ದೇಶದ ಎರಡನೇ ‘ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯದ’ವನ್ನು ಜಗನ್ನಾಥ ಪುರಿಯಲ್ಲಿ ಉದ್ಘಾಟನೆ !

ಇಲ್ಲಿ ದೇಶದ ಎರಡನೇ ‘ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯ’ವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಇವರ ಹಸ್ತದಿಂದ ಅಕ್ಟೋಬರ್ ೫ ರಂದು ಉದ್ಘಾಟನೆ ಮಾಡಲಾಯಿತು. ‘ಶ್ರೀ ಜಗನ್ನಾಥ ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯ’ ಎಂದು ಇದರ ನಿವಾಸಿ ವಿದ್ಯಾಲಯದ ಹೆಸರಾಗಿದ್ದು ವೇದ ಮಂತ್ರದ ಘೋಷದಲ್ಲಿ ಉದ್ಘಾಟನೆ ಮಾಡಲಾಯಿತು.

ಹರಿಯಾಣ ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳಿಗೆ ವೇದ ಗಣಿತ ಕಲಿಸಲಿದೆ !

ಹರಿಯಾಣಾ ಶಿಕ್ಷಣ ಮಂಡಳಿಯ ಶ್ಲಾಘನೀಯ ನಿರ್ಣಯ ! ಇನ್ನು ಇತರ ಭಾಜಪ ಸರಕಾರ ಇರುವ ರಾಜ್ಯಗಳಲ್ಲಿಯೂ ಈ ರೀತಿ ವಿದ್ಯಾರ್ಥಿಗಳಿಗೆ ವೇದ ಎಂದರೆ ಪ್ರಾಚೀನ ಗಣಿತದ ಪಾಠ ನೀಡಿ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗುವುದಕ್ಕೆ ಸಹಾಯ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

‘ಆದಿಪುರುಷ’ ಚಲನಚಿತ್ರದ ಮೇಲೆ ನಿರ್ಬಂಧ ಹೇರಿ ! – ಶ್ರೀ ರಾಮ ದೇವಸ್ಥಾನದ ಪ್ರಮುಖ ಅರ್ಚಕರಾದ ಸತ್ಯೇಂದ್ರ ದಾಸರವರ ಮನವಿ

ಓಮ ರಾವುತರ ನಿರ್ದೇಶನದಲ್ಲಿ ‘ಆದಿಪುರುಷ’ ಎಂಬ ರಾಮಾಯಣದ ಮೇಲೆ ಆಧಾರಿತ ಚಲನಚಿತ್ರದ ಟೀಜರ್‌ (ಚಲನಚಿತ್ರದ ಸಂಕ್ಷಿಪ್ತ ಭಾಗ) ಪ್ರದರ್ಶಿತವಾದ ನಂತರ ಅದರ ಮೇಲೆ ಟೀಕೆಗಳಾಗುತ್ತಿವೆ.

ಚೀನಾ ಸಾಗರದಲ್ಲಿನ ನೋರು ಚಂಡಮಾರುತದಿಂದಾಗಿ ಭಾರತದಲ್ಲಿನ ೨೦ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ !

ಚೀನಾ ಸಾಗರದಲ್ಲಿ ಬಂದಿರುವ ‘ನೋರು’ ಚಂಡಮಾರುತದಿಂದಾಗಿ ಬಂಗಾಳದ ಉಪಸಾಗರದಲ್ಲಿ ಕಡಿಮೆ ಒತ್ತಡದ ಕ್ಷೇತ್ರ ನಿರ್ಮಾಣವಾಗಿದೆ. ಇದರಿಂದಾಗಿ ಬಿರುಗಾಳಿ ಬೀಸುತ್ತಿದೆ. ಇದರಿಂದಾಗಿ ಆರ್ದ್ರತೆಯು ಹೆಚ್ಚಾಗಿದ್ದರಿಂದ ಅನೇಕ ಕಡೆಗಳಲ್ಲಿ ಮಳೆಯಾಗುತ್ತಿದೆ.

ಭಾರತೀಯ ಕ್ರಿಕೆಟ್ ಆಟಗಾರ ಮಹಮ್ಮದ್ ಶಮಿ ಇವರು ದಸರಾ ಹಬ್ಬದ ಶುಭಾಶಯಗಳು ನೀಡಿದ್ದರಿಂದ ಅವರ ಧರ್ಮ ಬಾಂಧವರಿಂದ ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಈಗ ಜಾತ್ಯತೀತರು ಏಕೆ ಮಾತನಾಡುತ್ತಿಲ್ಲ ?

ಜಲಪಾಯಗುಡಿ (ಬಂಗಾಲ) ಇಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿ ವಿಸರ್ಜನೆ ನಡೆಯುತ್ತಿರುವಾಗ ಅನಿರೀಕ್ಷಿತವಾಗಿ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ೧೦ ಜನರ ಸಾವು

ಇಲ್ಲಿ ಅಕ್ಟೋಬರ್ ೫ ರಂದು ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆಗಾಗಿ ರಾತ್ರಿ ೯ ಗಂಟೆ ಸುಮಾರಿಗೆ ಮಾಲ ನದಿಯ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಅಲ್ಲಿ ವಿಸರ್ಜನೆಗಾಗಿ ೪೦ ಮೂರ್ತಿಗಳನ್ನು ತರಲಾಗಿತ್ತು. ಆಗ ಅನಿರೀಕ್ಷಿತವಾಗಿ ನದಿಗೆ ಪ್ರವಾಹ ಬಂದಿದ್ದು. ಇದರಲ್ಲಿ ಅನೇಕ ಜನರು ಕೊಚ್ಚಿ ಹೋದರು.

ದುರ್ಗ (ಛತ್ತಿಸ್‌ಗಢ) ಇಲ್ಲಿಯ ಮಕ್ಕಳ ಕಳ್ಳತನದ ಸುಳ್ಳು ವದಂತಿ : ಮೂರು ಸಾಧುಗಳಿಗೆ ಥಳಿತ !

ಹಿಂದೂಗಳ ಸಾಧುಗಳ ಮೇಲಿನ ದಾಳಿಯ ಘಟನೆಗಳು ಹೆಚ್ಚುತ್ತಿರುವುದರಿಂದ ಇದರ ಹಿಂದೆ ಷಡ್ಯಂತ್ರ ಇಲ್ಲವೇ ಎಂಬುದರ ತನಿಖೆ ಮಾಡುವುದು ಅವಶ್ಯಕವಾಗಿದೆ !

ಕರ್ನಾಟಕ ರಾಜ್ಯದಲ್ಲಿ ಹಲಾಲ್ ವಿರುದ್ಧ ಹೋರಾಡಲು ಸಮಿತಿಯ ಸ್ಥಾಪನೆ !

“ಭಾರತವು ಜಾತ್ಯಾತೀತ ದೇಶ ಇರುವುದು; ಆದಕಾರಣ ಸರಕಾರದಿಂದ ಕಾನೂನು ಬಹಿರ ಇರುವ ‘ಹಲಾಲ ಪ್ರಮಾಣ ಪತ್ರವನ್ನು ‘ಆದಷ್ಟು ಬೇಗನೆ ರದ್ದುಪಡಿಸಬೇಕು”, ಎಂದು ಶ್ರೀ ರಮೇಶ ಶಿಂದೆ ಇವರು ಈ ಸಮಯದಲ್ಲಿ ಒತ್ತಾಯಿಸಿದರು.

ಸೂರತ್ (ಗುಜರಾತ್) ನಲ್ಲಿ ಗರಬಾ ಕಾರ್ಯಕ್ರಮದಲ್ಲಿ ನೇಮಕಗೊಂಡಿದ್ದ ಮುಸಲ್ಮಾನ ಭದ್ರತಾ ಸಿಬ್ಬಂದಿಯನ್ನು ಬಜರಂಗದಳದ ಕಾರ್ಯಕರ್ತರು ಥಳಿಸಿದ್ದಾರೆ !

ಹಿಂದೂಗಳ ಧಾರ್ಮಿಕ ಕಾರ್ಯಕ್ರಮದ ಸ್ಥಳದಲ್ಲಿ ಮುಸಲ್ಮಾನ ಭದ್ರತಾ ಸಿಬ್ಬಂದಿ ಏಕೆ ? ಹಿಂದೂಗಳೇ ಆಗಿರುವ ಆಯೋಜಕರಿಗೆ ಇದು ಹೇಗೆ ತಿಳಿಯುವುದಿಲ್ಲ ?

ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ಹೋಗುತ್ತಿದ್ದ ಭಾರತೀಯ ಮುಸಲ್ಮಾನನಿಗೆ ತನ್ನ ದೇಶದ ಮೂಲಕ ಹಾದುಹೋಗಲು ನಿರಾಕರಿಸಿದ ಪಾಕಿಸ್ತಾನ !

ಕೇರಳದಿಂದ ಸೌದಿ ಅರೇಬಿಯಾದ ಮೆಕ್ಕಾಗೆ ಹಜ್ ಯಾತ್ರೆಗಾಗಿ ಕಾಲ್ನಡಿಗೆಯಲ್ಲಿ ತೆರಳಿದ್ದ ಶಿಹಾಬ್ ಚಿತ್ತೂರ್ ಇವರಿಗೆ ಪಾಕಿಸ್ತಾನ ಸರಕಾರವು ಅವರ ದೇಶದಿಂದ ಹಾದು ಹೋಗಲು ನಿರಾಕರಿಸಿದೆ.