ದೇಶದ ಅಲ್ಪಸಂಖ್ಯಾತರಾಗಿರುವವರು ಅಪರಾಧಗಳಲ್ಲಿ ಹಾಗೂ ಹಿಂದೂಗಳ ಮೇಲೆ ಹಲ್ಲೆ ಮಾಡುವುದರಲ್ಲಿ ಬಹುಸಂಖ್ಯಾತರಾಗಿರುತ್ತಾರೆ !

ನೋಯ್ಡಾ (ಉತ್ತರ ಪ್ರದೇಶ) – ಕೆಲವು ದಿನಗಳ ಹಿಂದೆ ಇಲ್ಲಿನ ಸೆಕ್ಟರ್ -೩೨ ರಲ್ಲಿ ಕಮಲ್ ಶರ್ಮಾ ಎಂಬ ತರುಣನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಿಜಾಮುಲ್ ಖಾನ್, ಸುಮಿತ್ ಶರ್ಮಾ ಮತ್ತು ಅಮಿತ್ ಗುಪ್ತಾ ಈ ೩ ಜನರನ್ನು ಪೊಲೀಸರು ಬಂಧಿಸಿದ್ದಾರೆ.
(ಸೌಜನ್ಯ : News Time Bharat)
ಇದರಲ್ಲಿ ನಿಜಾಮುಲ್ ಮುಖ್ಯ ಆರೋಪಿ ಆಗಿದಾನೆ. ಆತ ಯೂಟ್ಯೂಬ್‌ನಲ್ಲಿ ಬೈಕ್‌ನಲ್ಲಿ ಕಸರತ್ತು(ಸ್ಟಂಟ್) ಮಾಡುವ ವೀಡಿಯೊಗಳನ್ನು ನಿರ್ಮಿಸುವಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾನೆ. ಬಂಧಿತ ಮೂವರಲ್ಲಿ ಒಬ್ಬನಿಗೆ ಕಮಲ್‌ನ ಸಹೋದರಿಯೊಂದಿಗೆ ಪ್ರೇಮ ಪ್ರಕರಣ ನಡೆಯುತ್ತಿತ್ತು. ಕಮಲ್ ಅದನ್ನು ವಿರೋಧಿಸಿದ್ದನು. ಅದಕ್ಕಾಗಿಯೇ ಅವನನ್ನು ಹತ್ಯೆಗೈಯ್ಯಲಾಯಿತು.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ