ಕಾನಪುರ (ಉತ್ತರ ಪ್ರದೇಶ) ಇಲ್ಲಿಯ ಪುರಸಭೆಯಲ್ಲಿನ ಮುಸಲ್ಮಾನ ಸಿಬ್ಬಂದಿಯು ಕಾರ್ಪೊರೇಟರ್‌ಗಳಿಗೆ ಎಂಜಿಲು ನೀರು ಮತ್ತು ಖಾದ್ಯ ಪದಾರ್ಥಗಳ ಮೇಲೆ ಉಗುಳಿ ಅದನ್ನು ನೀಡಿದ !
ಇಲ್ಲಿಯ ಪುರಸಭೆಯ ಕಾರ್ಪೊರೇಟರ್ ಅವರ ವಿಭಾಗಯಲ್ಲಿ ಗುತ್ತಿಗೆದಾರ ಇರುವ ಮುಸಲ್ಮಾನ ಸಿಬ್ಬಂದಿಯು ಎಂಜಿಲು ನೀರು ಹಾಗೂ ಖಾದ್ಯ ಪದಾರ್ಥಗಳ ಮೇಲೆ ಉಗುಳಿ ನೀಡುತ್ತಿರುವುದಾಗಿ ಕಾರ್ಪೊರೇಟರ್ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಪಾಲಿಗೆಯ ಅಧಿಕಾರಿಗಳಿಗೆ ಮುತ್ತಿಗೆ ಕೂಡ ಹಾಕಿದ್ದರು.