ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ?
ಆಡುಸೋಗೆಗೆ ವೈದ್ಯರ ತಾಯಿ ಎಂದು ಹೇಳಲಾಗಿದೆ. ಅನೇಕ ರೋಗಗಳಿಗೆ ಇದು ಉಪಯುಕ್ತವಾಗಿದೆ. ಆಡುಸೋಗೆಯು ಸೋಂಕು ರೋಗಗಳಿಗೆ ತುಂಬಾ ಉಪಯುಕ್ತ ವಾಗಿದೆ. ದಡಾರ, ಸಿಡುಬುಗಳಂತಹ ಸಾಂಕ್ರಾಮಿಕರೋಗಗಳಾದಾಗ ಆಡುಸೋಗೆಯನ್ನು ಹೊಟ್ಟೆಗೆ ಸೇವಿಸಲು, ಹಾಗೆಯೇ ಸ್ನಾನದ ನೀರಿನಲ್ಲಿ ಹಾಕಿ ಸ್ನಾನಕ್ಕಾಗಿ ಉಪಯೋಗಿಸುತ್ತಾರೆ.