ದೇವರ ದರ್ಶನಕ್ಕಿಂತ ಮೊದಲು ಏನು ಮಾಡಬೇಕು ?
ಕಾಲುಗಳನ್ನು ತೊಳೆದುಕೊಳ್ಳುವ ವ್ಯವಸ್ಥೆ ಇದ್ದರೆ ಕಾಲುಗಳನ್ನು ತೊಳೆದುಕೊಂಡು ‘ಅಪವಿತ್ರಃ ಪವಿತ್ರೋ ವಾ…’ ಎನ್ನುತ್ತಾ ತಮ್ಮ ಮೇಲೆ ೩ ಸಲ ನೀರನ್ನು ಸಿಂಪಡಿಸಿಕೊಳ್ಳಬೇಕು.
ಕಾಲುಗಳನ್ನು ತೊಳೆದುಕೊಳ್ಳುವ ವ್ಯವಸ್ಥೆ ಇದ್ದರೆ ಕಾಲುಗಳನ್ನು ತೊಳೆದುಕೊಂಡು ‘ಅಪವಿತ್ರಃ ಪವಿತ್ರೋ ವಾ…’ ಎನ್ನುತ್ತಾ ತಮ್ಮ ಮೇಲೆ ೩ ಸಲ ನೀರನ್ನು ಸಿಂಪಡಿಸಿಕೊಳ್ಳಬೇಕು.
ನವರಾತ್ರ್ಯುತ್ಸವದ ಆನಂದವನ್ನು ಹೆಚ್ಚಿಸುವ ದೇವಿಪೂಜೆಯ ಗ್ರಂಥಮಾಲಿಕೆ ಮತ್ತು ದೇವಿತತ್ತ್ವದ ಹೆಚ್ಚು ಲಾಭ ಮಾಡಿಕೊಡುವ ಸನಾತನದ ಉತ್ಪಾದನೆ
ಪಂಚಾರತಿಯು ಅನೇಕತೆಯ, ಅಂದರೆ ಚಂಚಲ ಮಾಯೆಯ ಪ್ರತೀಕವಾಗಿದೆ. ಆರತಿಯನ್ನು ಮಾಡುವವನು ಇತ್ತೀಚೆಗಷ್ಟೇ ಸಾಧನೆಯನ್ನು ಪ್ರಾರಂಭಿಸಿದ ಪ್ರಾಥಮಿಕ ಅವಸ್ಥೆಯ ಸಾಧಕನಾಗಿದ್ದರೆ (ಶೇ. ೫೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವವರು) ಅವನು ದೇವಿಗೆ ಪಂಚಾರತಿಯಿಂದ ಬೆಳಗಬೇಕು.
ದಸರಾವನ್ನು ಮೈಸೂರು ಅರಮನೆಯಲ್ಲಿ ಅತ್ಯಂತ ಧಾರ್ಮಿಕ ರೀತಿಯಲ್ಲಿ ಆಚರಿಸಲಾಗುತ್ತಿದೆ. ಅನೇಕ ಶಾಸ್ತ್ರ ಗ್ರಂಥಗಳ ಆಧಾರದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಆಶ್ವಯುಜ ಶುಕ್ಲ ಪಾಡ್ಯದಿಂದ ವಿಜಯದಶಮಿ ವರೆಗೆ ನಡೆಯುತ್ತವೆ
ದೇವಿತತ್ತ್ವ, ಅಂದರೆ ಶಕ್ತಿತತ್ತ್ವವು ತಾರಕ-ಮಾರಕ ಶಕ್ತಿಗಳ ಸಂಯೋಗವಾಗಿದೆ. ಆದುದರಿಂದ ದೇವಿಯ ಆರತಿಯಲ್ಲಿನ ಶಬ್ದಗಳನ್ನು ಕಡಿಮೆ ಆಘಾತ ಮಾಡುವ, ಮಧ್ಯಮ ವೇಗದಲ್ಲಿ, ಆರ್ತತೆಯಿಂದ ಹಾಗೂ ಉತ್ಕಟ ಭಾವದಿಂದ ಹಾಡಬೇಕು.
ಶ್ರೀ ದುರ್ಗಾಸಪ್ತಶತಿಯ ಮಂತ್ರವೆಂದರೆ ಇದು ನಿಜವಾಗಿಯೂ ಅಮೃತಮಯ ಸಾರವಾಗಿದೆ. ಅದನ್ನು ಭಕ್ತಿಪೂರ್ವಕ ಶ್ರದ್ಧೆಯಿಟ್ಟು ಪಠಿಸಬೇಕು. ಮುಂಜಾನೆ ಬೇಗ ಎದ್ದು ಸ್ನಾನದ ನಂತರ ದೇವರ ಪೂಜೆ ಮಾಡಿ ನಿತ್ಯೋಪಾಸನೆ ಮಾಡಿ ಕುಲದೇವಿಯ ಪೂಜೆ ಮಾಡಬೇಕು.
‘ಶ್ರೀ ದುರ್ಗಾಸಪ್ತಶತಿ’ ಇದು ಸನಾತನ ಧರ್ಮದ ಸಾರ್ವತ್ರಿಕವಾಗಿ ಗುರುತಿ ಸಲ್ಪಟ್ಟಿರುವ ಗ್ರಂಥವಾಗಿದೆ. ಇದರ ಆಧಾರದಲ್ಲಿ ಬಾಯಿ ಪಾಠ, ಪಾರಾಯಣಮಂತ್ರ, ಶತಚಂಡೀ ಇತ್ಯಾದಿ ಅನೇಕ ಪ್ರಕಾರದ ಅನುಷ್ಠಾನಗಳನ್ನು ಮಾಡುವಾಗ ಶ್ರೀ ದುರ್ಗಾ ಸಪ್ತಶತಿಯ ಪಠಣ ಮಾಡುವ ಪರಂಪರೆಯಿದೆ.
ಆಶ್ವಯುಜ ಶುಕ್ಲ ನವಮಿಯು ನವರಾತ್ರಿಯ ಒಂಭತ್ತನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಒಂಭತ್ತನೇಯ ರೂಪದ ಅಂದರೆ ಸಿದ್ಧಿದಾತ್ರಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ
ದಶ ಎಂದರೆ ಹತ್ತು ಮತ್ತು ಹರಾ ಅಂದರೆ ಸೋಲುವುದು. ದಸರಾದ ಮೊದಲಿನ ನವರಾತ್ರಿಯ ೯ ದಿನಗಳು ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಭರಿತ ಮತ್ತು ನಿಯಂತ್ರಣದಲ್ಲಿರುತ್ತವೆ, ಅಂದರೆ ಹತ್ತು ದಿಕ್ಕುಗಳ ಮೇಲೆ ವಿಜಯ ದೊರಕಿರುತ್ತದೆ.