ವಾರಣಾಸಿಯ ಜ್ಯೋತಿಷಿ ಗಣೇಶ್ವರ ಶಾಸ್ತ್ರಿ ದ್ರಾವಿಡ ಮತ್ತು ಪಂಡಿತ ಲಕ್ಷ್ಮೀಕಾಂತ ದೀಕ್ಷಿತ ಅವರನ್ನು ಮುಖ್ಯ ಆಚಾರ್ಯರ ಹುದ್ದೆಗೆ ನೇಮಕ

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಸಮಾರಂಭದ ಸಿದ್ಧತೆ ಪೂರ್ಣವಾಗಿದೆ, ಈ ಕ್ರಮದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸವು ಕಾರ್ಯಕ್ರಮದ ಪ್ರಧಾನ ಅರ್ಚಕರನ್ನು ಘೋಷಿಸಿದೆ.

ಜನವರಿ ೨೨ ರಂದು ಮಧ್ಯಾಹ್ನ ೧೨.೨೦ ರಿಂದ ೧ ಈ ಸಮಯದಲ್ಲಿ ಪ್ರಾಣ ಪ್ರತಿಷ್ಠಾಪನೆ !

ಇಲ್ಲಿಯ ದೇವಸ್ಥಾನ ನಿರ್ಮಾಣ ಕಾರ್ಯಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಕಾರ್ಯದರ್ಶಿ ಚಂಪತ ರಾಯ ಇವರು ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯ ಕಾರ್ಯಕ್ರಮದ ಕುರಿತು ವಿಸ್ತೃತ ಮಾಹಿತಿ ನೀಡಿದರು.

ಉನ್ನಾವ್ ದಲ್ಲಿ (ಉತ್ತರ ಪ್ರದೇಶ) ಮತಾಂಧರು ಹಿಂದೂಗಳ ಮೇಲೆ ನಡೆಸಿದ ದಾಳಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ನಾಯಕನ ಕೊಲೆ !

ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಭಂಡಾರಕ್ಕೆ ಹಿಂದೂಗಳು ಚಂದಾ ವಸೂಲಿ ಮಾಡುತ್ತಿದ್ದಾಗ ಮತಾಂಧರಿಂದ ದಾಳಿ

ಶ್ರೀರಾಮ ಜನ್ಮ ಭೂಮಿಯ ಪ್ರಕರಣದಲ್ಲಿ ಸಿಕ್ಕಿರುವ ಭೂಮಿಯಲ್ಲಿ ಮಸೀದಿ ಕಟ್ಟದೆ ಕೃಷಿಗೆ ಬಳಸಿ ಬರುವ ಧಾನ್ಯ ಹಿಂದೂ ಮತ್ತು ಮುಸಲ್ಮಾನರಲ್ಲಿ ಹಂಚಬೇಕು !

ಇಕ್ಬಾಲ್ ಅನ್ಸಾರಿ ಇವರು, ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ, ‘ಮಸೀದಿಯ ಕಾರ್ಯ ಯಾವಾಗ ಆರಂಭವಾಗುವುದು ?’, ಈ ಪ್ರಶ್ನೆಗೆ ಉತ್ತರ ನೀಡುವಾಗ, ಈ ಮಸೀದಿಯ ಟ್ರಸ್ಟಿ ಜಫರ್ ಫಾರೂಕಿ ಇದ್ದಾರೆ. ಅವರು ವಕ್ಫ್ ಮಂಡಳಿಯ ಅಧ್ಯಕ್ಷರು ಕೂಡ ಆಗಿದ್ದಾರೆ.

ಶ್ರೀರಾಮ ಮಂದಿರದ ಉದ್ಘಾಟನೆಗೆ 55 ದೇಶಗಳ 100 ನಾಯಕರಿಗೆ ಆಹ್ವಾನ

ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀ ರಾಮಲಾಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ದೇಶಾದ್ಯಂತದ 8 ಸಾವಿರ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಶ್ರೀರಾಮಚರಿತ ಮಾನಸ ಎರಡು ಪಟ್ಟು ಪ್ರತಿಗಳನ್ನು ಮುದ್ರಿಸಿದರೂ ಸ್ಟಾಕ್ ಉಳಿದಿಲ್ಲ ! – ಗೀತಾ ಪ್ರೆಸ್ ನಿಂದ ಮಾಹಿತಿ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶದಲ್ಲಿ ಶ್ರೀರಾಮಚರಿತಮಾನಸ ಪ್ರತಿಗಳಿಗೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಇಲ್ಲಿನ ಗೀತಾ ಪ್ರೆಸ್ ನಲ್ಲಿ 50 ವರ್ಷಗಳಲ್ಲಿ ಇದೇ ಮೊದಲಬಾರಿ ಶ್ರೀರಾಮಚರಿತಮಾನಸದ ಪ್ರತಿಗಳನ್ನು ಹಗಲು ರಾತ್ರಿ ಮುದ್ರಣ ಮಾಡಲಾಗುತ್ತಿದೆ.

ಅಯೋಧ್ಯೆ ಧರ್ಮನಗರದಲ್ಲಿದೆ ೮ ಮಸೀದಿಗಳು ಮತ್ತು ೪ ಸ್ಮಶಾನ !

ನಗರದಲ್ಲಿ ಜನವರಿ ೨೨ ರಂದು ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಉತ್ಸವ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಹಿಂದೂ ಸಮಾಜ ಈ ಉತ್ಸವದ ಸಿದ್ಧತೆಯಲ್ಲಿ ತೊಡಗಿದೆ.

Rambhakti Was Crime : ಮೂಲಾಯಂ ಸಿಂಹ ಯಾದವ ಸರಕಾರಾವಧಿಯಲ್ಲಿ ರಾಮಭಕ್ತಿ ಮಾಡುವುದೂ ಅಪರಾಧವಾಗಿತ್ತು !

ಕಾರಸೇವಕರಿಗೆ ಜೈಲಿಗೆ ಅಟ್ಟಿದ್ದರು : ಬಿಡುಗಡೆ ಹೊಂದಿದ ನಂತರ ಅವರಿಗೆ ‘ರಾಮಭಕ್ತಿ ಚಲನ’ ಹೀಗೆ ಬರೆದಿರುವ ಅಪರಾಧ ಪ್ರಮಾಣ ಪತ್ರ ಸಿಗುತ್ತಿತ್ತು !

ಶ್ರೀರಾಮಮಂದಿರಕ್ಕಾಗಿ 2 ಸಾವಿರದ 400 ಕೆಜಿ ತೂಕದ ಘಂಟೆ ಅರ್ಪಣೆ !

ಶ್ರೀರಾಮಮಂದಿರಕ್ಕಾಗಿ ರಾಜ್ಯದ ಎಟಾದ ಜಾಲೆಸರನಿಂದ 2 ಸಾವಿರ 400 ಕೆಜಿ ತೂಕದ ಗಂಟೆಯನ್ನು ಅರ್ಪಿಸಲಾಗಿದೆ. ನೂರಾರು ವರ್ತಕರು, ಈ ಅಷ್ಟಧಾತುವಿನ ಘಂಟೆಯನ್ನು ಹೂವುಗಳಿಂದ ಅಲಂಕರಿಸಿದ ರಥದಲ್ಲಿ ಅಯೋಧ್ಯೆಗೆ ತಂದರು.

ಅಯೋಧ್ಯೆಯ ಹೋಟೆಲ್‌ನ ಕೋಣೆಗಳ ಬಾಡಿಗೆ ಒಂದು ದಿನಕ್ಕೆ 5 ಪಟ್ಟುಗಳಷ್ಟು ಏರಿಕೆ

ಭವ್ಯವಾದ ಶ್ರೀರಾಮಮಂದಿರದ ಉದ್ಘಾಟನೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಇಲ್ಲಿನ ಹೋಟೆಲ್ ಗಳ ದರ ಮತ್ತು ಊಟದ ದರದಲ್ಲಿಯೂ ಕೂಡ ಏರಿಕೆಯಾಗಿದೆ.