‘ಯಾರಾದರೂ ಮಸೀದಿಯನ್ನು ದೇವಸ್ಥಾನವನ್ನಾಗಿ ಮಾಡುತ್ತಿದ್ದರೆ, ನಾವು ಸುಮ್ಮನಿರುವುದಿಲ್ಲ ! (ವಂತೆ) – ಜಮಿಯದ್ ಉಲೇಮಾ-ಏ-ಹಿಂದ್ ನ ಮುಖ್ಯಸ್ಥ ಸಿದ್ಧಿ ಕುಲ್ಲಾಹ ಚೌದರಿ

ಚೌದರಿ ಇವರ ನೇತೃತ್ವದಲ್ಲಿ ಕೊಲಕಾತಾದಲ್ಲಿ ಪ್ರತಿಭಟನೆ ನಡೆಸುತ್ತಾ ಜ್ಞಾನವಾಪಿಯಲ್ಲಿ ಹಿಂದುಗಳ ಪೂಜೆಗೆ ವಿರೋಧ ವ್ಯಕ್ತಪಡಿಸಿದರು.

ಮುಂದಿನ ೭ ದಿನದಲ್ಲಿ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾನೂನು ! – ಕೇಂದ್ರ ಸಚಿವ ಶಾಂತನೂ ಠಾಕೂರ್

ಮುಸಲ್ಮಾನರ, ವಿಶೇಷವಾಗಿ ಬಾಂಗ್ಲಾದೇಶದಲ್ಲಿನ ನುಸುಳುಕೋರರ ಓಲೈಕೆಯ ರಾಜಕಾರಣ ಮಾಡುತ್ತಿರುವ ತೃಣಮೂಲ ಕಾಂಗ್ರೆಸ್ಸಿನಿಂದ ಇದೇ ನಿಲುವು ಇರುವುದು ಇದರಲ್ಲಿ ಆಶ್ಚರ್ಯ ಏನು ಇಲ್ಲ ?

ಹಾವಡಾ (ಬಂಗಾಳ) – ಇಲ್ಲಿ ಮತಾಂಧ ಮುಸ್ಲಿಮರಿಂದ ಶ್ರೀರಾಮನ ಮೆರವಣಿಗೆಯ ಮೇಲೆ ದಾಳಿ

ಬಂಗಾಳದ ಹಾವಡಾದಲ್ಲಿ ಜನವರಿ 24 ರ ರಾತ್ರಿ, ಬೆಲಿಲಿಯಾಸ್ ಮಾರ್ಗದ ವಿಭಾಗ ಸಂಖ್ಯೆ 17 ರ ಮೇಲೆ ಮತಾಂಧ ಮುಸ್ಲಿಮರು ಶ್ರೀರಾಮನ ಮೆರವಣಿಗೆಯ ಮೇಲೆ ದಾಳಿ ಮಾಡಿದರು

ಬಂಗಾಳದಲ್ಲಿ, ಮಕರ ಸಂಕ್ರಾಂತಿ ಮತ್ತು ಶ್ರೀರಾಮ ನವಮಿಗೆ ಸರಕಾರಿ ರಜೆ ರದ್ದು, ಆದರೆ ‘ಶಬ್-ಎ-ಬರಾತ್’ ಗೆ ರಜೆ

ತೃಣಮೂಲ ಕಾಂಗ್ರೆಸ್‌ನ  ರಾಜ್ಯದಲ್ಲಿ ಬಂಗಾಳ ಎರಡನೇ  ಬಾಂಗ್ಲಾದೇಶವಾಗಿದೆ.  ಬಂಗಾಳದಲ್ಲಿ ಹಿಂದೂ ಮತ್ತು ಧರ್ಮವನ್ನು ರಕ್ಷಿಸಲು ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದೊಂದೇ ಉಪಾಯವಾಗಿದೆ.

‘ದಿ ಟೆಲಿಗ್ರಾಫ್’ ಮತ್ತು ಇತರ ಮಾಧ್ಯಮಗಳು ‘ದೀದಿ ಮೀಡಿಯಾ’ ಪಾತ್ರವನ್ನು ನಿರ್ವಹಿಸುತ್ತಿವೆ ! – ವಿಜ್ಞಾನಿ ಮತ್ತು ಚಿಂತಕ ಡಾ. ಆನಂದ್ ರಂಗನಾಥನ್

ವಿಜ್ಞಾನಿ ಮತ್ತು ಲೇಖಕ ಡಾ. ಆನಂದ ರಂಗನಾಥನ್ ಇವರಿಗೆ ನಗರದಲ್ಲಿ ‘ದಿ ಟೆಲಿಗ್ರಾಫ್’ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಆಹ್ವಾನಿಸಲಾಗಿತ್ತು. ಆ ಸಮಯದಲ್ಲಿ ರಂಗನಾಥನ್ ಅವರು ‘ದಿ ಟೆಲಿಗ್ರಾಫ್’ ಮತ್ತು ಇತರ ಮಾಧ್ಯಮಗಳನ್ನು ಉಲ್ಲೇಖಿಸಿ ‘ದೀದಿ ಮೀಡಿಯಾ’ ಎಂದು ಕರೆದರು.

ಶ್ರೀರಾಮಮಂದಿರದ ವಿಷಯದಲ್ಲಿ ನಮ್ಮ ೪ ಶಂಕರಾಚಾರ್ಯರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ! – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಶ್ರೀರಾಮಮಂದಿರದ ವಿಷಯದಲ್ಲಿ ನಮ್ಮ ನಾಲ್ಕೂ ಶಂಕರಾಚಾರ್ಯರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ವದಂತಿ ಹರಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪ್ರಭು ಶ್ರೀರಾಮನ ಪ್ರತಿಷ್ಠಾಪನೆ ಶಾಸ್ತ್ರಾನುಸಾರ ನಡೆಯಬೇಕು ಎಂದು ಅಷ್ಟೇ ಹೇಳುವುದಿತ್ತು.

ಅಪಹರಣಕಾರರೆಂದು ಸಂದೇಹದಿಂದ ಬಂಗಾಳದಲ್ಲಿ ೩ ಸಾಧುಗಳಿಗೆ ಸಮೂಹದಿಂದ ಥಳಿತ !

ಜನವರಿ ೧೧ ರಂದು ಸಂಜೆ ೩ ಸಾಧುಗಳಿಗೆ ಸಮೂಹವು ಥಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ಸಾಧುಗಳು ಬಂಗಾಳದ ಗಂಗಾಸಾಗರ ಮೇಳಕ್ಕಾಗಿ ಉತ್ತರ ಪ್ರದೇಶದಿಂದ ಬಂದಿದ್ದರು

ಕೊಲಕಾತಾದಲ್ಲಿ ೧ ಲಕ್ಷಕ್ಕಿಂತಲೂ ಹೆಚ್ಚಿನ ಜನರಿಂದ ಸಾಮೂಹಿಕ ಗೀತಾ ಪಠಣ !

ಕೇಂದ್ರ ಸರಕಾರವು ದೇಶದಲ್ಲಿನ ಪ್ರತಿಯೊಂದು ಶಾಲೆಯಲ್ಲಿ ಭಗವತ್ ಗೀತೆ ಕಲಿಸುವುದನ್ನು ಅನಿವಾರ್ಯ ಗೊಳಿಸಬೇಕು !

‘ಮಿಮಿಕ್ರಿ (ಅನುಕರಣೆ) ನನ್ನ ಮೂಲಭೂತ ಹಕ್ಕು ಮತ್ತು ನಾನು ಅದನ್ನು ಸಾವಿರಾರು ಬಾರಿ ಮಾಡುತ್ತೇನೆ !(ಅಂತೆ) – ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ

ನಕಲು ಮಾಡುವವರು ನಕಲು ಮಾಡಿ ಜನರನ್ನು ರಂಜಿಸುವುದು ಒಂದು ಕಲೆ ಎಂದು ಪರಿಗಣಿಸಲಾಗಿದೆ; ಆದರೆ ಸಂಸದರು ಟೀಕೆ ಎಂದು ಉಪರಾಷ್ಟ್ರಪತಿಯನ್ನು ನಕಲು ಮಾಡುವುದು ಕಲೆಯಲ್ಲ ದ್ವೇಷ, ಅದಕ್ಕೆ ಸಂಬಂಧಪಟ್ಟವರಿಗೆ ಶಿಕ್ಷೆಯಾಗಬೇಕು !

ವಕೀಲರ ಬಂಧನಕ್ಕೆ ಕೊಲಕಾತಾ ಹೈಕೋರ್ಟ್ ನ್ಯಾಯಾಧೀಶರಿಂದ ಆದೇಶ !

ನ್ಯಾಯಾಂಗ ನಿಂದನೆ ಆರೋಪದ ಮೇಲೆ ವಕೀಲ ಪ್ರೊಸೆನಜಿತ್ ಮುಖರ್ಜಿ ಅವರನ್ನು ಬಂಧಿಸುವಂತೆ ಕಲಕಾತಾ ಹೈಕೋರ್ಟ್ ನ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಆದೇಶಿಸಿದರು.