Hindu Youth Protectors : ಹಿಂದೂ ರಕ್ಷಕ ಸಂಘಟನೆಯ ಕಾರ್ಯಕರ್ತರು ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿಯ ರಕ್ಷಕರಾಗಿದ್ದಾರೆ !- ಏಕಲವ್ಯ ಸಿಂಹ ಗೌಡ, ಸಂಯೋಜಕರು, ಹಿಂದ್ ರಕ್ಷಕ ಸಂಘಟನೆ, ಇಂದೂರ, ಮಧ್ಯಪ್ರದೇಶ

೧ ಸಾವಿರದ ೨೩೨ ಊರುಗಳಲ್ಲಿ ಶಿವಾಲಯಗಳ ಸ್ಥಾಪನೆ ಮಾಡಿ, ಹಾಗೆಯೇ ನೀರಿನ ದೊಡ್ಡ ಕುಂಡಗಳನ್ನು ಕಟ್ಟಿ ಸಂಘಟನೆ ಮತಾಂತರವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯಿತು.

ಎಲ್ಲದರ ತ್ಯಾಗವೇ ಹಿಂದೂ ರಾಷ್ಟ್ರದ ಸ್ಥಾಪನೆಯ ಬುನಾದಿ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆಗಳು

ಎಲ್ಲದರ ತ್ಯಾಗವೇ ಹಿಂದೂ ರಾಷ್ಟ್ರ ಸ್ಥಾಪನೆಯ ಬುನಾದಿಯಾಗಿದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಧರ್ಮ ಸಂಸ್ಥಾಪನೆಯ ಮಹತ್ಕಾರ್ಯವನ್ನು ಮಾಡಿರಿ !

ಮನೆಗಳಲ್ಲಿ ವೇದ, ಉಪನಿಷತ್ತು ಮತ್ತು ಗೀತೆಗಳನ್ನು ಅಧ್ಯಯನ ಮಾಡಬೇಕು ! – ಮಹಾಂತ ಆಚಾರ್ಯ ಪೀಠಾಧೀಶ್ವರ ಡಾ. ಅನಿಕೇತಶಾಸ್ತ್ರಿ ದೇಶಪಾಂಡೆ, ಅಖಿಲ ಭಾರತ ಸಂತ ಸಮಿತಿ, ಧರ್ಮ ಸಮಾಜ, ಮಹಾರಾಷ್ಟ್ರ ಪ್ರದೇಶ ಮುಖ್ಯಸ್ಥ

ಅಂಧಶ್ರದ್ಧಾ ನಿರ್ಮೂಲನಾ ಸಮಿತಿ ಹಿಂದೂ ಧರ್ಮದ ಮೇಲೆಯೇ ದಾಳಿ ನಡೆಸುತ್ತಿದೆ. ಅವರು ಕೇವಲ ಹಿಂದೂ ಸಂತರನ್ನು ಗುರಿ ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ನೀತಿಗಳನ್ನು ಅನುಸರಿಸಿದರೆ ಹಿಂದೂ ರಾಷ್ಟ್ರ ಸ್ಥಾಪನೆ ಸಾಧ್ಯ ! – ಮಂಜಿರಿ ಮರಾಠೆ, ಖಜಾಂಚಿ, ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ, ಮುಂಬಯಿ

‘ಸಂಖ್ಯಾಬಲದಲ್ಲಿ ಶಕ್ತಿ ಇದೆ’ ಎಂದು ಸ್ವಾತಂತ್ರ್ಯ ವೀರ ಸಾವರ್ಕರ್ ಹೇಳಿದ್ದರು. ಅವರ ಮಾತು ಹಿಂದೂಗಳು ಕೇಳಲಿಲ್ಲ; ಆದರೆ ಮುಸ್ಲಿಮರು ಅದನ್ನು ತೆಗೆದುಕೊಂಡರು. ಆದ್ದರಿಂದ ಅವರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.

ಸನಾತನ ಧರ್ಮದವರು ಸಂಘಟಿತರಾದರೇ ಧರ್ಮವು ಶಕ್ತಿಶಾಲಿ ಆಗಬಹುದು ! – ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾರಾಜ, ಶೃಂಗೇರಿ ಶಾರದಾ ಪೀಠ

ಈ ಸಂದೇಶದಲ್ಲಿ ಅವರು, ‘ಸನಾತನ ಧರ್ಮ ಸರ್ವಶ್ರೇಷ್ಠವಾಗಿದ್ದು, ಅದರ ಜ್ಞಾನವನ್ನು ಪಡೆದುಕೊಳ್ಳಬೇಕು ಹಾಗೂ ಸನಾತನ ಧರ್ಮದ ರಕ್ಷಣೆಗೆ ಎಲ್ಲರೂ ಸಂಘಟಿತರಾಗಬೇಕು’, ಎಂದು ಕರೆ ನೀಡಿದರು.

ಮುಂದಿನ ಸಮಾವೇಶದವರೆಗೆ 1 ಸಾವಿರ ಹಳ್ಳಿಗಳಲ್ಲಿ ಹನುಮಾನ್ ಚಾಲೀಸಾ ಪಠಣ ಆರಂಭಿಸೋಣ ! – ಕಮಲೇಶ ಕಟಾರಿಯಾ, ಅಧ್ಯಕ್ಷರು, ಸಂಕಲ್ಪ ಹಿಂದೂ ರಾಷ್ಟ್ರ ಅಭಿಯಾನ, ಛತ್ರಪತಿ ಸಂಭಾಜಿನಗರ, ಮಹಾರಾಷ್ಟ್ರ

ಮಹಾಭಾರತದಲ್ಲಿ, ಮಾರುತಿರಾಯ ಅರ್ಜುನನ ರಥದ ಮೇಲೆ ಸೂಕ್ಷ್ಮದಲ್ಲಿ ವಿರಾಜಮಾನರಾಗಿ ಕೌರವರನ್ನು ನಾಶಮಾಡಲು ಅರ್ಜುನನಿಗೆ ಶಕ್ತಿ ನೀಡಿದನು.

ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಾತ್ತಾಪ ಪಡುವ ಕಾಲ ಬರುತ್ತದೆ ! – ಪೂ. ಸಂತ ಭಾಗೀರಥಿ ಮಹಾರಾಜ, ಅಧ್ಯಕ್ಷರು ಮತ್ತು ನಿರ್ದೇಶಕರು, ಗುರುಕೃಪಾ ಸೇವಾ ಆಶ್ರಮ, ಬೆಲತರೋಡಿ, ನಾಗ್ಪುರ, ಮಹಾರಾಷ್ಟ್ರ

ಹಿಂದೂಗಳು ಎಚ್ಚರಗೊಳ್ಳದಿದ್ದರೆ, ಅವರಿಗೆ ಆಶ್ರಯದಲ್ಲಿಯೂ ಸ್ಥಳ ಸಿಗುವುದಿಲ್ಲ ಮತ್ತು ಪಶ್ಚಾತ್ತಾಪ ಪಡಬೇಕಾಗುತ್ತದೆ.

Sanatan Ashram Ramnathi : ಸನಾತನ ಆಶ್ರಮವನ್ನು ನೋಡಿದಾಗ, ನಿಜವಾದ ಅರ್ಥದಲ್ಲಿ ಗೋವಾ ದರ್ಶನವಾಯಿತು ! – ಹಿರಿಯ ಕೀರ್ತನಕಾರ ಹ.ಭ.ಪ. ಬಂಡಾತಾತ್ಯಾ ಕರಡಕರ್

ಸನಾತನದ ಕಾರ್ಯವು ತುಂಬಾ ಒಳ್ಳೆಯದಿದೆ. ಈ ಕಾರ್ಯ ಹಿಂದೆ ಬಹಳ ದೂರದಿಂದ ನೋಡುತ್ತಿದ್ದೆ. ಆಶ್ರಮವು ಶಿಸ್ತುಬದ್ಧವಾಗಿದೆ ಮತ್ತು ಬಹಳಷ್ಟು ಕಲಿಯಲು ಸಿಕ್ಕಿತು. ಆಶ್ರಮದಲ್ಲಿ ಕಲಿತದ್ದನ್ನು ಆಚರಣೆಗೆ ತರಲು ಪ್ರಯತ್ನಿಸುತ್ತೇನೆ.

Hindu To Hindu Business Model : ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಿಂದ ಹಿಂದುತ್ವನಿಷ್ಠರಲ್ಲಿ ಹೊಸ ಉತ್ಸಾಹ ಸಂಚರಿಸುವುದು ! – ರಣಜಿತ ಸಾವರಕರ, ಕಾರ್ಯಾಧ್ಯಕ್ಷ, ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ, ಮುಂಬಯಿ

ನಮಗೆ ಹಿಂದೂ ರಾಷ್ಟ್ರ ಅನಾಯಾಸವಾಗಿ ಸಿಗುವುದಿಲ್ಲ, ಆದರೆ ಅದನ್ನು ಯುದ್ಧ ಮಾಡಿಯೇ ಪಡೆಯಬೇಕಾಗಿದೆ.

Liberate ShriKrishna Janmabhoomi : ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನದಲ್ಲಿ ಸಹಭಾಗ ಆಗಿರಿ ! – ಆಚಾರ್ಯ ರಾಜೇಶ್ವರ, ರಾಷ್ಟ್ರೀಯ ಅಧ್ಯಕ್ಷರು, ಸಂಯುಕ್ತ ಭಾರತೀಯ ಧರ್ಮಸಂಸದ, ರಾಜಸ್ಥಾನ

ಈ ಯುದ್ಧದಲ್ಲಿ ಹೋರಾಡಲು ಸಾಧನೆ ಮತ್ತು ನಾಮಜಪದಿಂದ ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಬೇಕು.