‘ಮಣಿಪುರದಲ್ಲಿ ಮತಾಂತರದಿಂದಾಗಿ ಕೇವಲ ಶೇ. ೪೦ಕ್ಕೆ ಕುಸಿದಿರುವ ಹಿಂದೂಗಳ ಸಂಖ್ಯೆ

‘ಮಣಿಪುರದಲ್ಲಿ ಭಾರೀ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿದ್ದು ಕೇವಲ ಶೇ. ೪೦ ರಷ್ಟು ಹಿಂದೂಗಳು ಉಳಿದಿದ್ದಾರೆ. ಪೂರ್ವೋತ್ತರ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವ ಸಂಚು ನಡೆಯುತ್ತಿದೆ. – ಶ್ರೀ. ದಿಮಬೇಶ್ವರ ಶರ್ಮಾ, ಇಂಫಾಳ, ಮಣಿಪುರ.