ಬಂಗಾಳದ ಭಾಜಪ ಸರಕಾರದ ಮಹತ್ತರ ನಿರ್ಧಾರ !

ಕೊಲಕಾತಾ (ಬಂಗಾಳ) – ಶುಭೆಂದು ಅಧಿಕಾರಿ ಸರಕಾರವು ಬಂಗಾಳದಲ್ಲಿ ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ‘ಚಿಕನ್ ನೆಕ್’ (ಸಿಲಿಗುಡಿ ಕಾರಿಡಾರ್) ಪ್ರದೇಶದ ೧೨೦ ಎಕರೆ ಭೂಮಿ ಮತ್ತು ‘ರಾಷ್ಟ್ರೀಯ ಹೆದ್ದಾರಿ ೭’ ಅನ್ನು ಕೇಂದ್ರಕ್ಕೆ ಹಸ್ತಾಂತರಿಸುವ ಮಹತ್ತರ ನಿರ್ಧಾರವನ್ನು ಕೈಗೊಂಡಿದೆ. ಈ ಕ್ರಮವನ್ನು ಈಶಾನ್ಯ ಭಾರತದ ಭದ್ರತೆಯನ್ನು ಬಲಪಡಿಸಲು ಕೈಗೊಳ್ಳಲಾಗಿದೆ.
ಏನಿದ ‘ಚಿಕನ್ ನೆಕ್’ ?
ಬಂಗಾಳದಲ್ಲಿ ಸಿಲಿಗುಡಿ ನಗರದ ಹತ್ತಿರ ಒಂದು ಕಿರಿದಾದ ಭೂಭಾಗದ ಪಟ್ಟಿಯಿದೆ. ಈ ಪ್ರದೇಶವು ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶ ದೇಶಗಳ ಗಡಿಗಳಿಂದ ಆವೃತವಾಗಿದೆ. ಇಲ್ಲಿಂದ ಚೀನಾದ ಗಡಿಯೂ ಹತ್ತಿರದಲ್ಲಿದೆ. ಈ ಪಟ್ಟಿಯು ಅತ್ಯಂತ ಕಿರಿದಾಗಿದ್ದು, ಕೆಲವು ಕಡೆಗಳಲ್ಲಿ ಇದರ ಅಗಲ ಕೇವಲ ೨೦ ರಿಂದ ೨೨ ಕಿಲೋಮೀಟರ್ ಮಾತ್ರ ಇದೆ. ಈ ಏಕೈಕ ಭೂಭಾಗವು ಭಾರತದ ಉಳಿದ ಭಾಗವನ್ನು ಈಶಾನ್ಯದ ೮ ರಾಜ್ಯಗಳೊಂದಿಗೆ (ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಮೇಘಾಲಯ) ಸಂಪರ್ಕಿಸುತ್ತದೆ. ಭಾರತದ ನಕ್ಷೆಯಲ್ಲಿ ಈ ಭಾಗವು ಒಂದು ‘ಕೋಳಿಯ ಕುತ್ತಿಗೆಯಂತೆ’ (ಚಿಕನ್ ನೆಕ್) ಕಾಣುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!