ಏಟಿಎಮ್‌ನ ಹೊರಗೆ ಹಣ ಪಡೆಯಲು ರಷ್ಯಾದ ನಾಗರೀಕರ ಸಾಲು !
ರಷ್ಯಾವು ಯುಕ್ರೇನಿನ ಮೇಲೆ ಆಕ್ರಮಣ ಮಾಡಿ ೭ ದಿನಗಳಾಗುತ್ತಿದ್ದರೂ ರಷ್ಯಾಗೆ ಇನ್ನೂ ವಿಜಯ ಸಾಧಿಸಲು ಸಾಧ್ಯವಾಗಲಿಲ್ಲ. ಇನ್ನೊಂದು ಕಡೆಯಲ್ಲಿ ಜಗತ್ತಿನಾದ್ಯಂತ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಲಾಗುತ್ತಿದೆ. ರಷ್ಯಾದ ಬ್ಯಾಂಕಗಳಲ್ಲಿರುವ ಖಾತೆಗಳನ್ನು ಹೆಪ್ಪುಗಟ್ಟಿಸಲಾಗಿದೆ.