‘ಮಣಿಪುರದಲ್ಲಿ ಮತಾಂತರದಿಂದಾಗಿ ಕೇವಲ ಶೇ. ೪೦ಕ್ಕೆ ಕುಸಿದಿರುವ ಹಿಂದೂಗಳ ಸಂಖ್ಯೆ
‘ಮಣಿಪುರದಲ್ಲಿ ಭಾರೀ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿದ್ದು ಕೇವಲ ಶೇ. ೪೦ ರಷ್ಟು ಹಿಂದೂಗಳು ಉಳಿದಿದ್ದಾರೆ. ಪೂರ್ವೋತ್ತರ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವ ಸಂಚು ನಡೆಯುತ್ತಿದೆ.
‘ಮಣಿಪುರದಲ್ಲಿ ಭಾರೀ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿದ್ದು ಕೇವಲ ಶೇ. ೪೦ ರಷ್ಟು ಹಿಂದೂಗಳು ಉಳಿದಿದ್ದಾರೆ. ಪೂರ್ವೋತ್ತರ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವ ಸಂಚು ನಡೆಯುತ್ತಿದೆ.
೧೯೨೭ ರಲ್ಲಿ ಮುಝಫ್ಫರನಗರನಲ್ಲಿ ಓರ್ವ ಹಿಂದೂ ಹುಡುಗಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಮತಾಂಧನೊಂದಿಗೆ ವಿವಾಹ ಮಾಡಿದ ಬಗ್ಗೆ ಹಿಂದೂಗಳಿಗೆ ತಿಳಿಯಿತು. ಈ ಮಾಹಿತಿ ಸಿಗುತ್ತಲೇ ಹಿಂದೂಗಳ ಒಂದು ದೊಡ್ಡ ಸಮೂಹವು ಮತಾಂಧನ ಮನೆಗೆ ಹೋಗಿತ್ತು, ಆಗ ಆ ಹುಡುಗಿಯು ಶಾಶ್ವತವಾಗಿ ಮುಸ್ಲಿಮ್ ಆಗಿ ಮತಾಂತರವಾಗಿದ್ದಾಳೆ, ಎಂಬುದು ತಿಳಿಯಿತು.
ಸಪ್ಟೆಂಬರ್ ೧೧ ರಂದು ಕರ್ನಾಟಕದ ಮಂಡ್ಯ ನಗರದ ಹೊರಭಾಗದಲ್ಲಿರುವ ಆರ್ಕೇಶ್ವರ ದೇವಸ್ಥಾನದ ಗಣೇಶ, ಪ್ರಕಾಶ ಮತ್ತು ಆನಂದ ಈ ಮೂರು ಅರ್ಚಕರನ್ನು ಕೊಲೆಗಾರರು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದರು. ಈ ಪ್ರಕರಣದಲ್ಲಿ ೫ ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಹಿಂದೂ ಅಫೇಯರ್ಸ್ ವಿಭಾಗದ ಸಚಿವ ಟಿ. ಮಹೇಶ್ವರನ್ ಇವರು ಶ್ರೀಲಂಕಾದಲ್ಲಿ ಮತಾಂತರನಿಷೇಧ ಕಾನೂನು ತರಲು ಮುಂದಾಳತ್ವವನ್ನು ವಹಿಸಿದ್ದರು. ಈ ಕಾನೂನಿನ ಪ್ರಸ್ತಾಪವನ್ನು ಸಿದ್ಧಪಡಿಸಲು ಶ್ರೀಲಂಕಾದಲ್ಲಿ ಬುದ್ಧಿಸ್ಟ್-ಹಿಂದೂ ನೇತಾರರು ಒಟ್ಟಿಗೆ ಬಂದಿದ್ದರು; ಆದರೆ ಈ ಕಾನೂನು ಬರಬಾರದೆಂದು ಶ್ರೀಲಂಕಾ ಸರಕಾರದ ಮೇಲೆ ಚರ್ಚ್ ಒತ್ತಡ ಹೇರಿತ್ತು.
ಕೆಲವು ದಿನಗಳ ಹಿಂದೆ ಹರಿಯಾಣದಲ್ಲಿ ನಿಕಿತಾ ತೋಮರ ಈ ಹಿಂದೂ ಯುವತಿಯನ್ನು ತೌಸಿಫ ಎಂಬ ಯುವಕನು ಗುಂಡಿಕ್ಕಿ ಕೊಂದಿದ್ದನು. ತೌಸಿಫನು ಎರಡು ವರ್ಷಗಳ ಹಿಂದೆ ನಿಕಿತಾಳನ್ನು ಅಪಹರಿಸಿದ್ದನು ಮತ್ತು ಅಂದಿನಿಂದ ಅವಳಿಗೆ ಮತಾಂತರವಾಗಲು ಒತ್ತಾಯಿಸುತ್ತಿದ್ದನು. ಈ ಪ್ರಕರಣವು ಲವ್-ಜಿಹಾದ್‌ನ ಪ್ರಕರಣವೇ ಆಗಿದೆ; ಆದರೆ ಅದಕ್ಕಿಂತಲೂ ಮುಂದುವರಿದು ಈ ಪ್ರಕರಣದ ಬೇರುಗಳು ತುಂಬಾ ದೂರದವರೆಗೆ ಹರಡಿವೆ. ತೌಸಿಫನು ಮೇವಾತದ ನಿವಾಸಿಯಾಗಿದ್ದಾನೆ ಹಾಗೂ ಅವನು ಮೇವಾತದಲ್ಲಿ ಕಾಂಗ್ರೆಸ್ ಶಾಸಕ ಅಫ್ತಾಬ ಅಹಮ್ಮದನ ಸಂಬಂಧಿಕನಾಗಿದ್ದಾನೆ. ಮೇವಾತ ಕಳೆದ ಕೆಲವು ವರ್ಷಗಳಿಂದ ಹಿಂದೂ … Read more
ಭಾರತೀಯ ಅಧ್ಯಾತ್ಮದ ಮೌಲ್ಯ ಮತ್ತು ಆವಶ್ಯಕತೆಯು ಪೇಟೆಯಲ್ಲಿನ ವಸ್ತುಗಳ ಮೌಲ್ಯಕ್ಕಿಂತ ಎಷ್ಟೋಪಟ್ಟು ಹೆಚ್ಚಿದೆ. ಭಾರತೀಯ ಜೀವನಶೈಲಿ, ದೇವತಾಶಾಸ್ತ್ರಗಳಿಂದ ವಾಸ್ತುಶಾಸ್ತ್ರದವರೆಗೆ ಆಳವಾದ ಸಂಶೋಧನೆಯಾಗಿದ್ದರೂ, ಅನೇಕ ಶತಮಾನಗಳಿಂದ ಉಪನಿಷತ್ತು ಮತ್ತು ದಾರ್ಶನಿಕ ತತ್ತ್ವಜ್ಞಾನ ಜಗತ್ತಿನ ಎಲ್ಲ ಪ್ರಜ್ಞಾವಂತರಿಗೆ ಹೊಸ ವಿಚಾರಗಳನ್ನು ಮಾಡಲು ಉತ್ತೇಜಿಸಿದೆ.
ಆಗಸ್ಟ್ ೧೬ ರಂದು ಮುಸ್ಲಿಮ್ ಲೀಗ್‌ನ ಒಂದು ಸಭೆಯಾಯಿತು, ಅದರಲ್ಲಿ ಸುರ‍್ಹಾವರ್ದಿ ಮತ್ತು ಮುಜಿಬೂರ್ ಇವರು ನೆರೆದಿದ್ದ ಸಾವಿರಾರು ಜನರೆದುರು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದರು ಮತ್ತು ಇಸ್ಲಾಂ ಧರ್ಮವನ್ನು ನಂಬದ (ಕಾಫೀರ) ಹಿಂದೂಗಳ ಹತ್ಯೆಯನ್ನು ಮಾಡಲು ಅವರನ್ನು ಪ್ರಚೋದಿಸಿದರು. ತದನಂತರ ಇಸ್ಲಾಮೀ ಕಾಲದ ಭೀಕರ ಅತ್ಯಾಚಾರವು ಮತ್ತೊಮ್ಮೆ ಒಂದು ಬಾರಿ ಕೋಲಕಾತಾದಲ್ಲಿ ಪ್ರಾರಂಭವಾಯಿತು.
ಮುಂಬಯಿಯಲ್ಲಿ ದಂಗೆ ಭುಗಿಲೆದ್ದಿತು ಹಾಗೂ ಎಲ್ಲೆಡೆ ವಿದೇಶಿ ವಸ್ತ್ರಗಳನ್ನು ಸುಡುವುದು ಪ್ರಾರಂಭವಾಯಿತು. ಸಾವಿರಾರು ಜನರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡರು. ಅವರಿಗೆ ಬಾಬೂ ಗೇನೂ ಇವರ ಅಂತಿಮ ಸಂಸ್ಕಾರವನ್ನು ಲೋಕಮಾನ್ಯ ಟಿಳಕರ ಅಂತಿಮ ಸಂಸ್ಕಾರವಾದ ಪಕ್ಕದ ಸ್ಥಳದಲ್ಲಿ, ಅಂದರೆ ಚೌಪಾಟಿಯಲ್ಲಿ ಮಾಡಬೇಕಾಗಿತ್ತು.
ಆಶ್ವಯುಜ ಹುಣ್ಣಿಮೆಯಂದು ತಡ ರಾತ್ರಿ ಲಕ್ಷ್ಮೀ ದೇವಿಯು ‘ಕೋ ಜಾಗರ್ತಿ ಅಂದರೆ ‘ಯಾರು ಎಚ್ಚರವಾಗಿದ್ದಾರೆ ಎಂದೂ ವಿಚಾರಿಸಲು ಬರುತ್ತಾಳೆ; ಆದುದರಿಂದ ಈ ಹುಣ್ಣಿಮೆಯನ್ನು ಕೋಜಾಗರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಆಶ್ವಯುಜ ಹುಣ್ಣಿಮೆಯಂದು ರೈತರು ನಿಸರ್ಗದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಹೊಸ ಫಸಲನ್ನು ಪೂಜಿಸಿ ಅದರ ನೈವೇದ್ಯವನ್ನು ಮಾಡುತ್ತಾರೆ; ಆದುದರಿಂದ ಈ ಹುಣ್ಣಿಮೆಯನ್ನು ನವಾನ್ನ ಹುಣ್ಣಿಮೆ ಎಂದೂ ಕರೆಯುತ್ತಾರೆ.
ಜಗತ್ತಿನಲ್ಲಿ ಇಸ್ಲಾಮಿ ರಾಜ್ಯವನ್ನು ತರುವುದು ಇಸ್ಲಾಮ್‌ನ ಕನಸಾಗಿದೆ ! ಅಂದರೆ ಸಂಪೂರ್ಣ ಜಗತ್ತನ್ನು ‘ದಾರ್-ಉಲ್ ಇಸ್ಲಾಮ್’ ಮಾಡುವುದು ! ಇದಕ್ಕಾಗಿ ಜಿಹಾದ್‌ನ ಯಾವ ಹಂತಕ್ಕೆ ಬೇಕಾದರೂ ಹೋಗಿ ಏನೂ ಬೇಕಾದರೂ ಮಾಡುವ ಸಿದ್ಧತೆ ಅವರಲ್ಲಿದೆ ಇದನ್ನೆಲ್ಲ ಮಾಡಿದರೆ ಸ್ವರ್ಗದ ಅಪ್ಸರೆಯರು ಸಿಗುತ್ತಾರೆ ಎಂಬ ಕನಸನ್ನೂ ಅವರಿಗೆ ಮೌಲ್ವಿಗಳು ತೋರಿಸುತ್ತಾರೆ. ಇವುಗಳಲ್ಲಿ ಲವ್ ಜಿಹಾದ್ ಅತ್ಯಂತ ಸುಲಭ ಮಾರ್ಗವಾಗಿದೆ.