ಅಪ್ರಾಪ್ತ ಬಾಲಕಿಯನ್ನು ಲೈಂಗಿಕ ಕಿರುಕುಳ ನೀಡಿದ ಮೌಲ್ವಿಯನ್ನು ಕರ್ಜತ್‌ನಿಂದ ಬಂಧನ !

ಅಲ್ಪಸಂಖ್ಯಾತರೆಂದು ಹೇಳಿಕೊಳ್ಳುವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು !

ಲವಂಗಾ(ಸಾಂಗ್ಲಿ ಜಿಲ್ಲೆ)ದ ಗ್ರಾಮಸ್ಥರಿಂದ ಕಳ್ಳರೆಂದು ತಿಳಿದು ಸಾಧುಗಳ ಕ್ರೂರ ರೀತಿಯಲ್ಲಿ ಥಳಿತ : ಪೊಲೀಸರ ಹಸ್ತಕ್ಷೇಪದಿಂದ ತಪ್ಪಿದ ಅನಾಹುತ !

ಸರಕಾರವು ‘ಇದರ ಹಿಂದೆ ಹಿಂದೂ ಸಾಧುಗಳ ಹತ್ಯೆ ಮಾಡುವವರ ಷಡ್ಯಂತ್ರವಿಲ್ಲ ಅಲ್ಲವೇ ? ಎಂಬುದರ ಆಳವಾದ ತನಿಖೆ ನಡೆಸಿ ಸತ್ಯವನ್ನು ಎದುರಿಗೆ ತರುವುದು ಆವಶ್ಯಕವಾಗಿದೆ !

ವ್ಯಾಯಾಮ ಶಿಕ್ಷಕನು ಬಲಾತ್ಕಾರ ಮಾಡಿದ ಎಂದು ತೆಲುಗು ಚಲನಚಿತ್ರದ ನಟಿಯಿಂದ ಪೊಲೀಸರಲ್ಲಿ ದೂರು ದಾಖಲು !

ಓರ್ವ ತೆಲುಗು ಚಲನಚಿತ್ರದ ನಟಿಯು ಆದಿತ್ಯ ಕಪೂರ್ ಎಂಬ ವ್ಯಾಯಾಮ ಶಿಕ್ಷಕನ (‘ಜಿಮ್ ಟ್ರೈನರ್’ನ) ವಿರುದ್ಧ ಅನೇಕ ಸಾರಿ ಬಲಾತ್ಕಾರ ಮಾಡಿದ್ದಾನೆಂದು ಹಾಗೂ ಜೀವ ಬೆದರಿಕೆ ನೀಡಿದ್ದಾನೆಂದು ಆರೋಪಿಸುತ್ತಾ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಹಿಂದಿ ಚಿತ್ರರಂಗದ ಸ್ಥಿತಿ ಚಿಂತಾಜನಕ ! – ಚಲನಚಿತ್ರ ನಿರ್ದೇಶಕ ಪ್ರಕಾಶ ಝಾ

ಹಿಂದಿ ಚಿತ್ರರಂಗದ ಕಲಾವಿದರು ಈಗ ಗುಟ್ಕಾ ಮಾರುತಿದ್ದಾರೆ. ಅವರಿಗೆ ಬಿಡುವಿನ ಸಮಯ ಸಿಗುತ್ತಿದ್ದಂತೇ ಅವರು ಕೆಲವು ಹಾಸ್ಯ ಮತ್ತು ಅನ್ಯ ವಿಷಯಗಳ ಮೇಲೆ ಚಲನಚಿತ್ರ ನಿರ್ಮಿಸುತ್ತಾರೆ. ೫ – ೬ ಚಲನಚಿತ್ರಗಳು ವಿಫಲವಾದರೂ ಅವರಿಗೆ ಯಾವುದೆ ವ್ಯತ್ಯಾಸ ಆಗುವುದಿಲ್ಲ. ಇದು ನಿಜವಾಗಲೂ ಚಿಂತಾಜನಕ ಸ್ಥಿತಿ ಆಗಿದೆ.

ವಿದ್ಯಾರ್ಥಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಪ್ಯಾಂಟ್‌ನಲ್ಲಿ ಮೂತ್ರವಿಸರ್ಜನೆ ಮಾಡಿಸಿದ ೪ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲು !

ಇಲ್ಲಿಯ ಎಂ.ಜಿ.ಎಂ. ದಂತವೈದ್ಯಕೀಯ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಸೇರಿ ಕಿರಿಯ ವಿದ್ಯಾರ್ಥಿಗೆ ಕಿರುಕುಳ(ರ‍್ಯಾಗಿಂಗ್) ನೀಡಿದರು. ಈ ಪ್ರಕರಣದಲ್ಲಿ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ನಟ ಅಜಯ್ ದೇವಗನ್ ಇವರಿಂದ ‘ಥ್ಯಾಂಕ್ ಗಾಡ’ ಚಲನಚಿತ್ರದಲ್ಲಿ ‘ಚಿತ್ರಗುಪ್ತ’ರನ್ನು ಅವಮಾನಿಸಿದ್ದಾರೆ

ಬಾಲಿವುಡ್ ಎಂದರೆ ಹಿಂದೂಗಳ ದೇವಿ ದೇವತೆಯರನ್ನು ಅವಮಾನಿಸುವ ಒಂದು ಮಾಧ್ಯಮವಾಗಿದೆ. ಇಂತಹ ಹಿಂದೂ ವಿರೋಧಿ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನು ಇಲ್ಲ !

‘ಲವ್ ಜಿಹಾದ್’ ಎಂಬ ನಕಲಿ ಬಾಂಬ್‌ಗಳನ್ನು ಹಾಕಿ ಸಮಾಜದಲ್ಲಿ ಅಶಾಂತಿ ಹರಡಲು ಪ್ರಯತ್ನಿಸುವುದು ಅಪರಾಧವಲ್ಲವೇ ?’(ಅಂತೆ)

ಮಹಾರಾಷ್ಟ್ರದಲ್ಲಿ ಹಲವು ‘ಲವ್ ಜಿಹಾದ್’ ಪ್ರಕರಣಗಳು ನಡೆದು ಹಿಂದೂ ಹೆಣ್ಣುಮಕ್ಕಳ ಬದುಕು ನಾಶವಾಗಿದ್ದರೂ ಸಚಿನ್ ಸಾವಂತ್ ಮೌನವಾಗಿದ್ದಾರೆ. ಮತಾಂಧರನ್ನು ಓಲೈಕೆ ಮಾಡುವುದೇ ಕಾಂಗ್ರೆಸ್ ನ ‘ಅಜೆಂಡಾ’ ವಾಗಿದೆ !

ಉಪವಾಸ ಮತ್ತು ದಾಂಡಿ ಯಾತ್ರೆ ಮೂಲಕ ಅಲ್ಲ ಬದಲಾಗಿ ನೇತಾಜಿ ಮತ್ತು ಸಾವರ್ಕರನಂತಹ ಕ್ರಾಂತಿಕಾರಿಗಳಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ! – ನಟಿ ಕಂಗನಾ ರಾಯಣಾವತ

ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಅದು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ವೀರ ಸಾವರ್ಕರ್ ಇವರಂತಹ ಅನೇಕ ಕ್ರಾಂತಿಕಾರಿಗಳಿಂದ ದೊರೆತಿದೆ. ಈ ಸ್ವಾತಂತ್ರ್ಯ ಕೇಳಿ ಪಡೆಯಲಿಲ್ಲ ಬದಲಾಗಿ ಅದಕ್ಕಾಗಿ ಸಂಘರ್ಷ ಮಾಡಬೇಕಾಗಿತ್ತು ಎಂದು ನಾನು ಯಾವಾಗಲೂ ಹಾಗೂ ಇಂದಿಗೂ ಹೇಳುತ್ತೇನೆ.

ಮುಂಬಯಿಯಲ್ಲಿನ ಭಯೋತ್ಪಾದಕ ಯಾಕುಬ್ ಮೆನನ್ ಇವನ ಘೋರಿಯ ವೈಭವೀಕರಣ

೧೯೯೩ ರಲ್ಲಿ ನಡೆದಿರುವ ಸರಣಿ ಬಾಂಬ್ ಸ್ಫೋಟದಲ್ಲಿ ೨೫೭ ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ಪ್ರಮುಖ ಭಯೋತ್ಪಾದಕ ಯಾಕುಬ್ ಮೆನನ್ ಇವನಿಗೆ ೨೦೧೫ ರಲ್ಲಿ ನಾಗಪುರದಲ್ಲಿ ಗಲ್ಲು ಶಿಕ್ಷೆ ನೀಡಿದ ನಂತರ ಅವನನ್ನು ಮುಂಬಯಿಯಲ್ಲಿ ಹೂಳಲಾಗಿತ್ತು. ಅವನ ಘೋರಿಯನ್ನು ಅಲಂಕರಿಸಿ ಮಜಾರ ಆಗಿ ರೂಪಾಂತರ ಗೊಳಿಸುವ ಕಾರಾಸ್ಥಾನ ‘ಎಬಿಪಿ ಮಾಝಾ’ ಈ ವಾರ್ತಾ ವಾಹಿನಿ ಬಹಿರಂಗಗೊಳಿಸಿದೆ.

ಸೀವೂಡ್ಸನ ‘ಬೆಥೆಲ ಗಾಸ್ಪೆಲ್ ಚರ್ಚ’ನ ಪಾದ್ರಿಯು ಇನ್ನೂ ೩ ಅಪ್ರಾಪ್ತ ವಯಸ್ಸಿನ ಬಾಲಕಿಯರ ಲೈಂಗಿಕ ಶೋಷಣೆ ಮಾಡಿರುವ ದೂರು !

ಪ್ರಸಾರ ಮಾಧ್ಯಮಗಳು ಇಂತಹ ಸುದ್ದಿಗಳನ್ನು ದೊಡ್ಡ ಪ್ರಮಾಣದಲ್ಲಿ ಏಕೆ ಪ್ರಸಾರ ಮಾಡುವುದಿಲ್ಲ ? ಒಂದು ವೇಳೆ ಹಿಂದೂ ಸಂತರ ಮೇಲೆ ಈ ರೀತಿಯ ಸುಳ್ಳು ಆರೋಪಗಳು ಆದಾಗ, ಈ ಸುದ್ದಿ ‘ಬ್ರೇಕಿಂಗ ನ್ಯೂಸ’ ಎಂದು ತೋರಿಸಲಾಗುತ್ತಿತ್ತು !