತ ಯುವಕರು ‘ನಾಲಾಯಕ’ ಎಂದು ನಿರ್ಧರಿಸಿದ್ದಾರೆ!

2014 ರಿಂದ ಕಾಂಗ್ರೆಸ್ಸನ್ನು ಜನತೆಯು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಏಕೆ ? ಇದಕ್ಕೆ ಉತ್ತರ ಸಿದ್ಧರಾಮಯ್ಯ ನೀಡುವರೇ ?

SC Permitted Abortion To Minor : 14 ವರ್ಷದ ಬಲಾತ್ಕಾರ ಸಂತ್ರಸ್ತೆಯ  ಗರ್ಭಪಾತಕ್ಕೆ ಅನುಮತಿ ನೀಡಿದ ಸರ್ವೋಚ್ಚ ನ್ಯಾಯಾಲಯ !

ಏಪ್ರಿಲ್ 4ರಂದು ನಡೆದ ವಿಚಾರಣೆಯಲ್ಲಿ, ಬಾಂಬೆ ಹೈಕೋರ್ಟ್ ಅಪ್ರಾಪ್ತ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿತ್ತು. ನಂತರ ಬಾಲಕಿಯ ತಾಯಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.

ಸ್ವಂತ ಪತ್ನಿಯ ಎದುರೇ ಹಿಂದೂ ಮಹಿಳೆಯ ಮೇಲೆ ಬಲಾತ್ಕಾರ ಮಾಡಿದ ರಫೀಕ್ : ಬಲವಂತದ ಮತಾಂತರ !

ಕಾಂಗ್ರೆಸ್ಸನ್ನು ಚುನಾಯಿಸಿರುವುದಕ್ಕೆ ಇಂತಹ ಘಟನೆಗಳು ಹಿಂದೂಗಳಿಗೆ ಶಿಕ್ಷೆಯೇ ಆಗಿದೆ !

ದೇಶದ ಆಸ್ತಿಯನ್ನು ಕಾಂಗ್ರೆಸ್ ನವರು ಮುಸ್ಲಿಮರಿಗೆ ಮತ್ತು ನುಸುಳುಕೋರರಿಗೆ ಹಂಚಿದೆ ! – ಪ್ರಧಾನಿ ಮೋದಿ

ಮೊದಲು ಅವರ (ಕಾಂಗ್ರೆಸ್) ಸರಕಾರ ಅಧಿಕಾರದಲ್ಲಿದ್ದಾಗ, ಅಂದಿನ ಪ್ರಧಾನ ಮಂತ್ರಿ ಡಾ ಮನಮೋಹನ ಸಿಂಗ ಅವರು, `ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸಲ್ಮಾನರಿಗೆ ಇದೆ’ ಎಂದು ಹೇಳೀದ್ದರು.

ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ನೋವಾಗಿದ್ದರೆ, ನಾನು ವಿಷಾದವನ್ನು ವ್ಯಕ್ತಪಡಿಸುತ್ತೇನೆ ! – ಗೃಹ ಸಚಿವ ಜಿ.ಪರಮೇಶ್ವರ

ವೈಯಕ್ತಿಕ ಕಾರಣಗಳಿಂದ ಕೊಲೆಯಾಗಿದೆ ಎಂದು ಪರಮೇಶ್ವರ ಹೇಳಿಕೆ ನೀಡಿದ್ದರು!

ಭಕ್ತ ಶಿರೋಮಣಿ ಸಂಕಟಮೋಚನ ಹನುಮಂತನ ವಿವಿಧ ಗುಣವೈಶಿಷ್ಟ್ಯಗಳು !

ರಾವಣನಿಗೆ ಎಚ್ಚರಿಕೆ ನೀಡಲು ಲಂಕೆಗೆ ಬಂದಿರುವ ನವಗ್ರಹಗಳನ್ನು ರಾವಣನು ತನ್ನ ಮಾಯಾವಿ ಸಿದ್ಧಿಯ ಸಹಾಯದಿಂದ ಬಂಧಿಸಿದನು. ನವಗ್ರಹಗಳ ಮುಕ್ತಿಗಾಗಿ ಬ್ರಹ್ಮದೇವರಲ್ಲಿ ಪ್ರಾರ್ಥನೆ ಮಾಡಿದಾಗ ಬ್ರಹ್ಮದೇವರ ಆಜ್ಞೆಗನುಸಾರ ಹನುಮಂತನು ನವಗ್ರಹಗಳನ್ನು ರಾವಣನ ಸೆರೆಮನೆಯಿಂದ ಮುಕ್ತಗೊಳಿಸಿದನು.

ಆರೋಪಿ ಫೈಯಾಜ್ ಪರ ಯಾರೂ ವಕಾಲತ್ತು ವಹಿಸಬಾರದು ! – ‘ಅಂಜುಮನ್-ಎ-ಇಸ್ಲಾಂ ಸಮಿತಿ’ ಮನವಿ

ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ ಅವರ ಪುತ್ರಿ ನೇಹಾ ಅವರನ್ನು ಫೈಯಾಜ್ ಹತ್ಯೆ ಮಾಡಿದ ಬೆನ್ನಲ್ಲೇ ಮುಸ್ಲಿಂ ಮುಖಂಡರು ಹಿರೇಮಠ್ ಅವರ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ.