ಪಾಕಿಸ್ತಾನದ ಪಂಜಾಬ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ ನವಾಝರಿಂದ ದೀಪಾವಳಿ ಆಚರಣೆ

ಮರಿಯಮ ನವಾಝರವರು ದೀಪಾವಳಿಯನ್ನು ಆಚರಿಸುವುದರೊಂದಿಗೆ ಪಾಕಿಸ್ತಾನದಲ್ಲಿ ಬಾಕಿ ಉಳಿದಿರುವ ಹಿಂದೂಗಳ ಸಂರಕ್ಷಣೆಗೆ ಪ್ರಯತ್ನಿಸುವುದು ಕೂಡ ಆವಶ್ಯಕವಾಗಿದೆ !

Fugitive Zakir Naik: ಭಾರತದಿಂದ ಫರಾರಿಯಾಗಿದ್ದ ಅಪರಾಧಿ ಝಾಕೀರ್ ನಾಯಿಕಗೆ ಪಾಕಿಸ್ತಾನದಲ್ಲಿನ ಕ್ರೈಸ್ತರಿಂದ ಕೂಡ ವಿರೋಧ

‘ಸೀನೋಡ’ ಚರ್ಚ್ ನ ಅಧ್ಯಕ್ಷ ಬಿಷಪ್ (ಹಿರಿಯ ಪಾದ್ರಿ) ಡಾ. ಆಝಾದ ಮಾರ್ಷಲ್ ಇವರು ರಾಷ್ಟ್ರಪತಿ ಆಸಿಫ್ ಅಲಿ ಝರದಾರಿ ಇವರಿಗೆ ಪತ್ರ ಬರೆದು ಝಾಕಿರ್ ನಾಯಿಕ ಇವನಿಂದ ಕ್ರೈಸ್ತರ ಬಗ್ಗೆ ನೀಡಲಾದ ಹೇಳಿಕೆಯಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಪಂಜಾಬ್ ಸರಕಾರದಿಂದ ಹಿಂದೂ ಮತ್ತು ಸಿಖ್ಕರಿಗೆ ದೀಪಾವಳಿ ಮತ್ತು ಗುರುನಾನಕ್ ಜಯಂತಿಗಾಗಿ 10 ಸಾವಿರ ಪಾಕಿಸ್ತಾನಿ ರೂಪಾಯಿ ಅನುಮೋದನೆ !

ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಸಿಖ್ಕರ ರಕ್ಷಣೆಯಾಗಲಿದೆಯೇ ? ಇದೇ ಪ್ರಶ್ನೆಯಾಗಿದೆ !

Temple Renovation in Pakistan : 64 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಜೀರ್ಣೋದ್ಧಾರ

ಪಾಕಿಸ್ತಾನ ಸರಕಾರದಿಂದ ಒಂದು ಕೋಟಿ ರೂಪಾಯಿ ಬಿಡುಗಡೆ

ಝಾಕಿರ್ ನಾಯಿಕ್‌ನಿಂದ ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರ ಭೇಟಿ

ಭಾರತವು ಝಾಕಿರ್ ನಾಯಿಕ್‌ನಂತಹವರ ಮೇಲೆ ಇಸ್ರೇಲ್‌ನಂತೆ ಕ್ರಮಕೈಗೊಂಡು ಕೊಲ್ಲುವುದು ಅವಶ್ಯಕವಾಗಿದೆ, ಹೀಗೆಯೇ ಜನರ ಭಾವನೆಯಿದೆ, ಎಂದು ಹೇಳಿದರೆ ತಪ್ಪಾಗಲಾರದು !

Pakistan Former PM Statement: ‘ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ನೀಡಿರುವ ಭೇಟಿ ಇದು ಉಭಯ ದೇಶಗಳ ನಡುವಿನ ಸಂಬಂಧಗಳ ಹೊಸ ಆರಂಭವಂತೆ !’ – ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್

ಉಭಯ ದೇಶಗಳು ತಮ್ಮ ಇತಿಹಾಸವನ್ನು ಹಿಂದೆ ಬಿಟ್ಟು ಮುಂದೆ ಸಾಗಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿಕೆ ನೀಡಿದ್ದಾರೆ.

ಕರಾಚಿ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟ; 2 ಚಿನೀ ಕಾರ್ಮಿಕರ ಸಾವು

ಅಕ್ಟೋಬರ್ 6 ರ ರಾತ್ರಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ 2 ಚೀನಾ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 8 ಜನರು ಗಾಯಗೊಂಡಿದ್ದಾರೆ.

‘ಎಲ್ಲರೂ ಮುಸ್ಲಿಮರಾಗಬೇಕಂತೆ !’ – ಹಿಂದೂ ದ್ವೇಷಿ ಝಾಕಿರ್ ನಾಯಿಕ್

ಝಾಕಿರ್ ಕಟ್ಟರವಾದಿ ಮತ್ತು ಸೈದ್ಧಾಂತಿಕ ಭಯೋತ್ಪಾದಕನಾಗಿದ್ದಾನೆ. ಹಾಗಾಗಿ ಆತ ಹೆಚ್ಚು ಅಪಾಯಕಾರಿಯಾಗಿದ್ದಾನೆ. ಅಂಥವರ ಮೇಲೆ ಅಂಕುಶವಿಡಲು ಭಾರತಕ್ಕೆ ಕರೆತಂದು ಶಿಕ್ಷಿಸುವ ದೂರದೃಷ್ಟಿ ಭಾರತವೇಕೆ ಧೈರ್ಯ ತೋರುವುದಿಲ್ಲ?

Pakistan Welcomes Zakir Naik : ಪಾಕಿಸ್ತಾನದಲ್ಲಿ ಝಾಕೀರ್ ನಾಯಿಕನಿಗೆ ಭವ್ಯ ಸ್ವಾಗತ !

‘ಭಾರತದಲ್ಲಿ ಕೋಟ್ಯಾಂತರ ಹಿಂದುಗಳು ಗೋಮಾಂಸ ಸೇವಿಸುತ್ತಾರಂತೆ !- ಝಾಕೀರ್ ನಾಯಿಕನ ಸುಳ್ಳುತನ

ಪಾಕಿಸ್ತಾನವು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಗೆ ಬೆಂಬಲಿಸಿದೆ !

ಪಾಕಿಸ್ತಾನ ಯಾರ್ಯಾರ ಜೊತೆಗೆ ಇದೆ ? ಮತ್ತು ಯಾರ್ಯಾರು ಪಾಕಿಸ್ತಾನದ ಜೊತೆಗೆ ಇದ್ದಾರೆ ? ಇದನ್ನು ಪಾಕಿಸ್ತಾನವೇ ಹೇಳಿದರೆ ಒಳ್ಳೆಯದು ! ಆದ್ದರಿಂದ ಈಗಲಾದರೂ ಭಾರತೀಯರಿಗೆ ಕಾಂಗ್ರೆಸ್ಸಿನ ನಿಜವಾದ ಬಣ್ಣ ತಿಳಿಯುವುದು !