ಯಾವ ದಿನ ಕುರಿ ಇಲ್ಲದೆ ಬಕ್ರಿದ್ ಆಚರಿಸಲಾಗುವುದೋ, ಆಗಲೇ ನಾವು ಪಟಾಕಿ ಇಲ್ಲದೆ ದೀಪಾವಳಿಯನ್ನು ಆಚರಿಸುವೆವು ! – ಬಿಜೆಪಿ ಸಂಸದ ಸಾಕ್ಷಿ ಮಹಾರಾಜರು
ಯಾವ ದಿನ ಕುರಿ ಇಲ್ಲದೆ ಬಕ್ರಿದ್ ಆಚರಿಸುವರೋ, ಆ ದಿನವೇ ಪಟಾಕಿ ಸಿಡಿಸದೆ ದೀಪಾವಳಿಯನ್ನು ಸಹ ಆಚರಿಸಲಾಗುವುದು. ಮಾಲಿನ್ಯದ ಹೆಸರಿನಡಿಯಲ್ಲಿ ಪಟಾಕಿಯ ಬಗ್ಗೆ ಹೆಚ್ಚು ಉಪದೇಶ ನೀಡದಿರಿ, ಇಂತಹ ಶಬ್ದಗಳಲ್ಲಿ ಇಲ್ಲಿಯ ಬಿಜೆಪಿ ಸಂಸದ ಸಾಕ್ಷಿ ಮಹಾರಾಜರು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.