ಪಶ್ಚಾತ್ತಾಪ ಪಟ್ಟ ವ್ಯಕ್ತಿಯನ್ನು ಮಾತ್ರ ಕ್ಷಮಿಸಬೇಕು ಇಲ್ಲದಿದ್ದರೆ ನೀವೂ ಪೃಥ್ವಿರಾಜ ಚೌಹಾಣ ಆಗುವಿರಿ, ಎಂಬುದನ್ನು ನೆನಪಿಡಿ !
‘ಹಿಂದೂ ಧರ್ಮಗ್ರಂಥಗಳಲ್ಲಿ ಕ್ಷಮೆಯನ್ನು ವೀರರ ಅಲಂಕಾರವೆಂದು ಪರಿಗಣಿಸಲಾಗುತ್ತದೆ. ಶಿಕ್ಷಿಸುವುದಕ್ಕಿಂತ ಕ್ಷಮಿಸಲು ಹೆಚ್ಚು ವೀರತೆಬೇಕು. ಈ ದೇಶ ತುಂಬಾ ಕರುಣಾಮಯಿ ಇದೆ. ಈ ದೇಶವು ಕ್ಷಮಿಸುವ ವೀರತೆಯನ್ನು ಹೆಚ್ಚು ಸಲ ತೋರಿಸಿದೆ ಎಂದು ಇತಿಹಾಸವು ತೋರಿಸಿದೆ. ವಾಸ್ತವದಲ್ಲಿ ಜಗತ್ತಿನಲ್ಲಿ ದೇಶದ್ರೋಹಕ್ಕೆ ಒಂದೇ ಒಂದು ಶಿಕ್ಷೆ ಇದೆ ಮತ್ತು ಅದು ಮರಣದಂಡನೆ ! ಇದು ನೈಸರ್ಗಿಕ ಮತ್ತು ಬಹುಮೂಲ್ಯ ರಾಜಧರ್ಮವಾಗಿದೆ.