ಹಿಂದೂಗಳು ಸಾಧನೆ ಮತ್ತು ಕ್ಷಾತ್ರತೇಜವನ್ನು ತ್ಯಜಿಸಿದುದರಿಂದ ಲವ್ ಜಿಹಾದ್ನಂತಹ ಘಟನೆಗಳಲ್ಲಿ ಹೆಚ್ಚಳ ! – ಯತಿ ಮಾ ಚೇತನಾನಂದ ಸರಸ್ವತಿ, ಮಹಂತ, ಡಾಸನಾ ಪೀಠ, ಗಾಜಿಯಾಬಾದ್, ಉತ್ತರಪ್ರದೇಶ
ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಪರಿಚಯವನ್ನು ಪ್ರಸಾರ ಮಾಡಬೇಡಿ !
ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಪರಿಚಯವನ್ನು ಪ್ರಸಾರ ಮಾಡಬೇಡಿ !
ನೇಪಾಳದ ಬುಡಕಟ್ಟು ಜನರನ್ನು ಮೊದಲು ಬೌದ್ಧರನ್ನಾಗಿಸುತ್ತಾರೆ. ತದನಂತರ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತದೆ.
ಅಸ್ಸಾಂನಲ್ಲಿ ಮುಸ್ಲಿಂ ನುಸುಳುಕೋರ ಸಮಸ್ಯೆ ಬಂಗಾಳದ ವಿಭಜನೆಯ ನಂತರ ಆಗಿದೆ. ಆ ಸಮಯದಲ್ಲಿ ಬ್ರಿಟಿಷರು ಧರ್ಮದ ಆಧಾರದ ಮೇಲೆ ಬಂಗಾಳವನ್ನು ವಿಭಜಿಸಿದರು.
೧೪ ಜನವರಿ ೨೦೨೫ ರಿಂದ ಪ್ರಯಾಗರಾಜದಲ್ಲಿ ಕುಂಭಮೇಳವು ಪ್ರಾರಂಭವಾಗಲಿದೆ. ಈ ಕುಂಭಮೇಳಕ್ಕೆ ೪೦ ಕೋಟಿಗಿಂತ ಹೆಚ್ಚು ಭಕ್ತರು ಬರುವ ಸಾಧ್ಯತೆ ಇದೆ. ಹಿಂದೂ ರಾಷ್ಟ್ರದ ಕಲ್ಪನೆಯನ್ನು ಈ ಪ್ರತಿಯೊಬ್ಬ ಭಕ್ತರವರೆಗೆ ತಲುಪಿಸಲು ನಾವು ಪ್ರಯತ್ನಿಸಲಿದ್ದೇವೆ.
ತಮಿಳುನಾಡಿನ ಪ್ರಸ್ತುತ ಆಡಳಿತಗಾರರು ಭಾರತೀಯ ವಿರೋಧಿ, ಸನಾತನ ವಿರೋಧಿ ಮತ್ತು ಬ್ರಾಹ್ಮಣ ವಿರೋಧಿಗಳಿದ್ದಾರೆ.
ಯಾವಾಗ ಕಾಶ್ಮೀರದಲ್ಲಿ ಸನಾತನ ಧರ್ಮದ ಪ್ರಸಾರವಾಗುವುದೋ, ಆಗ ಮಾತ್ರ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುತ್ತದೆ.
ಗೋಮಾತೆಗೆ ಗೌರವದ ಸ್ಥಾನ ಪ್ರಾಪ್ತವಾಗಲು ಗೋಸಾಕಾಣಿಕೆ, ಗೋ ಸಂರಕ್ಷಣೆ, ಗೋಶಾಲೆ, ಗೋ ಕೃಷಿ, ಗೋ ಪ್ರವಾಸೋದ್ಯಮ, ಗೋ ಸಾಕ್ಷರತೆ ಇವುಗಳ ಕುರಿತು ಕೆಲಸ ಮಾಡಬೇಕಾಗಿದೆ .
ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆಯವರಿಗೆ ‘ಭಾರತ ಗೌರವ’ ಪ್ರಶಸ್ತಿ ನೀಡಿ ನಾವೇ ಗೌರವಾನ್ವಿತರಾದೆವು! – ಪಂಡಿತ ಸುರೇಶ ಮಿಶ್ರಾ
ಹಿಂದೂ ಧರ್ಮಜಾಗೃತಿಯು ಮಾನವಿ ಪುನರುತ್ಥಾನದ ಕಾರ್ಯವಾಗಿದೆ.
ನಮ್ಮ ದೇಶದಲ್ಲಿ ಸಾಧು-ಸಂತರ ಸಾಧನೆಯ ಪದ್ದತಿಯು ಯಾವುದೇ ಇದ್ದರೂ ಅವರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಒಂದಾಗಲೇಬೇಕು.