ಹಿಂದೂ ಅಂಗಡಿಯಲ್ಲಿ ಕೆಲಸಕ್ಕಿದ್ದ ಮತಾಂಧನಿಂದ ಮಾಲೀಕ ಮತ್ತು ಅವನ ಹೆಂಡತಿಯ ಕೊಲೆ

ಹಿಂದೂಗಳಿಗೆ ತಮ್ಮ ಸ್ವಂತ ಸಂಸ್ಥೆಗಳು, ಅಂಗಡಿಗಳು ಇತ್ಯಾದಿಗಳಲ್ಲಿ ಮತಾಂಧರನ್ನು ಕೆಲಸಕ್ಕಿಡಬಾರದು ಎಂದು ಅನಿಸಿದರೆ, ಅದರಲ್ಲಿ ಅಯೋಗ್ಯವೇನಿದೆ ?

ನೋಯ್ಡಾ (ಉತ್ತರ ಪ್ರದೇಶ) – ಉದ್ಯಮಿ ವಿನಯ ಗುಪ್ತಾ ಮತ್ತು ಅವರ ಪತ್ನಿ ನೇಹಾ ಅವರನ್ನು ಅಮಾನ್ ಹಯಾತ್ ಖಾನ್ ಹತ್ಯೆ ಮಾಡಿದ್ದಾರೆ. ಅಮಾನ್‌ನು ವಿನಯ ಗುಪ್ತಾ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ನಗದು ಹಣದ ವ್ಯವಹಾರದಲ್ಲಿ ಮೋಸಮಾಡಿದ ಪ್ರಸಂಗದಲ್ಲಿ ಆತ ವಿನಯ ಗುಪ್ತಾ ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾನೆ. ಹಾಗೂ ಪರಾರಿಯಾಗಿದ್ದಾನೆ. ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.