ಬಂಗಾಳದಲ್ಲಿ ಧರ್ಮ ಆಧಾರಿತ ನೆರವು ಯೋಜನೆಗಳು ಸ್ಥಗಿತ!
ಮದರಸಾ ಇಲಾಖೆ ಹಾಗೂ ಮಾಹಿತಿ ಮತ್ತು ಸಾಂಸ್ಕೃತಿಕ ಇಲಾಖೆಗಳ ವತಿಯಿಂದ ನಡೆಯುತ್ತಿದ್ದ ಧರ್ಮ ಆಧಾರಿತ ನೆರವು ಯೋಜನೆಗಳನ್ನು ಸರಕಾರ ಈಗ ಸ್ಥಗಿತಗೊಳಿಸಲಿದೆ. ಮುಂದಿನ ತಿಂಗಳಿಂದ ಇಂತಹ ಹಲವು ಯೋಜನೆಗಳನ್ನು ಬಂದ್ ಮಾಡಲಾಗುವುದು.
ಮದರಸಾ ಇಲಾಖೆ ಹಾಗೂ ಮಾಹಿತಿ ಮತ್ತು ಸಾಂಸ್ಕೃತಿಕ ಇಲಾಖೆಗಳ ವತಿಯಿಂದ ನಡೆಯುತ್ತಿದ್ದ ಧರ್ಮ ಆಧಾರಿತ ನೆರವು ಯೋಜನೆಗಳನ್ನು ಸರಕಾರ ಈಗ ಸ್ಥಗಿತಗೊಳಿಸಲಿದೆ. ಮುಂದಿನ ತಿಂಗಳಿಂದ ಇಂತಹ ಹಲವು ಯೋಜನೆಗಳನ್ನು ಬಂದ್ ಮಾಡಲಾಗುವುದು.
ಈ ದೇವಸ್ಥಾನವನ್ನು 1990 ರಲ್ಲಿ ಸ್ಥಳೀಯ ಜನರು ದೇಣಿಗೆ ಸಂಗ್ರಹಿಸಿ ಸ್ಥಾಪಿಸಿದ್ದರು. ಈ ದೇವಸ್ಥಾನವು ದೀರ್ಘಕಾಲದಿಂದ ಭಕ್ತರ ಶ್ರದ್ಧೆಯ ಪ್ರಮುಖ ಕೇಂದ್ರವಾಗಿದೆ. ತದನಂತರ ದೇವಸ್ಥಾನದ ಪಕ್ಕದಲ್ಲಿ ಭೋಗಶಾಲೆಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿತ್ತು.